Advertisements

ಅಪ್ಪ ನಾನು ಇಲ್ಲಿ ಇರಲು ಆಗುತ್ತಿಲ್ಲ ನಾನು ಬರ್ತೀನಿ! ಅಪ್ಪು ಸಮಾಧಿ ಮುಂದೆ ಕಣ್ಣೀರಿಟ್ಟ ಮಗಳು ಧೃತಿ!

Cinema

ನಮಸ್ಕಾರ ವೀಕ್ಷಕರೇ ಕರುನಾಡ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪ್ರತಿವಾರ ತಪ್ಪದೇ ಸಮಾಧಿ ಬಳಿ ಹೋಗಿ ಕಣ್ಣೀರು ಹಾಕುತ್ತಿದ್ದಾರೆ ತಿಂಗಳ ಪುಣ್ಯತಿಥಿ ಯಲ್ಲಿ ಪುನೀತ್ ರಾಜಕುಮಾರ್ ಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಮುಂದೆ ಇಟ್ಟು ಪೂಜೆ ಸಲ್ಲಿಸುತ್ತಾರೆ ಇನ್ನು ಪುನೀತ್ ರಾಜಕುಮಾರ್ ಮಕ್ಕಳಾದ ದೃತಿ ಹಾಗೂ ವಂದಿತ ಕೂಡ ಅಪ್ಪನ ಜೇಮ್ಸ್ ಸಿನಿಮಾ ನೋಡಿ ಕಣ್ಣೀರು ಹಾಕಿದ್ದಾರೆ ಇನ್ನು ನಿಮಗೆಲ್ಲ ಗೊತ್ತಿರುವ ಹಾಗೆ ಪುನೀತ್ ರಾಜಕುಮಾರ್ ಹಿರಿಯ ಮಗಳಾದ ದೃತಿ ವಿದೇಶದಲ್ಲಿ ಓದುತ್ತಿದ್ದಾರೆ ಅಪ್ಪು ಅವರ ಹುಟ್ಟುಹಬ್ಬದ ದಿನ ದೃತಿ ವಿದೇಶದಿಂದ ಬರಲು ಸಾಧ್ಯವಾಗಲಿಲ್ಲ ಕಾರಣ ಅಪ್ಪನ ಬರ್ತಡೆ ಯನ್ನು ಅಮೆರಿಕಾದಲ್ಲಿ ಸ್ನೇಹಿತರ ಜೊತೆ ಹಾಗೂ ಅಭಿಮಾನಿಗಳ ಜೊತೆ ಆಚರಿಸಿದ್ದರು

Advertisements
Advertisements

ಆದರೆ ತಮ್ಮ ಕಾಲೇಜಿಗೆ ಇಂದು ದೃತಿ ಅಮೇರಿಕಾ ದಿಂದ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ ಇಂದು ದೃತಿಯವರು ದೊಡ್ಡಪ್ಪ ರಾಘವೇಂದ್ರ ರಾಜಕುಮಾರ್ ಅವರ ಜೊತೆ ಸಮಾಧಿ ಬಳಿ ಬಂದು ಹೂ ಗುಚ್ಛ ಇಟ್ಟು ಪೂಜೆ ಸಲ್ಲಿಸಿದ್ದಾರೆ.. ಸ’ಮಾ’ಧಿ ಬಳಿ ತಂದೆಯನ್ನು ನೆನಪಿಸಿಕೊಂಡು ದೃತಿ ಬಿಕ್ಕಿಬಿಕ್ಕಿ ಹತ್ತಿದ್ದಾರೆ ಅಪ್ಪ ನನಗೆ ನೀನು ಬೇಕು ಜೇಮ್ಸ್ ಚಿತ್ರ ನೋಡುವಾಗ ನೀವು ನಮ್ಮ ಜೊತೆಯಲ್ಲಿ ಇದ್ದೀರಾ ಎನ್ನುವ ಭಾವನೆ ಬಂತು ಆದರೆ ನೀವಿಲ್ಲ ಎಂಬುವುದನ್ನು ನೆನಪಿಸಿಕೊಂಡರೆ ಸಾಕು ನನ್ನ ತಲೆ ಸಿಡಿದು ಹೋಗುತ್ತದೆ ಬನ್ನಿ ಪಪ್ಪಾ ಪ್ಲೀಸ್ ಬೇಗ ಬನ್ನಿ ಇಲ್ಲ ಅಂದರೆ ನಾನೇ ನಿಮ್ಮ ಬಳಿ ಬರುತ್ತೇನೆ ಎನ್ನುತ್ತಾ ಕಂಬನಿ ಮಿಡಿದಿದ್ದಾರೆ