Advertisements

ತಾತನ ನಿಧನದ ಸುದ್ಧಿ ಕೇಳಿ ಅಪ್ಪು ಮಗಳು ಧೃತಿಗೆ ದೊಡ್ಡ ಆಘಾತ ! ಕಣ್ಣೀರಿಟ್ಟ ಅಶ್ವಿನಿ..

Cinema

ನಮಸ್ಕಾರ ವೀಕ್ಷಕರೆ ದೊಡ್ಮನೆ ಪುನೀತ್ ರಾಜಕುಮಾರ್ ಅವರ ಕುಟುಂಬಕ್ಕೆ ನೆನ್ನೆ ದೊಡ್ಡ ಆ’ಘಾ’ತ ಎದುರಾಗಿದೆ ಅಶ್ವಿನಿ ಮೇಡಮ್ ಅವರ ತಂದೆ 88 ವರ್ಷದ ರೇವನಾಥ್ ಅವರು ಹೃದಯಾ ಘಾ’ತ’ದಿಂದ ನಿ’ಧ’ನರಾಗಿದ್ದಾರೆ ತಂದೆಯ ನಿಧನದಿಂದ ಅಶ್ವಿನಿ ಮೇಡಮ್ ಅವರು ಸಂಪೂರ್ಣವಾಗಿ ಕುಗ್ಗಿಹೋಗಿದ್ದಾರೆ ಪುನೀತ್ ರಾಜಕುಮಾರ್ ಅವರ ಮಕ್ಕಳಾದ ತನ್ನ ತಾತನನ್ನು ಕಳೆದುಕೊಂಡ ಮೊಮ್ಮಕ್ಕಳಾದ ದೃತಿ ಹಾಗು ವಂದಿತ ಕೂಡ ಕಣ್ಣೀರು ಹಾಕಿದ್ದಾರೆ..

[widget id=”custom_html-5″]

ಅಷ್ಟೇ ಅಲ್ಲದೇ ವಿದೇಶದಲ್ಲಿರುವ ಪುನೀತ್ ಅವರ ಹಿರಿಯ ಮಗಳಾದ ದೃತಿ ಎಂತಹ ಕೆಲಸ ಮಾಡಿದ್ದಾರೆ ಅಂತ ಗೊತ್ತಾದ್ರೆ ಎಲ್ಲರಿಗೂ ಕಣ್ಣೀರು ಬರುತ್ತೆ ಪುನೀತ್ ರಾಜಕುಮಾರ್ ಮಾವ ಭಾಗಮನೆ ರೇವನಾಥ್ ಅವರು ಕಾರ್ಡಿಯಾಕ್ ಅ’ರೆ’ಸ್ಟ್ ಇಂದ ಕೊನೆಯುಸಿರು ಬಿಟ್ಟಿದ್ದಾರೆ ಅವರ ನಿಧನದಿಂದ ದೊಡ್ಡ ಮನೆಯಲ್ಲಿ ಕಣ್ಣೀರಿನ ವಾತಾವರಣ ಸೃಷ್ಟಿಯಾಗಿದೆ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ತಂದೆ ಬಾಗಮನೆ ರೇವನಾಥ್ ಅವರಿಗೆ ವಯಸ್ಸು ಕೂಡ ತುಂಬಾ ಆಗಿತ್ತು ಕೆಲವು ತಿಂಗಳ ಹಿಂದೆ ಕರುನಾಡ ಯುವರತ್ನ ಪುನೀತ್ ರಾಜ್ ಕುಮಾರ್ ಅವರು ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದು ಅಶ್ವಿನಿ ಅವರಿಗೆ ತೀವ್ರ ಆಘಾತ ಉಂಟು ಮಾಡಿತ್ತು ಆ ನೋವು ಇನ್ನು ಹಸಿಯಾಗಿರುವಾಗಲೇ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ ಅಶ್ವಿನಿ ಮೇಡಮ್ ಅವರಂತೆ ತನ್ನ ತಾತನನ್ನು ಕಳೆದುಕೊಂಡ ದೃತಿ ವಿದೇಶದಲ್ಲಿರುವ ಕಾರಣ ಬೆಂಗಳೂರಿಗೆ ಬರಲು ಸಾಧ್ಯವಾಗದೆ ವಿಡಿಯೋ ಕಾಲ್ ಮೂಲಕ ತಾತನಾದ ರೇವನಾಥ್ ಅವರ ಆಶೀರ್ವಾದ ಪಡೆದಿದ್ದಾರೆ ಇನ್ನು ವಿಡಿಯೋ ಕಾಲ್ ನಲ್ಲಿ ತನ್ನ ತಾತನ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಹತ್ತಿದ್ದಾರೆ..

[widget id=”custom_html-5″]

ಅಮ್ಮ ನಾನು ವಾಪಸ್ ಬರುತ್ತೇನೆ ಅಂತ ಕಣ್ಣೀರು ಹಾಕಿದ್ದಾರೆ ಚಿನ್ನು ಪುನೀತ್ ರಾಜಕುಮಾರ್ ಮಗಳು ದೃತಿ ತಂದೆಯ ಅಕಾಲಿಕ ಮರಣದಿಂದ ಅದೇ ನೋವಿನಲ್ಲಿ ಇದ್ದಾರೆ ಈಗ ತಾತನ ಸುದ್ದಿ ಕೇಳಿ ವಿದೇಶದಿಂದ ಬರಲು ಆಗದೆ ಅಲ್ಲಿ ಇರುವುದಕ್ಕೂ ಆಗದೆ ತಾನೂ ಓದುವ ಕಡೆ ಸರಿಯಾಗಿ ಗಮನ ಕೊಡಲು ಆಗುತ್ತಿಲ್ಲ ಈ ರೀತಿಯ ನೋವಿನ ಸಂಗತಿಗಳು ಜೀವನದಲ್ಲಿ ಮತ್ತೆ ಮತ್ತೆ ಎದುರಾಗುತ್ತಿದ್ದರೆ ಯಾವ ಕೆಲಸ ಕೂಡ ಸರಿಯಾಗಿ ಮಾಡುವುದಕ್ಕೆ ಆಗುವುದಿಲ್ಲ ಇನ್ನು ದೃತಿ ಅಮ್ಮನ ಜೊತೆ ಮಾತನಾಡಿ ಧೈರ್ಯ ತುಂಬಲು ಆಗದೆ ದೃತಿ ಅವರೇ ಅತಿಹೆಚ್ಚಾಗಿ ಕಣ್ಣೀರು ಹಾಕಿದ್ದಾರೆ ಪುನೀತ್ ರಾಜಕುಮಾರ್ ಕುಟುಂಬ ಮತ್ತೆ ಶ್ಲೋಕದಲ್ಲಿ ಮುಳುಗಿದೆ ದೊಡ್ಮನೆ ಕುಟುಂಬಕ್ಕೆ ನೋವನ್ನು ತಡೆಯುವ ಶಕ್ತಿ ಆ ಭಗವಂತ ನೀಡಲಿ ಎಂದು ಎಲ್ಲರ ಮನವರಿಕೆಯಾಗಿದೆ ಪುನೀತ್ ರಾಜಕುಮಾರ್ ಅಪ್ಪಟ ಅಭಿಮಾನಿಗಳು ಕೂಡ ರೇವನಾಥ್ ಅವರ ಅಗಲಿಕೆಗೆ ಕಂಬನಿ ಮಿಡಿದು ಮೌನಾಚರಣೆ ಮಾಡಿದ್ದಾರೆ..

[widget id=”custom_html-5″]