ನಮಸ್ಕಾರ ವೀಕ್ಷಕರೆ ಅಭಿಮಾನಿಗಳ ಪಾಲಿನ ಪ್ರೀತಿಯ ಆರಾಧ್ಯದೈವ ಕರುನಾಡ ರಾಜರತ್ನ ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಇಡೀ ಕರುನಾಡೇ ದೇವರೆಂದು ಪೂಜಿಸುತ್ತಿದ್ದಾರೆ.. ದೊಡ್ಮನೆ ಕುಟುಂಬದ ಪಾಲಿನ ಮುತ್ತುರಾಜ್ ಅಗಲಿ ಏಳು ತಿಂಗಳುಗಳು ಕಳೆಯುತ್ತ ಬಂದಿದೆ ಅಪ್ಪು ಎಂತಹ ಫ್ಯಾಮಿಲಿ ಮ್ಯಾನ್ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ ತನ್ನ ಕುಟುಂಬದವರನ್ನು ಎಷ್ಟು ಪ್ರೀತಿಸುತ್ತಿದ್ದರು ಅಭಿಮಾನಿಗಳನ್ನು ಸಹ ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಪ್ರತಿಯೊಬ್ಬರ ಜೊತೆ ಸಾಮಾನ್ಯರಂತೆ ಸರಳವಾಗಿ ಇರುತ್ತಿದ್ದರು ಇನ್ನೂ ಪುನೀತ್ ರಾಜಕುಮಾರ್ ಅವರು ಸಿನಿಮಾಗಳ ಕೆಲಸಗಳಲ್ಲಿ ಎಷ್ಟೇ ಬಿಜಿ ಇದ್ದರೂ ಏನೇ ಕೆಲಸವಿದ್ದರೂ ಅಪ್ಪು ಅವರು ಫ್ಯಾಮಿಲಿಗಾಗಿ ಸಮಯ ಕೊಡುವುದನ್ನು ಕಡಿಮೆ ಮಾಡುತ್ತಿರಲಿಲ್ಲ ಎಲ್ಲರಿಗೂ ಅಪ್ಪು ಅವರು ಹೇಳುತ್ತಿದ್ದದ್ದು ಒಂದೇ ಮಾತು ಮೊದಲು ನಿಮ್ಮ ಫ್ಯಾಮಿಲಿಯನ್ನು ಪ್ರೀತಿಸಿ ನಂತರ ನನ್ನನ್ನ ಪ್ರೀತಿಸಿ ಅಂತ ಅಪ್ಪು ಅವರು ಅಶ್ವಿನಿ ಮೇಡಮ್ ಅವರನ್ನು ಪ್ರೀತಿಸಿ ಮದುವೆಯಾದರು

ಇವರದ್ದು ಲವ್ ಮ್ಯಾರೇಜ್ ಇಬ್ಬರು ಮಕ್ಕಳಿದ್ದಾರೆ ಎನ್ನುವ ವಿಚಾರ ನಮಗೆ ಗೊತ್ತಿದೆ ಪುನೀತ್ ರಾಜಕುಮಾರ್ ಕಿರಿಯ ಮಗಳು ವಂದಿತ ಬೆಂಗಳೂರಿನಲ್ಲಿ ಓದುತ್ತಿದ್ದು ಹತ್ತನೇ ತರಗತಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾಳೆ ಇನ್ನು ಹಿರಿಯ ಮಗಳು ದೃತಿ ವಿದೇಶದಲ್ಲಿ ಓದುತ್ತಿದ್ದಾರೆ ತಂದೆ ಆಸೆಯಂತೆ ಇಬ್ಬರೂ ಕೂಡ ತುಂಬಾನೇ ಚೆನ್ನಾಗಿ ಓದುತ್ತಿದ್ದಾರೆ ಹಾಗೂ ಧೃತಿ ಕೂಡ ತಾಯಿ ಅಶ್ವಿನಿ ಅವರಿಗೆ ಧೈರ್ಯ ಹೇಳಿದ್ದಾರೆ ಇದೆಲ್ಲಾ ನೋವುಗಳಿಂದ ಹೊರಬರಬೇಕು ಅಪ್ಪನ ಕನಸನ್ನು
ನನಸು ಮಾಡಬೇಕು ಎಂದು ಮಗಳು ದೃತಿ ತನ್ನ ಪ್ರೀತಿ ತಾಯಿಗೆ ಹೇಳಿದ್ದಾಳೆ..

ಇನ್ನೂ ದೃತಿ ಅಮೇರಿಕಾದ ತಮ್ಮ ಸ್ನೇಹಿತರ ಜೊತೆ ಖುಷಿಯಿಂದ ಕಾಲಕಳೆಯುತ್ತಿದ್ದಾರೆ ಓದುವುದರಲ್ಲಿ ಮಾತ್ರವಲ್ಲ ಸ್ಪೋರ್ಟ್ಸ್ ನಲ್ಲೂ ಕೂಡ ದೃತಿ ಮುಂದೆ, ಇನ್ನು ಪರಿಸರ ಪ್ರೇಮಿ ಯಾಗಿರುವ ದೃತಿ ಗಿಡಮರಗಳನ್ನು ಬೆಳೆಸುತ್ತಾರೆ ಅಷ್ಟೇ ಅಲ್ಲದೆ ಸ್ನೇಹಿತರ ಜೊತೆ ಫಾರೆಸ್ಟ್, ಟ್ರಕ್ಕಿಂಗ್, ಪಾರ್ಕ್, ಮಾಲ್, ಸಿನಿಮಾ ಅಂತ ಸಖತ್ ಎಂಜಾಯ್ ಮಾಡುತ್ತಾ ಇದ್ದಾರೆ ಇತ್ತೀಚೆಗೆ ದೃತಿ ಅವರು ಸ್ನೇಹಿತರ ಜೊತೆ ಇರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..