ಪುನೀತ್ ರಾಜ್ ಕುಮಾರ್ ಅವರು ತನ್ನ ತಂದೆ ರಾಜ್ ಕುಮಾರ್ ಅವರಂತೆ ಸಿದಾಸಾದ ದಾರಿಯಲ್ಲಿ ನಡೆದು ಬಂದವರು.. ಪುನೀತ್ ಅವರಿಗೆ ಅಪ್ಪನ ಕನಸುಗಳನ್ನು ನನಸು ಮಾಡಬೇಕೆಂದು ತುಂಬಾ ಆಸೆ ಇಟ್ಟಿದ್ದರು. ಆದರೆ ಕೊನೆಗೂ ನೆರವೇರಲೇ ಇಲ್ಲಾ.. ಕಾರಣ ನಮ್ಮ ಅಪ್ಪು ಎಲ್ಲರನ್ನು ಬಿಟ್ಟು ಬಾರದ ಲೋಕಕ್ಕೆ ಹೊರಟು ಹೋದರು. ಆದರೆ ಈಗ ಅಪ್ಪು ಹಿರಿಯ ಮಗಳು ದೃತಿಯವರು ತಂದೆ ಹಾಗು ತಾತನ ಆಸೆಯನ್ನು ಇಡೇರಿಸಲು ಮುಂದಾಗಿದ್ದಾರೆ. ಹಾಗಾದರೆ ದೃತಿ ಅವರು ಏನು ಮಾಡಿದ್ದಾರೆ ನೋಡೋಣ..
[widget id=”custom_html-5″]

ವಿದೇಶದಲ್ಲಿ ಓದುತ್ತಿರುವ ಅಪ್ಪು ಹಿರಿಯ ಮಗಳು ದೃತಿ 5 ದಿನಗಳ ಹಿಂದೆಯಷ್ಟೇ ತಂದೆಯ 2ನೇ ತಿಂಗಳ ಸಮಾಧಿ ಪೂಜೆಗಾಗಿ ಬಂದಿದ್ದರು. ಇದೇ ವೇಳೆ ದೃತಿ ಅವರು ತಾತ ರಾಜ್ ಕುಮಾರ್ ಹಾಗೂ ಅಪ್ಪ ಪುನೀತ್ ರಾಜ್ ಕುಮಾರ್ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಎಂತಹ ತ್ಯಾಗದ ಕೆಲಸ ಮಾಡಿದ್ದಾರೆ ಗೊತ್ತಾ?
[widget id=”custom_html-5″]

ಹೌದು ರಾಜ್ ಕುಮಾರ್ ಹಾಗು ಪುನೀತ್ ರಾಜ್ ಕುಮಾರ್ ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿ ಅಂದರ ಬಾಳಿಗೆ ಬೆಳಕಾಗಿದ್ದಾರೆ.. ಆದರೆ ಮಗಳು ಕಣ್ಣು ಮಾತ್ರವಲ್ಲದೇ ಹೃದಯ, ಕಿಡ್ನಿ, ಕಣ್ಣು ಹಾಗು ಇಡೀ ದೇಹವನ್ನು ಸಂಪೂರ್ಣವಾಗಿ ದಾನ ಮಾಡಿದ್ದಾರೆ. ದೃತಿ ಅವರ ಈ ಕಾರ್ಯದ ಬಗ್ಗೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೃತಿ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಸಿ..
[widget id=”custom_html-5″]