Advertisements

ನಟ ದುನಿಯಾ ವಿಜಯ್ ಮತ್ತು ಪತ್ನಿ ಕೀರ್ತಿ ಅವರ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತಾ?

Cinema

ಸ್ಯಾಂಡಲ್ ವುಡ್ ನಲ್ಲಿ ಬ್ಲಾಕ್ ಕೋಬ್ರಾ ಕರಿಚಿರತೆ ಎಂದೇ ಹೆಸರು ಪಡೆದ ನಟ ಅಂದ್ರೆ ಅದು ದುನಿಯಾ ವಿಜಯ್ ಸಾಮಾನ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಒಬ್ಬ ನಟ ಸೂಪರ್ ಹಿಟ್ ಸಿನಿಮಾ ಕೊಟ್ರೆ ನಂತರ ಅವನ ಹೆಸರಿನ ಮುಂದೆ ಆ ಚಿತ್ರದ ಹೆಸರು ಇಡಲಾಗುತ್ತದೆ . ಅದರಂತೆ ಕಿಚ್ಚ ಸುದೀಪ್ ದಾಸ ದರ್ಶನ್ ಮುಂಗಾರು ಮಳೆ ಗಣೇಶ್ ಅದೇ ರೀತಿ ದುನಿಯಾ ವಿಜಯ್ ಅನ್ನುವ ಹೆಸರು ವಿಜಯ್ ಅವರು ನಟಿಸಿದ ದುನಿಯಾ ಚಿತ್ರ ಇಡಿ ಚಿತ್ರರಂಗವನ್ನೇ ಅಲ್ಲಾಡಿಸಿಬಿಡ್ತು. ಇನ್ನು ದುನಿಯಾ ವಿಜಯ್ ಮತ್ತು ಅವರ ಪತ್ನಿ ಕೀರ್ತಿ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ನೋಡಿ. ಹೀಗೆ ಒಂದರ ಮೇಲೆ ಒಂದರಂತೆ ಸೂಪರ್ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿರುವ ನಟ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ಸಲಗ ಚಿತ್ರ ವನ್ನು ನಿರ್ದೇಶನ ಮಾಡಿ ಅದರಲ್ಲಿ ನಟಿಸಿ ಅದೃಷ್ಟ ಪರೀಕ್ಷೆಯಲ್ಲಿ ಗೆದ್ದಿದ್ದಾರೆ.

[widget id=”custom_html-5″]

Advertisements
Advertisements

ಸಲಗ ಚಿತ್ರ ರಾಜ್ಯದಂತ ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದು ದುನಿಯಾ ವಿಜಯ್ ಬಂಪರ್ ಲಾಟರಿ ಹೊಡೆದಿದ್ದಾರೆ. ಇನ್ನು ಆ ಗರ್ಭ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಕೀರ್ತಿ ಅವರು ದುನಿಯಾ ವಿಜಯ್ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಆದರೆ ಇವರಿಬ್ಬರ ನಡುವಿನ ವಯಸ್ಸಿನ ಅಂತರ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ ಹೌದು ದುನಿಯಾ ವಿಜಯ್ ಅವರು 1974 ರಲ್ಲಿ ಅದೇ ರೀತಿ ಅವರ ಪತ್ನಿ ಕೀರ್ತಿ 1987 ರಲ್ಲಿ ಹುಟ್ಟಿದ್ದಾರೆ. ಹಾಗಾಗಿ ಇವರ ನಡುವಿನ ವಯಸ್ಸಿನ ಅಂತರ 14 ವರ್ಷ ಹೌದು ಇವರ ನಡುವೆ 14 ವರ್ಷದಷ್ಟು ವಯಸ್ಸಿನ ಅಂತರವಿದೆ..

[widget id=”custom_html-5″]

ಆದರೂ ಇವರಿಬ್ಬರ ಪ್ರೀತಿಗೆ ಈ ವಯಸ್ಸು ಅಡ್ಡ ಬಂದಿಲ್ಲ ಇಬ್ಬರೂ ಅನ್ಯೋನ್ಯವಾಗಿ ಜೀವನ ಮಾಡುತ್ತಿದ್ದಾರೆ. ಇನ್ನು ದುನಿಯಾ ವಿಜಯ್ ಅವರಿಗೆ ಸಲಗ ಸಿನಿಮಾದಲ್ಲಿ ಒಳ್ಳೆ ಹೆಸರು ತಂದುಕೊಟ್ಟಿದೆ. ಇವರ ಮೊದಲ ನಿರ್ದೇಶನ ಸಿನಿಮಾ ಹಿಟ್ ಆಗಿದೆ ಬಾಕ್ಸಾಫೀಸಲ್ಲಿ ಕೂಡ ಧೂಳೆಬ್ಬಿಸಿದೆ. ತುಂಬಾ ದಿನಗಳ ನಂತರ ವಿಜಯ್ ಅವರು ನಟಿಸಿದ ಸಲಗ ಸಿನಿಮಾ ಅವರ ಬದುಕಿಗೆ ಒಂದು ಗೆಲುವು ತಂದು ಕೊಟ್ಟಿದೆ ಈ ಸಿನಿಮಾ ನೋಡಿದ ಅಭಿಮಾನಿಗಳು ದುನಿಯಾ ವಿಜಯ್ ಅವರ ನಿರ್ದೇಶನಕ್ಕೆ ಫುಲ್ ಫಿದಾ ಆಗಿದ್ದಾರೆ

[widget id=”custom_html-5″]