Advertisements

ಕೇವಲ ಒಂದೇ ನಿಮಿಷದಲ್ಲಿ ಕೆಜಿಎಫ್, ಕಾಂತಾರ ಚಿತ್ರಗಳ ದಾಖಲೆಯನ್ನು ಕುಟ್ಟಿ ಪುಡಿ ಪುಡಿ ಮಾಡಿದ ನಟ ಧ್ರುವ ಸರ್ಜಾ! ಕೆಡಿ ಚಿತ್ರದ ಹೊಸ ದಾಖಲೆ ನೋಡಿ!!

Kannada News

ನಮಸ್ಕಾರ ಪ್ರಿಯ ಗೆಳೆಯರೆ ನಮಗೆಲ್ಲ ಅಚ್ಚರಿ‌ ವಿಸ್ಮಯ ಹೀಗೆ ಸಿನಿಮಾ ಚಿತ್ರೀಕರಣದ ಮೂಲಕ ವಿಭಿನ್ನ ಅನುಭವ ನೀಡುವ ಸಿನಿಮಾ ಇಂಡಸ್ಟ್ರಿಗಳು ಅಂದ್ರೆ ಅದು ಹಾಲಿವುಡ್ ಹಾಗೂ ಬಾಲಿವುಡ್ . ಇವುಗಳು ಈಗಾಗಲೇ ಮುಂಚೂಣಿಯಲ್ಲಿವೆ. ಆದರೆ ಇದೀಗ ‌ ಇವರಿಗೆ ಚಾಲೆಂಜ್ ಎಂಬಂತೆ ನಮ್ಮ ಚಂದನವನ ಸಹ ಅಪರೂಪದ ಸಿನಿಮಾಗಳನ್ನು ನೀಡಿದೆ. ಉದಾಹರಣೆ ಎಂದರೆ ವಿಕ್ರಾಂತ ರೋಣ ಹಾಗೂ ಕೆಜಿಫ್ ಮೂವಿಗಳು.

ಇವುಗಳಷ್ಟೆ ಅಲ್ಲದೆ ಭಾರತಾದ್ಯಂತ ಸುದ್ದಿ ಮಾಡಿದ, ಮಾಡುತ್ತಿರುವ ಸನಿಮಾ ಎಂದರೆ ಅದು ಕಾಂತಾರ. ಅದೇ ರೀತಿ ರಿಯಲ್ ಸ್ಟಾರ್ ಉಪ್ಪಿ ಅಭಿನಯದ ಕಾಬ್ಜಾ ಸಿನಿಮಾ ಸಹ ಸಾಕಷ್ಟು ಕೌತುಕಗಳನ್ನು ಹೊಂದಿದ್ದು, ಇನ್ನೆನ್ನು ತೆರೆ ಕಾಣಲಿದೆ. ಅದಷ್ಟೆ ಅಲ್ಲದೆ ಈಗ ಕನ್ನಡ ಸಿನಿ ಪ್ರಿಯರಿಗೆ ರಂಜಿಸಲು ಮತ್ತೊಂದು ಅದ್ಭುತ ಸಿನಿಮಾ ರೆಡಿಯಾಗಕು ಕಾದು ನಿಂತಿದೆ.

ಹೀಗೆ ಆ ಸಿನಿಮಾ ಸೆಟ್ ಏರಿದರೆ ಈ ಹಿಂದಿನ ಸಿನೆಮಾಗಳ ದಾಖಲೆ ಮುರಿದು ಬಿಡುತ್ತದೆ ಎಂಬ ಹಲವು ಮಾತುಗಳು ಕೇಳಿಬರುತ್ತಿವೆ. ಹಾಗಾದರೆ ಆ ಸಿನಿಮಾ ಆದ್ರು ಯಾವುದು, ಆ ಸಿನಿಮಾದ ಕಥೆ ಏನು, ನಟ ಯಾರು ಅಂತಾ ಯೋಚಿಸ್ತಿದ್ದಿರಾ ಹಾಗಿದ್ದರೆ ಈ ಸ್ಟೋರಿನಾ ಕೊನೆಯವರೆಗೂ ಓದಿ ಹಾಗೂ ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಿ.

ಹೌದು ಹೀಗೆ ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿರುವ ಸಿನಿಮಾ ನಿರ್ದೇಶಕ ಪ್ರೇಮ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕೆಡಿ ಸಿನಿಮಾ. ಇನ್ನು ಈ ಸಿನಿಮಾದಲ್ಲಿ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಅವರು ನಟಿಸಲಿದ್ದು ಈಗಷ್ಟೆ ಸಿನಿಮಾದ ಟೈಟಲ್ ಟೀಪರ್ ತಯಾರಾಗಿದೆ.

ಇನ್ನು ಈ ಸಿನಿಮಾ ಹಿಂದಿನ ಸಿನಿಮಾಗಳ ದಾಖಲೆಗಳನ್ನು ಮುರಿದು ಬಿಡುತ್ತದೆ ಎಂದು ಹೇಳಲು ರೋಚಕವಾದ ಮಾಹಿತಿ ಇಲ್ಲಿದೆ. ಹೌದು ಕೆಡಿ ಚಿತ್ರದ ಟೀಸರ್ ಅನ್ನು ಕೆವಿ ಎನ್ ಪ್ರೊಡಕ್ಷನ್ ಯುಟ್ಯುಬ್ ನಲ್ಲಿ ರೀಲಿಸ್ ಮಾಡಿದ್ದ ಕೇಲವೆ ಕ್ಷಣಗಳಲ್ಲಿ ಮಿಲಿಯನ್ಗೊ ಹೆಚ್ಚು ವೀವ್ಸ್ ಪಡೆದುಕೊಂಡಿದೆ‌. ಇದು ಕೆವಿಎಮ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕನೆಯ ಚಿತ್ರವಾಗಿದೆ.

ಈ ಬಾರಿ ಭಾರಿ ಮೊತ್ತದಲ್ಲಿ ಈ ಸನಿಮಾ ನಿರ್ಮಾಣವಾಗಲಿದೆ. ಇನ್ನು ಈ ಚಿತ್ರದ ಮತ್ತೊಂದು ವಿಶೇಷತೆ ಎಂದರೆ ಮೊದಲ ಬಾರಿಗೆ ಪ್ರೇಮ ಹಾಗೂ ದ್ರುವ ಸರ್ಜಾ ಒಂದಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಎರೆಡು ಮಾತಿಲ್ಲ.

ಫುಲ್ ಡಿಫರೆಂಟ್ ಲುಕ್ ನಲ್ಲಿ ದ್ರುವ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈಗಾಗಲೇ ಅಭಿಮಾನಿಗಳಲ್ಲಿ ಟೈಟಲ್ ಹಾಗೂ ಟೀಸರ್ ಬಹಳ‌ ಕುತೂಹಲ ಮೂಡಿಸಿದ್ದು, ಸಿನಿಮಾ ನೋಡಲು ಹಾತೊರೆಯುತ್ತಿದ್ದಾರೆ. ಈ ಕೆ ಡಿ ಸಿನಿಮಾಗಾಗಿ ಬೆಂಗಳೂರಿನ ಮರುಸೃಷ್ಟಿ ಮಾಡಲಿದ್ದು, ರೆಟ್ರೋ ಕಾಲವನ್ನು ನೆನಪಿಸಿ ಕೊಡುತ್ತದೆ.

ಕೆಡಿ ಸಿನಿಮಾ ಯಾವುದೇ ಕಟ್ಟು ಕಥೆಯಲ್ಲ. 1970 ರ ದಶಕದ ಕಥೆಯನ್ನು, ಸಮಾಜವನ್ನು ಕಟ್ಟಿಕೊಡುತ್ತದೆ. ಈಗಾಗಲೆ ಅದ್ದೂರಿ, ಭರ್ಜರಿ ಸನಿಮಾಗಳ ಮೂಲಕ ಸದ್ದು ಮಾಡಿದ ನಟ ದ್ರುವ ಸರ್ಜಾಗೆ ಈ ಸಿನಿಮಾ ಹೇಳಿಮಾಡಿಸಿದ ಪಾತ್ರವನ್ನು ತಂದು ಕೊಟ್ಟಿದೆ.ಈ ಸಿನಿಮಾಗಾಗಿ ದ್ರುವ ಸರ್ಜಾ ವರ್ಕೌಟ್ ಸಹ ಮಾಡುತ್ತಿದ್ದಾರೆ.

ಕೆಡಿ ದಿ ಡೆವಿಲ್ ಸಿನಿಮಾ ಹಲವು ಭಾಷೆಗಳಲ್ಲಿ ತರೆ ಕಾಣಲು ಸಿದ್ಧವಾಗಿದ್ದು, ಕಥೆ ಹಾಗೂ ದ್ರುವ ಅಭಿಮಾನಿಗಳಿಗೆ ಅವರ ನ್ಯೂ ಲುಕ್ ಕುರಿತು ನಿರೀಕ್ಷಿ ಹೆಚ್ಚಾಗಿದೆ. ಇನ್ನು ಸಿನಿಮಾ ಹೇಗಿದೆ ಎಂಬುವುದನ್ನು ಕಾದು ನೋಡಬೇಕಿದೆ‌.