Advertisements

ಅಮೇರಿಕಾದಿಂದ ವಾಪಾಸ್ ಬಂದ ಅಪ್ಪು ಮಗಳು ಕಾರಣ ಏನ್ ನೋಡಿ..

Cinema

ಕರುನಾಡ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮಿಂದಲೂ ಹಾಗೂ ಈ ಪ್ರಪಂಚದಿಂದ ದೂರವಾಗಿ ತುಂಬಾ ದಿನಗಳು ಕಳೆಯುತ್ತಾ ಸಾಗುತ್ತಲೇ ಇದೆ. ಆದರೆ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಬಿಟ್ಟು ಹೋದರು ಕೂಡ ಅವರನ್ನು ಯಾರೂ ಮರೆತಿಲ್ಲ. ಇನ್ನು ಅಪ್ಪು ಮಗಳು ಫಾರಿನ್ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು. ಅಪ್ಪನ ಎರಡನೇ ತಿಂಗಳ ಪುಣ್ಯ ಸ್ಮರಣೆಯಲ್ಲಿ ಭಾಗಿಯಾಗಿದ್ದರು ದೃತಿ. ಮೂರನೇ ತಿಂಗಳು ಪುಣ್ಯಸ್ಮರಣೆಗೆ ಬರಲಿಲ್ಲ. ಆದರೆ ಇದೀಗ ಮತ್ತೆ ದೃತಿ ಅವರು ಫಾರಿನ್ ಇಂದ ಬೆಂಗಳೂರಿಗೆ ವಾಪಸ್ ಬರಲು ಮನಸ್ಸು ಮಾಡಿದ್ದಾರೆ. ಹೌದು ಅಶ್ವಿನಿ ಮೇಡಮ್ ಮತ್ತು ಪುನೀತ್ ರಾಜಕುಮಾರ್ ಅವರ ಪ್ರೀತಿಯ ಮುದ್ದಿನ ಮಗಳು ದೊಡ್ಡ ಮಗಳು ದೃತಿ ಫಾರಿನ್ ನಿಂದ ತನ್ನ ಮನೆಗೆ ಬರುತ್ತಿದ್ದಾರೆ ಅದಕ್ಕೆ ಕಾರಣ ಕೂಡ ಇದೆ.

Advertisements
Advertisements

ಒಂದು ಕಡೆ ಪುನೀತ್ ರಾಜ್ ಕುಮಾರ್ ಅವರ ಸಿನಿಮಾದ ಕೆಲಸವೂ ನಡೆಯುತ್ತಿದೆ. ಇನ್ನೊಂದುಕಡೆ ಅಶ್ವಿನಿ ಮೇಡಮ್ ಅವರಿಗೆ ಫ್ಯಾಮಿಲಿಯ ಜವಾಬ್ದಾರಿ ಎರಡನ್ನು ಕೂಡ ನಿಭಾಯಿಸ ಬೇಕಾಗಿದೆ. ಪುನೀತ್ ರಾಜಕುಮಾರ್ ಅವರ ಆಸೆಯಂತೆ ಮಗಳು ಕೂಡ
ಫಾರಿನ್ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಲ್ಲವೂ ಕೂಡ ಚೆನ್ನಾಗಿ ಸಾಗುತ್ತಿತ್ತು. ಆದರೆ ಅಪ್ಪ ಅಪ್ಪು ಹೋದಂತ ನೋವು ಮಗಳಿಗೆ ನೋವು ಇನ್ನೂ ಕಾಡುತ್ತಿದೆ. ಇನ್ನು ಮಗಳು ವಾಪಸ್ ಬರಲು ತೀರ್ಮಾನ ಮಾಡಿದ್ದು ಏಕೆಂದರೆ
ಅದೇನೆಂದರೆ ಫೆಬ್ರವರಿ 11 ನೇ ತಾರೀಕು ಅಂದರೆ ಇವತ್ತು ಜೇಮ್ಸ್ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ.

ಈ ಈ ಒಂದು ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಕುಟುಂಬದವರು ಕೂಡ ಭಾಗಿಯಾಗುತ್ತಿದ್ದಾರೆ. ಸೊ ಈ ಕಾರಣಕ್ಕಾಗಿ ದೃತಿ ಅವರು ಪಾರಿನ್ ಇಂದ ಬರುತ್ತಿದ್ದಾರೆ ಎಂಬ ಮಾಹಿತಿ ಈಗ ಲಭ್ಯವಾಗಿದೆ. ಏನೆಂದರೆ ದೃತಿ ಬರುತ್ತಿದ್ದಾರ ಈ ಕಾರ್ಯಕ್ರಮವನ್ನು ಅಟೆಂಡ್ ಮಾಡುತ್ತಾರ ಕಾದು ನೋಡಬೇಕಾಗಿದೆ. ಇನ್ನು ಇವತ್ತು ಜೇಮ್ಸ್ ಸಿನಿಮಾ ಟೀಸರ್ ರಿಲೀಸ್ ಆಗಿ ಭರ್ಜರಿ ವೀಕ್ಷಣೆ ಪಡೆಯುತ್ತಾ ಹೋಗುತ್ತದೆ.