Advertisements

ಅಪ್ಪು ಬರ್ತಡೇ ಗೆ ಮಗಳು ಧೃತಿ ಬರಲ್ಲ ಅಂದಿದ್ದೇಕೆ ? ಕಣ್ಣೀರಿಟ್ಟ ಅಶ್ವಿನಿ ! ಕಾಲ್ ರೆಕಾರ್ಡ್ ಕೇಳಿ..

Cinema

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪ್ರೀತಿಸುವ ಕೋಟ್ಯಾಂತರ ಅಭಿಮಾನಿಗಳನ್ನು ಬಿಟ್ಟು ಹೋಗಿ ನಾಲ್ಕು ತಿಂಗಳು ಕಳೆದಿದ್ದರು ಅವರ ನೆನಪುಗಳು ಕನ್ನಡಿಗರ ಮನೆ-ಮನದಲ್ಲಿ ಅಚ್ಚಳಿಯದೆ ಹಾಗೆ ಉಳಿದಿದೆ ಅವರ ಮುಗ್ಧ ನಗು ಈಗಲೂ ಕಣ್ಣ ಮುಂದೆ ಬರುತ್ತಿದೆ ದೊಡ್ಮನೆ ಅವರಾದ ರಾಘವೇಂದ್ರ ರಾಜಕುಮಾರ್ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಮಕ್ಕಳಾದ ದೃತಿ ವಂದಿತಾ ಸೇರಿದಂತೆ ಎಲ್ಲರೂ ಕೂಡ ಹೃದಯ ವಂತಿಕೆಯ ಸರಳತೆ ಸರದಾರ ವ್ಯಕ್ತಿತ್ವಕ್ಕೆ ಅವರೇ ಸರಿಸಾಟಿ ಅಂತಹ ಬಂಗಾರದ ಮನುಷ್ಯ ರಾಜರತ್ನ ಅಪ್ಪು ವನ್ನು ಕಳೆದುಕೊಂಡು ಪ್ರತಿದಿನ ನೋವನ್ನು ಅನುಭವಿಸುತ್ತಿದ್ದಾರೆ ಇನ್ನು ಇದೇ ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವಿದೆ ಅದೇ ದಿನ ಅಪ್ಪು ಅವರು ಅಭಿನಯಿಸಿದ್ದ ಕೊನೆಯ ಚಿತ್ರ ಜೇಮ್ಸ್ ಕೂಡ ರಿಲೀಸ್ ಆಗುತ್ತಿದೆ ಅಪ್ಪು ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ತುಂಬಾನೆ ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ

Advertisements
Advertisements

ಆದರೆ ಇಡೀ ಕುಟುಂಬ ಪುನೀತ್ ರಾಜಕುಮಾರ್ ಬರ್ತಡೆ ಆಚರಿಸಲು ಕಾಯುತ್ತಿದ್ದರೆ ಇತ್ತ ಅಪ್ಪನ ಹುಟ್ಟುಹಬ್ಬ ಆಚರಿಸಲು ಬರಲಾಗದೆ ಅವರ ಹಿರಿಯ ಮಗಳಾದ ದೃತಿ ವಿದೇಶದಲ್ಲಿದ್ದಾರೆ ಇನ್ನು ಅಶ್ವಿನಿ ಮೇಡಮ್ ತನ್ನ ದೊಡ್ಡ ಮಗಳಿಗೆ ದೃತಿ ಅವರಿಗೆ ಕಾಲ್ ಮಾಡಿ ಅಪ್ಪನ ಬರ್ತಡೆಗೆ ಬಾ ಎಂದು ಕರೆದಿದ್ದಾರೆ.. ಆದರೆ ದೃತಿ ಇಲ್ಲ ಅಮ್ಮ ಅಲ್ಲಿ ಬಂದರೆ ಅಪ್ಪನ ನೆನಪುಗಳು ಪ್ರತಿಕ್ಷಣ ಕಾಡುತ್ತವೆ ಅಪ್ಪ ಇಲ್ಲದೆ ಅವರ ಹುಟ್ಟುಹಬ್ಬವನ್ನು ಆಚರಿಸಲು ನನಗೆ ತುಂಬಾ ನೋವಾಗುತ್ತಿದೆ ಎನ್ನುತ್ತ ಕಣ್ಣೀರು ಹಾಕಿದ್ದಾರೆ ದೃತಿ ಇನ್ನು ಅಶ್ವಿನಿ ಮೇಡಮ್ ಅವರು ದೃತಿಗೆ ಸಮಾಧಾನದ ಮಾತುಗಳನ್ನು ಹೇಳಿದ್ದಾರೆ ಆದರೆ ದೃತಿ ಅಪ್ಪು ಬರ್ತಡೆಗೆ ವಿದೇಶದಿಂದ ಬರುತ್ತಾರೋ ಇಲ್ಲವೋ ಕಾದು ನೋಡಬೇಕು

ಆದರೆ ಪುನೀತ್ ರಾಜಕುಮಾರ್ ಅಭಿಮಾನಿಗಳು ಇಡೀ ಪುನೀತ್ ರಾಜಕುಮಾರ್ ಕುಟುಂಬ ಹಾಗೂ ಅವರ ಮಕ್ಕಳು ಕರ್ನಾಟಕದ ಜನತೆಯಲ್ಲಿ ಇದ್ದು ಜೇಮ್ಸ್ ಸಿನಿಮಾ ವಿಜೃಂಭಣೆಯಿಂದ ಆನಂದಿಸಬೇಕು ಎಂದು ಅಪ್ಪು ಅಭಿಮಾನಿಗಳ ಕೋರಿಕೆ ಯಾಗಿದೆ ಇನ್ನು ನಾಳೆನೇ ಕರುನಾಡಿನ ಕುವರ ಮುತ್ತುರಾಜ್ ಪುನೀತ್ ರಾಜಕುಮಾರ್ ಕಡೆಯ ಸಿನಿಮಾ ನಾಳೆ ಭರ್ಜರಿಯಾಗಿ ಎಲ್ಲಾ ಕಡೆ ತೆರೆ ಮೇಲೆ ಬರಲಿದೆ ಇನ್ನೂ ಟಿಕೆಟ್ ಗಳು ಕೂಡ ಸೋಲ್ಡ್ ಔಟ್ ಆಗಿದೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ..