Advertisements

ಗುರುವಾರವೇ ಗುಡ್ ನ್ಯೂಸ್ ಕೊಟ್ಟ ಧೃವಸರ್ಜಾ ಹಾಗೂ ಪ್ರೇರಣಾ ! ಎಲ್ಲರೂ ಶಾಕ್.. ಟುಂಬದಲ್ಲಿ ಸಂಭ್ರಮ!

Cinema

ನಮಸ್ಕಾರ ವೀಕ್ಷಕರೇ ಧ್ರುವ ಸರ್ಜಾ ಕರ್ನಾಟಕದಲ್ಲಿ ಬಹುದೊಡ್ಡ ಅಭಿಮಾನಿ ಬಳಗ ಗಳಿಸಿದ್ದಾರೆ ತಂದೆ-ತಾಯಿ ಕುಟುಂಬ ಎಂದರೆ ಧ್ರುವ ಸರ್ಜಾ ಅವರಿಗೆ ಬಹಳ ಪ್ರೀತಿ ತನ್ನ ಪ್ರೀತಿಯ ಅಣ್ಣ ಚಿರಂಜೀವಿ ಸರ್ಜಾ ಇಲ್ಲದ ನೋವು ಧ್ರುವ ಸರ್ಜಾ ಅವರಿಗೆ ಕಮ್ಮಿಯಾಗಿಲ್ಲ ಧ್ರುವ ಸರ್ಜಾ ಮಾತ್ರವಲ್ಲದೆ ಅವರ ಇಡೀ ಕುಟುಂಬ ಚಿರಂಜೀವಿ ಸರ್ಜ ಇಲ್ಲದ ನೋವನ್ನು ಮರೆಯಲು ಇನ್ನು ಸಾಧ್ಯವಾಗಿಲ್ಲ ಈಗಲೂ ಸಹ ಮನಸ್ಸಿಗೆ ಅನ್ನಿಸಿದಾಗಲೆಲ್ಲ ಧ್ರುವ ಸರ್ಜಾ ಅಣ್ಣನ ಸಮಾಧಿ ಬಳಿ ಹೋಗಿ ಸಾಕಷ್ಟು ಸಮಯ ಕಳೆದು ಬರುತ್ತಾರೆ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಧ್ರುವ ಸರ್ಜಾ ಅವರು ಪ್ರೀ ಮಾಡಿಕೊಂಡು ನೆನ್ನೆ ಪತ್ನಿ ಪ್ರೇರಣಾ ಅವರ ಜೊತೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ..

Advertisements
Advertisements

ರಾಯರು ತಪಸ್ಸು ಮಾಡಿದ ಸ್ಥಳ ಮಂತ್ರಾಲಯ ಮಠಕ್ಕೆ ತೆರಳಿ ರಾಯರ ದರ್ಶನ ಪಡೆದಿದ್ದಾರೆ.. ಮಠದ ರಥೋತ್ಸವದಲ್ಲಿ ಭಾಗಿಯಾಗಿ ರಥವನ್ನು ಎಳೆಯಲು ಹೆಗಲು ನೀಡಿ ಹರಕೆಯನ್ನು ತೀರಿಸಿದ್ದಾರೆ ದ್ರುವ ಸರ್ಜಾ ಶ್ರೀ ಗುರು ರಾಘವೇಂದ್ರ ದರ್ಶನವನ್ನು ಮಾಡಿದ ಧ್ರುವ ಸರ್ಜಾ ಹಾಗೂ ಪ್ರೇರಣ ದಂಪತಿಗಳು ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ ಅದೇನಪ್ಪ ಅಂದರೆ ಅತಿ ಶೀಘ್ರದಲ್ಲಿ ದ್ರುವ ಸರ್ಜಾ ಅವರು ಒಂದು ಸಿನಿಮಾ ನಿರ್ಮಾಣದ ಸಂಸ್ಥೆಯನ್ನು ಶುರುಮಾಡಲಿದ್ದು

ಇದಕ್ಕೆ ಚಿರಂಜೀವಿ ಸರ್ಜಾ ಅವರ ಹೆಸರು ಇಡಲಿದ್ದಾರೆ ಎಂದು ತಿಳಿದುಬಂದಿದೆ ಈ ಸಂಸ್ಥೆ ಮೂಲಕ ಹೊಸ ಹೊಸ ಟಾಲೆಂಟ್ ಗಳಿಗೆ ಒಂದು ಅವಕಾಶ ಕೊಡಬೇಕೆಂದು ಧ್ರುವ ಸರ್ಜಾ ಆಗೋ ಪತ್ನಿ ಪ್ರೇರಣ ಇದನ್ನು ಶುರು ಮಾಡುತ್ತಿದ್ದಾರೆ ಧ್ರುವ ಸರ್ಜಾ ಅವರ ಈ ಕಾರ್ಯಕ್ಕೆ ನೀವು ಸಹ ಆಲ್ ದ ಬೆಸ್ಟ್ ಅಂತ ಮತ್ತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ