Advertisements

ಅಪ್ಪನ ಬರ್ತಡೆ ದಿ‌ನ ದೊಡ್ಡ ನಿರ್ಧಾರ ಮಾಡಿದ ಹಿರಿಯ ಮಗಳು ದೃತಿ! ಕಣ್ಣೀರಿಟ್ಟ ಅಶ್ವಿನಿ..

Cinema

ಪುನೀತ್ ರಾಜಕುಮಾರ್ ಅವರು ಇದೀಗ ನಮ್ಮ ಜೊತೆಗಿಲ್ಲ ಪುನೀತ್ ಅವರು ನಮ್ಮನ್ನೆಲ್ಲಾ ದೈಹಿಕವಾಗಿ ಆಗಲಿ ನಾಲ್ಕು ತಿಂಗಳುಗಳು ಕಳೆದು ಹೋಗಿದೆ ಪ್ರತಿದಿನ ಅಪ್ಪು ಅವರು ತುಂಬಾ ನೆನಪಾಗುತ್ತಿದ್ದಾರೆ ಅವರ ವಿಡಿಯೋ ಫೋಟೋಸ್ ಅವರು ಮಾಡಿದ ಸಹಾಯದ ನೆನಪುಗಳು ಹೆಚ್ಚು ಎಲ್ಲರಲ್ಲೂ ಕಣ್ಣೀರು ತರಿಸುತ್ತಿದೆ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಜೇಮ್ಸ್ ಅವರ ಹುಟ್ಟು ಹಬ್ಬದ ದಿವಸ ಭರ್ಜರಿಯಾಗಿ ತೆರೆಗೆ ಬರಲಿದೆ ಜೇಮ್ಸ್ ಚಿತ್ರದ ಚಿತ್ರತಂಡ ಪುನೀತ್ ರವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಎಲ್ಲಾ ಅಭಿಮಾನಿಗಳು ತಯಾರಿ ನಡೆಸಿದ್ದಾರೆ

Advertisements
Advertisements

ಹೌದು ಅಪ್ಪು ಅವರನ್ನು ತೆರೆಯ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ ಪುನೀತ್ ಅವರ ಹುಟ್ಟುಹಬ್ಬ ಇದೇ ಮಾರ್ಚ್ 17 ನೇ ತಾರೀಕು ಇದೀಗ ಬಂದಿರುವ ಮಾಹಿತಿಯ ಪ್ರಕಾರ ಪುನೀತ್ ಅವರ ಹುಟ್ಟು ಹಬ್ಬದ ದಿವಸ ಮಗಳು ದೃತಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರಂತೆ ಅಪ್ಪು ಹಿರಿಯ ಮಗಳಾದ ದೃತಿ ವಿದೇಶದಲ್ಲಿ ಓದುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ ಇದೀಗ ದೃತಿ ಅವರು ಅಪ್ಪನ ಹುಟ್ಟುಹಬ್ಬಕ್ಕೆ ವಿದೇಶದಿಂದ ವಾಪಸ್ ಬರಲಿದ್ದಾರೆ

ಅಷ್ಟೇ ಅಲ್ಲ ಅಪ್ಪನ ಹುಟ್ಟುಹಬ್ಬದ ದಿನ ರಿಲೀಸ್ ಆಗುತ್ತಿರುವ ಜೇಮ್ಸ್ ಚಿತ್ರವನ್ನು ಮೊದಲ ಶೋ ನೋಡಲು ನಿರ್ಧರಿಸಿದ್ದಾರೆ ಅಷ್ಟೇ ಅಲ್ಲದೆ ಅಪ್ಪನ ಹುಟ್ಟುಹಬ್ಬದ ದಿನ ಅನಾಥ ಮಕ್ಕಳಿಗೆ ಬಟ್ಟೆ ಪುಸ್ತಕ ಹಾಗೂ ಸಿಹಿ ಊಟವನ್ನು ಹಾಕಿಸುವುದಾಗಿ ನಿರ್ಧರಿಸಿದ್ದಾರಂತೆ ದೃತಿ ಅವರು ಈ ಗುಣವನ್ನು ಕಂಡು ತಂದೆಗೆ ತಕ್ಕ ಮಗಳು ಎಂಬ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.