Advertisements

ಪಬ್ಲಿಕ್ ಟಿವಿ ಆಂಕರ್ ಡಿಂಪಲ್ ದಿವ್ಯ ಜ್ಯೋತಿ ಅವರ ಸೀಮಂತ ಶಾಸ್ತ್ರ ಹೇಗಿತ್ತು ನೋಡಿ?

Cinema

ನಮಸ್ಕಾರ ವೀಕ್ಷಕರೇ ಹರಳು ಉರಿದಂತೆ ಮಾತನಾಡುವುದು ತಮ್ಮ ಸ್ಪಷ್ಟ ನಿರೂಪಣಾ ಶೈಲಿಯಿಂದಲೇ ಫೇಮಸ್ ಆದವರು ದಿವ್ಯಜ್ಯೋತಿ ಡಿಂಪಲ್ ದಿವ್ಯ ಎಂದೇ ಫೇಮಸ್ ಆಗಿರುವ ಇವರ ಬಾಳಲ್ಲಿ ನೂತನ ಅತಿಥಿಯ ಆಗಮನಕ್ಕೆ ದಿನಗಣನೆ ಶುರುವಾಗಿದೆ ಹೌದು ದಿವ್ಯಜ್ಯೋತಿ ಅವರ ಮಡಿಲಿಗೆ ಮುದ್ದು ಕಂದನ ಆಗಮನವಾಗಲಿದೆ ಇನ್ನು ಕೆಲವೇ ದಿನಗಳು ಬಾಕಿ ಇದೆ ಹೀಗಿರುವಾಗ ತಮ್ಮ ಸೀಮಂತ ಶಾಸ್ತ್ರದ ಬಗ್ಗೆ ದಿವ್ಯಜ್ಯೋತಿ ಅವರು ಹೇಳಿಕೊಂಡಿದ್ದು ಆದ್ರೂ ಏನು ಡಿಂಪಲ್ ದಿವ್ಯ ಹೆಸರು ಎಲ್ಲರಿಗೂ ಚಿರಪರಿಚಿತ

Advertisements
Advertisements

ತಮ್ಮ ಸ್ಪಷ್ಟ ನಿರೂಪಣಾ ಶೈಲಿ ಮತ್ತು ಪಬ್ಲಿಕ್ ಟಿವಿಯ ರಂಗಣ್ಣ ಅವರ ಜೊತೆಗೆ ನಡೆಸಿಕೊಡುವ ಬಿಗ್ ಬುಲೆಟಿನ್ ಕಾರ್ಯಕ್ರಮ ಎಲ್ಲರಿಗೂ ಕೂಡ ಅಚ್ಚುಮೆಚ್ಚು ಇಂತಹ ಕ್ಯಾತ ನಿರೂಪಕಿ ಈಗ ತಮ್ಮ ಸೀಮಂತ ಶಾಸ್ತ್ರದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ ಹೌದು ಕೆಲದಿನಗಳ ಹಿಂದೆಯಷ್ಟೇ ತಮ್ಮ ಬೇಬಿ ಶೋರ್ ಫೋಟೋಗ್ರಾಫ್ ಮಾಡಿಸಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ ದಿವ್ಯ ಈಗ ತಮ್ಮ ಸೀಮಂತ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಮನೆಯವರು ಹಾಗೂ ಕೆಲವೇ ಕೆಲವು ಆಪ್ತ ಸ್ನೇಹಿತರ ಜೊತೆಗೆ ಸೀಮಂತ ಕಾರ್ಯಕ್ರಮ ನಡೆದಿದ್ದು ಡಿಂಪಲ್ ದಿವ್ಯ ಅವರು ತಮ್ಮ ಆಫೀಸಿಯಲ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ಸೀಮಂತ ಶಾಸ್ತ್ರ ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಹಾಗೂ ಮಹಿಳಾ ದಿನದ ಶುಭಾಶಯಗಳು ಎಂದು ಬರೆದುಕೊಂಡು ಒಂದಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ಮುದ್ದು ಕಂದನ ನಿರೀಕ್ಷೆಯಲ್ಲಿರುವ ಡಿಂಪಲ್ ದಿವ್ಯ ಜ್ಯೋತಿ ಅವರಿಗೆ ಹರಸಿ ಹಾರೈಸಿ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ..

Leave a Reply

Your email address will not be published.