Advertisements

ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಅತ್ತಿಗೆ ಬಗ್ಗೆ ಧ್ರುವ ಸರ್ಜಾ ಹೇಳಿದ್ದೆ ಬೇರೆ.! ಕಣ್ಣೀರಿಟ್ಟ ಮೇಘನಾ ರಾಜ್ ದ್ರುವ..

Cinema

ನಮಸ್ಕಾರ ವೀಕ್ಷಕರೆ ಮೇಘನ ರಾಜ್ ಸರ್ಜಾ ಕುಟುಂಬದ ಮುದ್ದಿನ ಸೊಸೆ ಹಾಗೂ ಸುಂದರರಾಜ್ ದಂಪತಿಗಳ ಮುದ್ದಿನ ಮಗಳು ಹೌದು ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾಗಿ ಸುಖ ಸಂಸಾರವನ್ನು ನಡೆಸುತ್ತಿದ್ದರು ಆದರೆ ಹೀಗಿರುವಾಗಲೇ ಮೇಘನಾ ರಾಜ್ ಸರ್ಜಾ ಬಾಳಲ್ಲಿ ಬಿರುಗಾಳಿ ಒಂದು ಬೀಸಿ ಹೋಯಿತು ಚಿರಂಜೀವಿ ಸರ್ಜಾ ಜೂನ್ 7ರಂದು ಕಳೆದ ವರ್ಷ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು ಹೌದು ಈ ಘಟನೆ ಯಾದಾಗ ಮೇಘನರಾಜ್ ಸರ್ಜಾ ಅವರ ಗರ್ಭದಲ್ಲಿ ಪ್ರೀತಿಯ ಸಂಕೇತವಾಗಿ ಮಗು ಬೆಳೆದಿತ್ತು ಇನ್ನೂ ಚಿರು ಇನ್ನೆಂದಿಗೂ ಬರಲಾರ ಎನ್ನುವ ಸುದ್ದಿ ಮೇಘನಾ ರಾಜ್ ಗೆ ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಿರಲಿಲ್ಲ.. ಹೀಗಿರುವಾಗಲೇ ಮೇಘನಾರಾಜ್ ಬಾಳಲ್ಲಿ ನಗುವಾಗಿ ಬಂಧವನು ರಾಯನ್ ರಾಜ್ ಸರ್ಜಾ ತನ್ನನ್ನ ನೋವನ್ನ ಮನಸ್ಸಿನಲ್ಲಿಯೇ ಬಚ್ಚಿಟ್ಟುಕೊಂಡು ತಾಯಿಯಾಗಿ ಮೇಘನ ರಾಜ್ ಸರ್ಜಾ ಮಗುವಿನ ಲಾಲನೆ ಪಾಲನೆಯಲ್ಲಿ ಬಿಜಿಯಾದರು ಆದರೆ ಮಗನಿಗಾಗಿ ಬೆಳ್ಳಿತೆರೆಗೆ ಮರಳಿದರು ಕಳೆದ ವರ್ಷ ಶೂಟಿಂಗ್ ಸ್ಕ್ರೀನ್ ಪೇಪರ್ ಓದುತ್ತಿರುವ ಫೋಟೋವೊಂದನ್ನ ಹಂಚಿಕೊಂಡಿದ್ದರು..

Advertisements
Advertisements

ಅದರ ಜೊತೆಗೆ ಜೂನಿಯರ್ ಚಿರುವಿಗೆ ಈಗ ಒಂಬತ್ತು ತಿಂಗಳು ಆಗಿವೆ ನಾನು ಕ್ಯಾಮೆರಾ ಎದುರಿಸಿ ಒಂದು ವರ್ಷದ ಮೇಲಾಗಿದೆ ಇದೀಗ ಮತ್ತೆ ಕ್ಯಾಮೆರಾ ಎದುರು ನಿಲ್ಲುವ ಮೂಲಕ ಈ ಕ್ಷಣವನ್ನು ಸಂಭ್ರಮಿಸುತ್ತಿದ್ದೇನೇ ಅಂತ ಬರೆದುಕೊಂಡಿದ್ದರು ಅದಾದ ಬಳಿಕ ಕಳೆದ ಒಂದೆರಡು ತಿಂಗಳ ಹಿಂದೆ ಡ್ಯಾನ್ಸಿಂಗ್ ಚಾಂಪಿಯನ್ ಶೋ ಮೂಲಕ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡರು ಇದೀಗ ಈ ಶೋ ಮುಕ್ತಾಯದ ಹಂತಕ್ಕೆ ಬಂದಿದ್ದು ಗ್ರಾಂಡ್ ಫಿನಾಲೆ ವೇದಿಕೆಯಲ್ಲಿ ಧ್ರುವ ಸರ್ಜಾ ಹಾಗೂ
ಅಶ್ವಿನಿ ಪುನೀತ್ ರಾಜಕುಮಾರ್ ಕಾಣಿಸಿಕೊಂಡಿದ್ದಾರೆ ಗ್ರಾಂಡ್ ಪ್ರಸಾರಕ್ಕೆ ಕ್ಷಣಗಣನೆ ಶುರುವಾಗಿದೆ.. ಗ್ರಾಂಡ್ ಫಿನಾಲೆ ವೇದಿಕೆಯಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಅತ್ತಿಗೆ ಮೇಘನಾ ರಾಜ್ ಅವರ ಬಗ್ಗೆ ಮಾತನಾಡಿದ್ದು ಮೇಘನಾ ರಾಜ್ ಅವರು ನನ್ನ ಎರಡನೇ ತಾಯಿ ಅತ್ತಿಗೆ ನನ್ನನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ

ಮಗುವಿನಂತೆ ಕಾಳಜಿ ಮಾಡುತ್ತಾರೆ ಹಾಗಾಗಿ ಅವರು ನನ್ನ ಎರಡನೇ ತಾಯಿ ಎನ್ನುತ್ತಾ ಭಾವುಕರಾಗಿದ್ದಾರೆ ಧ್ರುವ ಸರ್ಜಾ ಈ ವೇಳೆ ತನ್ನ ಮೈದುನಾ ಆಡಿದ ಮಾತು ಕೇಳಿ ಕಣ್ಣೀರು ಹಾಕಿದ್ದಾರೆ ಅದರ ಜೊತೆಗೆ ಮೇಘನರಾಜ್ ಸರ್ಜಾ ಕೂಡ ಧ್ರುವ ಸರ್ಜಾ ಅವರ ಬಗ್ಗೆ ಮಾತನಾಡಿದ್ದು ಧ್ರುವ ಸರ್ಜಾ ಒಳ್ಳೆಯ ಮನಸ್ಸಿನವನು ನನ್ನ ಒಳ್ಳೆಯ ಫ್ರೆಂಡ್ಸ್ ಸಹೋದರ ಮೈದುನ ಹಾಗೂ ಮಗುವಿನ ರೀತಿ ಎಂದಿದ್ದಾರೆ ಈ ನಡುವೆ ಅತ್ತಿಗೆ ಹಾಗೂ ಮೈದುನಾ ಅವರ ಮಾತು ಕೇಳಿ ಅಲ್ಲಿದ್ದವರೆಲ್ಲರೂ ಕಣ್ಣೀರು ಹಾಕಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..