Advertisements

ವಿದೇಶದಿಂದ ಅಣ್ಣ ಯುವರಾಜ್ ಕುಮಾರ್ ಗೆ ಕಾಲ್ ಮಾಡಿ ಕಣ್ಣೀರಿಟ್ಟ ಅಪ್ಪು ಮಗಳು ಧೃತಿ ! ಅಣ್ಣನಿಗೆ ಹೇಳಿದ್ದೇನು ನೋಡಿ..

Cinema

ಕರುನಾಡ ಯುವರತ್ನ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದು ಕೊಂಡ ರಾಜ್ ಕುಟುಂಬದ ಮಕ್ಕಳು ಮೊಮ್ಮಕ್ಕಳು ಕಂಗಲಾಗಿದ್ದಾರೆ. ತಂದೆಯನ್ನು ಕಳೆದುಕೊಂಡ ದುಃಖವನ್ನು ಪತ್ನಿ ಅಶ್ವಿನಿ ಹಾಗೂ ಮಕ್ಕಳು ಅನುಭವಿಸುತ್ತಿದ್ದಾರೆ. ರಾಘವೇಂದ್ರ ರಾಜಕುಮಾರ್ ಮಗನಾದ ಯುವರಾಜ್ ಕುಮಾರ್ ಅವರಿಗೆ ದೃತಿ ಕಾಲ್ ಮಾಡಿ ಅಮ್ಮ ಹಾಗೂ ವಂದಿತಾಳನ್ನು ಚೆನ್ನಾಗಿ ನೋಡಿಕೋ ಎಂದು ನನಗೆ ಅಮ್ಮ ಮತ್ತು ವಂದಿತಾ ಬಗ್ಗೆ ನನಗೆ ಚಿಂತೆಯಾಗಿದೆ.ನಾನು ಆದಷ್ಟು ಬೇಗ ಇಲ್ಲಿ ಮುಗಿಸಿ ಬರುತ್ತೇನೆ ಎಂದು ತನ್ನ ಅಣ್ಣ ಯುವ ರಾಜಕುಮಾರ್ ಅವರಿಗೆ ದೃತಿ ಹೇಳಿದ್ದಾರೆ. ಹಾಗೂ ಯುವರಾಜ್ ಕುಮಾರ್ ಅವರು ನಾನು ಇರೋವರೆಗೂ ಅಮ್ಮ ಹಾಗೂ ವಂದಿತಾಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನೀನು ಪ್ರತಿದಿನವೂ ಕೂಡ ಅಮ್ಮನ ಜೊತೆ ಮಾತನಾಡು ಎಂದು ಯುವರಾಜ್ ಹೇಳಿದ್ದಾರೆ.

[widget id=”custom_html-5″]

Advertisements
Advertisements

ರಾಘಣ್ಣ ಹಾಗೂ ಶಿವಣ್ಣ ನು ಕೂಡ ಅಪ್ಪು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುತ್ತಾ ಅವರಿಗೆ ಧೈರ್ಯ ತುಂಬುತ್ತಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಇನ್ನು ಶಿವಣ್ಣ ಮತ್ತು ರಾಘಣ್ಣ ಅಪ್ಪು ಅವರ ಕನಸಿನ ಸಿನಿಮಾದ ಕೆಲಸಗಳನ್ನು ಮುಂದುವರಿಸಿಕೊಂಡು ಅಪ್ಪು ಅವರ ಕುಟುಂಬಕ್ಕೆ ಹಾಗೂ ಅಶ್ವಿನಿ ಅಕ್ಕ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇನ್ನು ದೃತಿಗೆ ರಾಘಣ್ಣನವರು ಅಪ್ಪನ ಕನಸುಗಳನ್ನು ನೀವು ಈಡೇರಿಸಬೇಕು ಚೆನ್ನಾಗಿ ಓದಿ ಅಪ್ಪು ಆದಿಯಲ್ಲಿ ಬೆಳೆದು ನಿಲ್ಲಬೇಕು ನಾನು ಜೊತೆ ಸದಾ ನಿಮ್ಮ ನಿಮ್ಮ ಜೊತೆ ಇರುತ್ತೇನೆ ಎಂದು ಭರವಸೆ ನೀಡಿದ್ದಾರೆ ರಾಘಣ್ಣ ನವರು. ಹಾಗು ದೃತಿಯು ಕೂಡ ತಾನು ಓದುತ್ತಿರುವ ಅಂತಹ ಜಾಗದಲ್ಲಿ ಕಷ್ಟದಲ್ಲಿದ್ದವರಿಗೆ..

[widget id=”custom_html-5″]

ಸಹಾಯ ಕೂಡ ಮಾಡುತ್ತಿದ್ದಾರೆ. ಮನೆಯಲ್ಲಿ ಕೊಟ್ಟಂತಹ ಹಣವನ್ನು ಅಲ್ಲಿನ ಕಡು ಬಡವರಿಗೆ ಬಟ್ಟೆಗಳನ್ನು ಕೊಡಿಸಿ ಹಣವನ್ನು ಕೂಡ ನೀಡಿದ್ದಾರೆ. ಡಾಕ್ಟರ್ ರಾಜಕುಮಾರ್ ಅಣ್ಣಾವ್ರ ಕುಟುಂಬ ಕುಡಿಗಳು ಹಾಗೂ ತನ್ನ ಮೊಮ್ಮಕ್ಕಳು ಕೂಡ ಕಷ್ಟದಲ್ಲಿದ್ದವರಿಗೆ ಯಾರಿಗೂ ಕೂಡ ಗೊತ್ತಿಲ್ಲದ ಹಾಗೆ ಸಹಾಯ ಮಾಡುತ್ತಾ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಅಣ್ಣಾವ್ರ ಆದಿಯಲ್ಲಿ ಹೋಗುತ್ತಿದ್ದಾರೆ ಅದಕ್ಕೆ ಅಲ್ವಾ ದೊಡ್ಮನೆ ಕುಟುಂಬ ಎಂದರೆ ಎಲ್ಲರಿಗೂ ಪ್ರೀತಿ ಗೌರವ ಅಭಿಮಾನ ದೃತಿ ಅವರ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..

[widget id=”custom_html-5″]