Advertisements

ನೀರಿನಲ್ಲಿ ಮುಳುಗುತ್ತಿದ್ದ ಪುಟ್ಟ ಕಂದಮ್ಮನನ್ನು ಕಾಪಾಡಿದ ಈ ನಾಯಿ.! ಏನಾಯ್ತು ಅಂತ ಕೇಳಿದರೆ ಗ್ರೇಟ್ ಅಂತೀರಾ..

Inspiration

ನಮಸ್ತೆ ಸ್ನೇಹಿತರೆ, ವಿಶ್ವಾಸ ಎಂದರೆ ಮೂಕ ಪ್ರಾಣಿಗಳು. ಅದರಲ್ಲೂ ನಾಯಿಗಳು ನಮಗೆ ತೋರುವ ವಿಶ್ವಾಸ ಯಾವ ಮನುಷ್ಯನನ್ನು ಕಾಣಲು ಸಾಧ್ಯವಿಲ್ಲ. ಇನ್ನು ನಿಮ್ಮಲ್ಲಿ ಎಷ್ಟು ಜನ ನಾಯಿಗಳನ್ನ ಇಷ್ಟ ಪಡುತ್ತೀರಾ, ಕೆಲವರು ನಾಯಿಗಳನ್ನು ತಮ್ಮ‌ ಕುಟುಂಬದಲ್ಲಿನ ಒಬ್ಬ ಸದಸ್ಯನ ರೀತಿ ನೋಡಿಕೊಳ್ಳುತ್ತಾರೆ.. ಅಲ್ಲದೇ ಮನುಷ್ಯನಿಗೆ ಯಾವ ರೀತಿ ಗೌರವ ಕೊಡುತ್ತಾರೊ‌ ಅದೇರೀತಿ ನಾಯಿಗಳಿಗೂ ಸಹ ಗೌರವ ಕೊಡುತ್ತಾರೆ. ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.. ಅಷ್ಟೊಂದು ಪ್ರೀತಿ ವಿಶ್ವಾಸ ತೋರಿಸಿದರೆ ನಾಯಿ‌ಗೆ ತನ್ನ ಮಾಲಿಕನಿಗೂ ಅದಕ್ಕಿಂತ ಹೆಚ್ಚಿನ ಪ್ರೀತಿ ಗೌರವವನ್ನು ಹಿಂದಿರುಗಿಸುತ್ತದೆ..

Advertisements
Advertisements

ಈಗ ನಾವು ಹೇಳುವ ನಾಯಿ ಎಂತಹ ವಿಶ್ವಾಸವನ್ನು ತೋರಿದೆ ಎಂದರೆ ನೀವು ನಂಬುವುದೇ ಇಲ್ಲ. ಹೌದು ಒಂದು ನಾಯಿ‌ ಮೂರು ವರ್ಷದ ಪುಟ್ಟ ಮಗುವನ್ನು ಪ್ರಾಣಪಾಯದಿಂದ ಕಾಪಾಡಿತ್ತು, ಈ ನಾಯಿ ಯಾವುದು.! ಅಷ್ಟಕ್ಕೂ ಈ ನಾಯಿ ಮಾಡಿದ ಕೆಲಸ ಏನೆಂದು ತಿಳಿಯೋಣ ಬನ್ನಿ. ಅಮೆರಿಕಾದ ಯುಮರೆಸ್ಟ್ ಆದಾ ಜೋಶ್ ಮಿನಿಸ್ಟರ್ ಒಂದು ನಾಯಿಯ ವಿಶ್ವಾಸದ ಬಗ್ಗೆ ತುಂಬಾ ಹೊಗಳಿದ್ದಾರೆ. ಅಷ್ಟಕ್ಕೂ ಈ ನಾಯಿ ಮಾಡಿದ ಚಮತ್ಕಾರವನ್ನು ಪೂರ್ತಿಯಾಗಿ ನೋಡಿ, ಇನ್ನು ಈ‌ ವಿಷಯ ತಿಳಿದ ಮೇಲೆ ನಮ್ಮಲ್ಲಿ ಸುಮಾರು ಜನರು ನಾಯಿಗಳನ್ನು ಇಷ್ಟ ಪಡದೆ ಹೋದರು ಕೂಡ, ಇಷ್ಟ ಪಡೋಕ್ಕೆ ಶುರು ಮಾಡುತ್ತಾರೆ. ಅಷ್ಟಕ್ಕೂ ಈ ನಾಯಿ ಮಾಡಿದ ಅತಿದೊಡ್ಡ ಕೆಲಸ ಏನು ಎಂದು ನಿಮಗೆ ಯೋಚನೆ ಮೂಡಿರಬಹುದು.

ಒಂದು ಕುಟುಂಬ ಪ್ರವಾಸಕ್ಕೆ ತಮ್ಮ ಸಮೇತ ನಾಯಿಯನ್ನು ಸಹ ಕರೆದುಕೊಂಡು ಹೋಗಿದ್ದರು. ಪ್ರವಾಸದಲ್ಲಿ ತಮ್ಮ ‌ಮಗುವನ್ನು‌ ನೀರಿನಲ್ಲಿ ಆಟವಾಡಲು ಬಿಟ್ಟಿದ್ದರು ಆದರೆ ನಾಯಿಯನ್ನು ಸಹ ಆ ಮಗುವಿನ ಬಳಿ ಬಿಟ್ಟಿದ್ದರು. ಇನ್ನು ಈ ನಾಯಿ ಆ ಹುಡುಗಿ ನೀರಿನ ಬಳಿ ಆಟವಾಡುತ್ತಾ ನೀರಿನಲ್ಲಿ ಮುಳುಗಿ ಹೋಗುತ್ತಿದ್ದನ್ನು ಗಮನಿಸುತ್ತಿತ್ತು.. ತ’ಕ್ಷಣವೇ ನೀರಿಗೆ ಧುಮುಕಿ ಮಗುವಿನ ಬಟ್ಟೆಯನ್ನು ತನ್ನ ಬಾಯಲ್ಲಿ ಹಿಡಿದು ನೀರಿನಿಂದ ದಡಕ್ಕೆ ಎಳೆದುಕೊಂಡು ಬಂದಿತು.. ಅಷ್ಟೇ ಅಲ್ಲದೇ ಆ ಮಗುವಿಗೆ ಬೇಕಾಗಿದ್ದ ಅಟೀಕೆಯ ವಸ್ತುಗಳು ನೀರಿನಲ್ಲಿ ಬಿದ್ದಿದನ್ನು ನೋಡಿ, ಅದೇ ವೇಗದಲ್ಲಿ ನೀರಿಗೆ ಧುಮುಕಿ ಆಳದಲ್ಲಿ ಇದ್ದ ಅಟೀಕೆ ವಸ್ತುಗಳನ್ನು ತೆಗೆದುಕೊಂಡು ಬಂದು ಮಗುವಿಗೆ ನೀಡಿತು. ಮತ್ತೆ ಆ ಮಗು ನೀರಿಗೆ ಹೋಗಿ ಬಿಡುತ್ತದೆ ಎನ್ನುವ ಭಯದಿಂದ ಅಲ್ಲಿಯೇ ಅಲುಗಾಡದೆ ನಿಂತು ಮಗುವಿಗೆ ರಕ್ಷಣೆಯಾಗಿ ನಿಂತಿತ್ತು. ಈ ನಾಯಿಯ ವಿಶ್ವಾಸದ ಬಗ್ಗೆ ನೀವೇನಂತಿರಾ ಸ್ನೇಹಿತರೆ.. ಕಮೆಂಟ್ ಮಾಡಿ ತಿಳಿಸಿ.