Advertisements

ಅಪ್ಪು ಎರಡನೇ ತಿಂಗಳ ಪೂಜೆ ವೇಳೆ ಸಮಾಧಿ ಬಳಿ ಕಣ್ಣೀರಿಟ್ಟ ಮಗಳು ಧೃತಿ !

Cinema

ಚಂದನವನದ ಪಾಲಿಗೆ ಕನ್ನಡಿಗರ ಪಾಲಿಗೆ ಅಸಹಾಯಕರು ಇದ್ದರೂ ನಿರಾಶ್ರಿತ ಮಕ್ಕಳ ಪಾಲಿಗೆ ಅಷ್ಟೇ ಯಾಕೆ ಕರುನಾಡಿನ ಕೋಟಿ ಕೋಟಿ ಅಭಿಮಾನಿಗಳ ಪಾಲಿಗೆ ಅಕ್ಟೋಬರ್ ಎಂದು ಮರೆಯದ ಕಹಿ ನೆನಪಿಗೆ ಸಾಕ್ಷಿಯಾಯಿತು. ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಕರುನಾಡಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೃದಯ ಬಡಿತ. ನಿಂತು ಹೋದ ಸುದ್ದಿ ಕನ್ನಡಿಗರಿಗೆ
ಆಘಾತ ನೀಡಿತ್ತು. ಡಿಸೆಂಬರ್ 29 ರಂದು ಕನ್ನಡಿಗರ ನೆಚ್ಚಿನ ಯುವರತ್ನ ತೆರೆಮೆರೆಗೆ ಸರಿದು ಎರಡು ತಿಂಗಳೇ ಕಳೆದುಹೋಗಿದೆ
ಅಪ್ಪು ಅಗಲಿ ಇಂದಿಗೆ ಎರಡು ತಿಂಗಳು ಕಳೆದಿರುವ ಹಿನ್ನೆಲೆಯಲ್ಲಿ ದೊಡ್ಮನೆಯ ಕುಟುಂಬದವರು ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಪ್ಪ ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

[widget id=”custom_html-5″]

Advertisements
Advertisements

ಇಂದು ಬೆಳಿಗ್ಗೆ ರಾಘವೇಂದ್ರ ರಾಜಕುಮಾರ್ ಪುನೀತ್ ಅವರ ಹಿರಿಯ ಅಕ್ಕ ಲಕ್ಷ್ಮಿ ಹಾಗೂ ಮಾವ ಗೋವಿಂದ್ರಾಜ್ ಸೇರಿದಂತೆ ಕುಟುಂಬದವರು ಅಪ್ಪು ಸ’ಮಾ’ಧಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಅಶ್ವಿನಿ ಅವರು ಪತಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ..ಅಶ್ವಿನಿ ಅವರು ಮೊದಲು ಮಾವ ರಾಜಕುಮಾರ್ ಹಾಗೂ ಅತ್ತೆ ಪಾರ್ವತಮ್ಮ ರಾಜಕುಮಾರ್ ಅವರ ಸಮಾಧಿಗೆ ನಮಸ್ಕರಿಸಿ ನಂತರ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ನಂತರ ಅಪ್ಪು ಸ’ಮಾ’ಧಿ ಬಳಿ ಬರುತ್ತಿರುವಾಗಲೇ ಅವರಿಗೆ ಕಣ್ಣೀರು ತುಂಬಿ ಬರುತ್ತಿತ್ತು.

[widget id=”custom_html-5″]

ಇನ್ನು ಸ’ಮಾ’ಧಿ ಬಳಿ ಬಂದ ತಕ್ಷಣ ಹಳೆಯದನ್ನೆಲ್ಲ ನೆನಪಾಗಿ ಬಿಕ್ಕಿಬಿಕ್ಕಿ ಹತ್ತಿದ್ದಾರೆ. ಇನ್ನು ಅಶ್ವಿನಿ ಅವರ ಜೊತೆ ಮಕ್ಕಳಾದ ದೃತಿ ಹಾಗೂ ವಂದಿತ ಕೂಡ ಬಂದಿದ್ದು ಅವರು ಕೂಡ ತಂದೆಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ತಂದೆಯವರ ಸಾವು ಮಕ್ಕಳಿಂದಲೂ ಹಾಗೂ ಪತಿ ಯಿಂದಲೂ ಈಗಲೂ ಕೂಡ ಆ ನೋವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ದೊಡ್ಮನೆ ಅವರ ನೋವು ಮರೆಯುವ ಶಕ್ತಿ ದೇವರು ನೀಡಲಿ ಎಂದು ಅಪ್ಪು ಅಭಿಮಾನಿಗಳು ಸಂತೈಸಿದ್ದಾರೆ

[widget id=”custom_html-5″]