Advertisements

ಅಪ್ಪು 4 ತಿಂಗಳ ಪುಣ್ಯ ತಿಥಿ! ಮಗಳು ಧೃತಿ ಎಂಥಹ ಕೆಲಸ ಮಾಡಿದ್ದಾರೆ ಗೊತ್ತಾ? ಕಣ್ಣೀರು ಬರುತ್ತೆ! ಶಾಕಿಂಗ್..

Cinema

ನಮಸ್ಕಾರ ವೀಕ್ಷಕರೇ ಪ್ರತಿದಿನ ಸಾವಿರಾರು ಅಭಿಮಾನಿಗಳು ಬಂದು ಕರ್ನಾಟಕ ರತ್ನ ಪವರ್ ಸ್ಟಾರ್
ಪುನೀತ್ ರಾಜಕುಮಾರ್ ಅವರ ಪುಣ್ಯಕ್ಷೇತ್ರದ ದರ್ಶನ ಪಡೆಯುತ್ತಿದ್ದಾರೆ ಪುನೀತ್ ರಾಜಕುಮಾರ್ ಅವರಿಗೆ ಇಷ್ಟವಾಗುವಂತಹ ತಿನಿಸುಗಳನ್ನು ಮಾಡಿ ಇಂದು ಅಪ್ಪು ಅವರಿಗೆ ಅರ್ಪಿಸಲಾಗಿದೆ. ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ನಾಲ್ಕು ತಿಂಗಳು ಕಳೆದು ಹೋಗಿದೆ, ಪವರ್ ಸ್ಟಾರ್ ಇಲ್ಲವೆಂಬುದನ್ನು ಅಭಿಮಾನಿಗಳಿಗೆ ಒಪ್ಪಿಕೊಳ್ಳಲು ಇಂದಿಗೂ ಕೂಡ ಸಾಧ್ಯವಾಗುತ್ತಲೆ ಇಲ್ಲಾ..

[widget id=”custom_html-5″]

ಅಕ್ಟೋಬರ್ 29ರಂದು ಕರುನಾಡಿನ ಮನೆ ಮಗ ಪುನೀತ್ ರಾಜಕುಮಾರ್ ಅವರು ಕಾರ್ಡಿಯಾಕ್ ಅರೆಸ್ಟ್ ಹೃ’ದ’ಯಘಾ’ತದಿಂದ ನಿಧನರಾದಗಾ ಅವರ ಕುಟುಂಬಕ್ಕೆ ಆದಂತಹ ನೋವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಇಂದಿಗೂ ಕೂಡ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಮಕ್ಕಳು ಕಣ್ಣೀರಿನ ನೋವಿನ ಅಂಚಿನಲ್ಲಿ ಮುಳುಗಿದ್ದಾರೆ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಮಕ್ಕಳು ತನ್ನ ಪ್ರೀತಿಯ ಮೆಚ್ಚಿನ ತಂದೆಯನ್ನು ಕಳೆದುಕೊಂಡು ಅವರ ನೆನಪಿನ ಕ್ಷಣಗಳನ್ನು ಸ್ಮರಿಸಿ ಕೊಳ್ಳುತ್ತಿದ್ದಾರೆ ಇನ್ನೊಂದುಕಡೆ ಅಶ್ವಿನಿ ಮೇಡಮ್ ತಂದೆಯನ್ನು ಕಳೆದುಕೊಂಡು ಪತಿಯನ್ನು ಕಳೆದುಕೊಂಡು ಅವರು ಇಂದಿಗೂ ಕೂಡ ಖುಷಿಯಾಗಿ ಇರಲು ಆಗುತ್ತಿಲ್ಲ ಪ್ರತಿದಿನ ಕಣ್ಣೀರಿಡುತ್ತಲೇ ಇದ್ದಾರೆ ನೆನ್ನೆ ಫೆಬ್ರವರಿ ತಿಂಗಳ ಕೊನೆಯ ದಿನ ಹಾಗಾಗಿ 29ನೇ ತಾರೀಕಿನ ಬದಲಾಗಿ ಒಂದು ದಿನ ಮುಂಚಿತವಾಗಿ ಪುನೀತ್ ರಾಜಕುಮಾರ್ ಸಮಾಧಿಗೆ ಅವರ ಕುಟುಂಬದವರು ಪೂಜೆ ಸಲ್ಲಿಸಿದ್ದಾರೆ.. ಪುನೀತ್ ರಾಜಕುಮಾರ್ ಪತ್ನಿ ಹಾಗೂ ಮಕ್ಕಳಾದ ದೃತಿ ಹಾಗು ವಂದಿತ ಅವರು ಕಂಠೀರವ ಸ್ಟುಡಿಯೋಗೆ ಬಂದು ಅಪ್ಪು ಸಮಾಧಿಗೆ ನಮಿಸಿದ್ದಾರೆ ನಾಲ್ಕನೇ ತಿಂಗಳ ಹಿನ್ನೆಲೆಯಲ್ಲಿ ಪುನೀತ್ ರಾಜಕುಮಾರ್ ಸಮಾಧಿಯನ್ನು ವಿಶೇಷವಾಗಿ ಅಲಂಕರಿಸಲಾಗಿದೆ..

[widget id=”custom_html-5″]

ಅಪ್ಪು ಅಭಿಮಾನಿಗಳು ಕೂಡ ಅಪ್ಪು ಅವರಿಗೆ ಇಷ್ಟವಾಗಿದ್ದ ಅಂತಹ ತಿಂಡಿಗಳು ಹಾಗೂ ಪುಣ್ಯ ಕ್ಷೇತ್ರವನ್ನು ಪುಷ್ಪ ಅಲಂಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ ಇನ್ನು ಪುನೀತ್ ರಾಜಕುಮಾರ್ ಅವರ ಕೊನೆಯ ನಟನೆಯ ಕನಸಿನ ಸಿನಿಮಾ ಜೇಮ್ಸ್ ಅಪ್ಪು ಅವರ ಹುಟ್ಟುಹಬ್ಬದ ದಿನ ಮಾರ್ಚ್ 17ರಂದು ದೇಶದಾದ್ಯಂತ ರಿಲೀಸ್ ಆಗಲಿದೆ ಪ್ರೇಕ್ಷಕರು ಕೂಡ ಅಪ್ಪು ಅವರನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾದು ಕುಳಿತಿದ್ದಾರೆ ಜೇಮ್ಸ್ ಚಿತ್ರದ ರಿಲೀಸ್ ದಿನದಂದು ಭರ್ಜರಿಯಾಗಿ ವಿಜೃಂಭಣೆ ಸಲು ಲಕ್ಷಾಂತರ ವೆಚ್ಚಗಳಲ್ಲಿ ತಯಾರಿ ನಡೆಯುತ್ತಿದೆ ಕರ್ನಾಟಕದ ಎಲ್ಲ ಥಿಯೇಟರ್ ಗಳಲ್ಲೂ ಕೂಡ ಜೇಮ್ಸ್ ಚಿತ್ರ ಬಿಡುಗಡೆಯಾಗಲಿದೆ ಪುನೀತ್ ರಾಜಕುಮಾರ್ ಅವರ ಕಟೌಟ್ ಗಳಿಗೆ ಹೆಲಿಕ್ಯಾಪ್ಟರ್ ನಿಂದ ಹೂವುಗಳಿಂದ ಗೌರವ ನಮನ ಸಲ್ಲಿಸಲಾಗಿದೆ..

[widget id=”custom_html-5″]