9 ನಮಸ್ಕಾರ ವೀಕ್ಷಕರೆ ಕರುನಾಡಿನ ಕಣ್ಮಣಿ ಕನ್ನಡಿಗರ ಪಾಲಿನ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ವಿಶ್ವ ವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ ಪುನೀತ್ ರಾಜಕುಮಾರ್ ನಮ್ಮನ್ನೆಲ್ಲಾ ಅಗಲಿದ್ದರು ಅವರ ಕೊನೆಯ ಸಿನಿಮಾ ಜೇಮ್ಸ್ ಮೂಲಕ ಮತ್ತೆ ಅಭಿಮಾನಿಗಳ ಎದುರು ಬರುತ್ತಿದ್ದಾರೆ ಈ ಹೊತ್ತಲ್ಲೇ ಸಂಭ್ರಮದ ಸುದ್ದಿಯೊಂದು ಸಿಕ್ಕಿದ್ದು ಮೈಸೂರು ವಿವಿ ಇಂದ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ ಇನ್ನು ಪುನೀತ್ ರಾಜಕುಮಾರ್ ಅವರಿಗೆ ಈ ಗೌರವ ಸಿಕ್ಕ ಸುದ್ದಿ ತಿಳಿದ ಮಗಳು ದೃತಿ ತಾಯಿ ಅಶ್ವಿನಿ ಅವರಿಗೆ ಕರೆಮಾಡಿ ಕಣ್ಣೀರು ಹಾಕಿದ್ದಾರೆ

ಹಾಗಾದರೆ ದೃತಿ ತಾಯಿಗೆ ಹೇಳಿದ್ದೇನು ಕಣ್ಣೀರು ಹಾಕಿದ್ದೇಕೆ ಅದೆಲ್ಲ ಸಂಪೂರ್ಣವಾದ ಮಾಹಿತಿ ಓದಿ ನೋಡಿ ಹೌದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಸಲುವಾಗಿ ಈ ಪದವಿಯನ್ನು ಘೋಷಣೆ ಮಾಡಿ ಈ ಮೂಲಕವೇ ಮೈಸೂರು ವಿಶ್ವವಿದ್ಯಾಲಯ ಪುನೀತ್ ರಾಜಕುಮಾರ್ ಅವರಿಗೆ ವಿಶೇಷ ಗಿಫ್ಟ್ ನೀಡಿದ್ದಾರೆ ಈ ವಿಷಯ ತಿಳಿದ ಕೂಡಲೇ ವಿದೇಶದಲ್ಲಿ ಓದುತ್ತಿದ್ದ ಅಪ್ಪು ಹಿರಿಯ ಮಗಳಾದ ದೃತಿ ತಾಯಿ ಅಶ್ವಿನಿ ಅವರಿಗೆ ಕರೆ ಮಾಡಿ ಅಮ್ಮ-ಅಪ್ಪನಿಗೆ ಡಾಕ್ಟರೇಟ್ ನೀಡಿದ್ದು ತುಂಬಾ ಖುಷಿಯಾಗುತ್ತಿದೆ

ಅಮ್ಮ ಆದರೆ ಈ ಸಮಯದಲ್ಲಿ ಅಪ್ಪ ಇರಬೇಕಿತ್ತು ಅವರ ಹುಟ್ಟುಹಬ್ಬ ಆಚರಿಸಲು ಅವರಿಲ್ಲ ಡಾಕ್ಟರೇಟ್ ತೆಗೆದುಕೊಳ್ಳಲು ಇಲ್ಲ ಜೇಮ್ಸ್ ಸಿನಿಮಾ ವೀಕ್ಷಣೆ ಮಾಡಲು ಅಪ್ಪ ಇಲ್ಲ ಅಪ್ಪ ಇಲ್ಲದನ್ನು ನಾನು ನೆನೆಸಿಕೊಳ್ಳಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ ದೃತಿ ಮಗಳ ಮಾತು ಕೇಳಿ ಪುನೀತ್ ರಾಜಕುಮಾರ್ ಅವರು ಸಮಾಧಾನದ ಮಾತುಗಳನ್ನು ಹೇಳಿದ್ದಾರೆ ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ..