Advertisements

ಬಹಳ ದಿನಗಳಿಂದ ರಸ್ತೆಯಲ್ಲಿ ನಾಯಿ ಕಣ್ಣೀರು ಹಾಕ್ತಿತ್ತು ಅಸಲಿ ಸತ್ಯ ಗೊತ್ತಾಗಿ ಬೆಚ್ಚಿ ಬಿದ್ದರು!

Kannada News

ನಮಸ್ಕಾರ ವೀಕ್ಷಕರೇ ಮನುಷ್ಯರ ಮನಸ್ಸಿನಲ್ಲಿ ಪ್ರಾಣಿಗಳ ಮೇಲಿನ ಪ್ರೀತಿ ಈಗಲೂ ಜೀವಂತವಾಗಿದೆ ಪ್ರಾಣಿಗಳ ಕಷ್ಟ ನೋಡಿದ್ರೆ ಇವರ ಕಣ್ಣುಗಳು ಕೂಡ ಒದ್ದೆಯಾಗುತ್ತವೆ ಇದೇ ರೀತಿಯ ಮನುಷ್ಯತ್ವದ ಮನಸ್ಸನ್ನು ಕೆಲವು ಜನಗಳು ತೋರಿಸಿದ್ದಾರೆ, ಇದು ಒಂದು ನಾಯಿಯ ಕಣ್ಣೀರಿನ ಕಥೆ ನೀವು ಫೋಟೋದಲ್ಲಿ ನೋಡುತ್ತಿರುವ ಈ ನಾಯಿ ಬಹಳ ಶಾಂತಿಯಿಂದ ಒಂದು ಜಾಗದಲ್ಲಿ ಕೂತಿದೆ ಈ ನಾಯಿ ಒಂದು ಚೂರು ಕೂಡ ಆ ಕಡೆ ಈ ಕಡೆ ಅಲ್ಲಾಡುತಿರಲಿಲ್ಲ ಈ ನಾಯಿನ ನೋಡುತ್ತಿದ್ರೆ ಈ ನಾಯಿ ಯಾವುದೋ ದೊಡ್ಡ ರೋಗದಿಂದ ನರಳುತ್ತಿದೆ ಎಂದು ಗೊತ್ತಾಗುತ್ತೆ ಏಕೆಂದರೆ ಈ ನಾಯಿಯ ಹೊಟ್ಟೆ ತುಂಬಾ ದಪ್ಪ ವಾಗಿತ್ತು ಪಾಪ ನಾಯಿ ಹೊಟ್ಟೆ ಒಳಗೆ ದೊಡ್ಡ ಕಾಯಿಲೆ ಸೇರಿಕೊಂಡಿತ್ತು ಈ ಕಾಯಿಲೆ ಕಾರಣದಿಂದ ನಾಯಿಯ ಹೊಟ್ಟೆತುಂಬಾ ದಪ್ಪ ವಾಗಿತ್ತು ಹಾಗೂ ಈ ನಾಯಿಯ ಹೊಟ್ಟೆ ಒಳಗೆ ಕೆಟ್ಟ ನೀರು ತುಂಬಿ ಕೊಂಡಿರಬಹುದು ಕೆಟ್ಟ ನೀರಿನಿಂದ ಹೊಟ್ಟೆ ಅಳತೆಗೂ ಮೀರಿ ದಪ್ಪವಾಗುತ್ತೆ ಈ ನಾಯಿಯ ಅಕ್ಕ-ಪಕ್ಕ ಓಡಾಡುತ್ತಿರುವ ಜನಗಳು ನಾಯಿನ ನೋಡುತ್ತಾರೆ ಹೋಗುತ್ತಾರೆ

Advertisements
Advertisements

ಆದರೆ ಯಾರೂ ಕೂಡ ಈ ನಾಯಿಗೆ ಸಹಾಯ ಮಾಡಿ ನಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದೆ ಬರಲಿಲ್ಲ ನಾಯಿನ ನೋಡಿ ಅಯ್ಯೋ ಪಾಪ ಈ ನಾಯಿಗೆ ಹೀಗಾಗಬಾರದಿತ್ತು ಎನ್ನುತ್ತಾ ತಮ್ಮಷ್ಟಿಗೆ ತಾವೇ ಮಾಡಿಕೊಳ್ಳುತ್ತಿದ್ದರು ಬಟ್ ಯಾರಿಗೂ ನಾಯಿಗೆ ಸಹಾಯ ಮಾಡುವ ಮನಸ್ಸು ಬರಲೇ ಇಲ್ಲ ಇಷ್ಟಕ್ಕೂ ಈ ನಾಯಿಗೆ ಏನಾಗಿದೆ.. ಇದರ ಹೊಟ್ಟೆ ಇಷ್ಟೊಂದು ದಪ್ಪ ಯಾಕೆ ಆಗಿದೆ ಕೆಲ ಸಮಯದ ಬಳಿಕ ಮೂರು ಜನರ ಯುವಕರ ಗುಂಪೊಂದು ಅಲ್ಲಿಗೆ ಬರುತ್ತೆ ಮತ್ತು ಆ ಯುವಕರು ಆ ನಾಯಿಯ ಸ್ಥಿತಿ ನೋಡಿ ತಕ್ಷಣ ತಮ್ಮ ಕಾರಿನಲ್ಲಿ ನಾಯಿಯನ್ನು ಕೂರಿಸಿಕೊಂಡು ಪ್ರಾಣಿಗಳ ಆಸ್ಪತ್ರೆಗೆ ಕರೆದುಕೊಂಡು ಹೋದರು ಆಸ್ಪತ್ರೆಗೆ ಬಂದ ನಂತರ..

ಅಲ್ಲಿನ ಡಾಕ್ಟರ್ ಗಳು ತಕ್ಷಣ ನಾಯಿಗೆ ಆಪರೇಷನ್ ಮಾಡಿ ನಾಯಿ ಹೊಟ್ಟೆ ಒಳಗಡೆ ಇದ್ದ ಕೆಟ್ಟ ನೀರನ್ನು ಹೊರತೆಗೆದು ಅಮಾಯಕ ಮೂಕಪ್ರಾಣಿ ನಾಯಿಯ ಪ್ರಾಣ ಕಾಪಾಡಿದರು ಒಂದು ವೇಳೆ ಈ ರೀತಿ ಆಪರೇಷನ್ ಮಾಡಿ ನಾಯಿ ಹೊಟ್ಟೆಯೊಳಗಿದ್ದ ಕೆಟ್ಟ ನೀರನ್ನು ಡಾಕ್ಟರ್ ಗಳು ಹೊರ ತೆಗೆಯದೆ ಹೋಗಿದ್ದರೆ ಇಷ್ಟೊತ್ತಿಗೆ ಆ ನಾಯಿ ಅಂಗಾಂಗ ವೈಫಲ್ಯದಿಂದ ಸತ್ತು ಹೋಗುತ್ತಿತ್ತು ಈ ನಾಯಿಯನ್ನು ಆ ಮೂರು ಜನರ ಯುವಕರ ಗುಂಪು ಕಾಪಾಡಿದ್ದು ನೋಡಿದರೆ ಈಗಲೂ ಮನುಷ್ಯರಲ್ಲಿ ಮನುಷ್ಯತ್ವ ಉಳಿದುಕೊಂಡಿದೆ ಎಂದು ಗೊತ್ತಾಗುತ್ತೆ ಸದ್ಯ ನಾಯಿ ಇನ್ನೂ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದೆ ಈ ನಿಜವಾದ ಘಟನೆ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..