Advertisements

ಈ ಬಾರಿ ಬಿಗ್ ಬಾಸ್ ನಲ್ಲಿ ಗೌಡತಿಯರದ್ದೇ ಹವಾ! ಇನ್ನೂ ಯಾರೆಲ್ಲಾ ಇದ್ದಾರೆ ನೋಡಿ..

Kannada News

ಪ್ರೀಯ ಓದುಗರೇ ಈ ಮೊದಲು ಬಿಗ್ ಬಾಸ್ ಸೀಸನ್ 9 ಓಟಿಟಿ ವರ್ಷನ್ ಒಂದು ತಿಂಗಳ ಕಾಲ ಪ್ರಸಾರವಾಗಿತ್ತು. ಆದರೆ ಇದನ್ನು ಎಲ್ಲರೂ ನೋಡಲು ಸಾಧ್ಯವಾಗಿರಲಿಲ್ಲ. ಈಗ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಪ್ರೇಕ್ಷಕರಿಂದ ಪ್ರತಿಕ್ರಿಯೆ ಬರುತ್ತಿವೆ. ಈಗ ಎಲ್ಲರೂ ಬಿಗ್ ಬಾಸ್ ನೋಡುತಿದ್ದು ಹಲವಾರು ಕುತೂಹಲಕ್ಕು ಕಾರಣವಾಗಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಎಂಟ್ರಿ ಕೊಟ್ಟಿದ್ದಾರೆ ಅಂತಾ ನೋಡೋಣ ಬನ್ನಿ.

ಕಳೆದ ಬಿಗ್ ಬಾಸ್ ಸೀಸನ್ 5 ರಲ್ಲಿ ಇದ್ದವರು ಸಹ ಈ ಬಾರಿ ಮರಳಿ ಬಂದಿದ್ದಾರೆ. ಅದ್ರಲ್ಲೂ ಗೌಡತಿಯರು ಈ ಸೀಸನ್ ಅಲ್ಲಿ ಇದ್ದು ಬಿಗ್ ಬಾಸ್ ಮನೆಯಲ್ಲಿಗ ಈಗ ಗೌಡರ ಗದ್ದಲ ಶುರುವಾಗಿದೆ. ಹಾಗೆ ಬಿಗ್ ಬಾಸ್ ಓಟಿಟಿ ಕನ್ನಡ ವರ್ಷನ್ ನಲ್ಲಿ ಟಾಪ್ 4 ನಲ್ಲಿದ್ದ ನಾಲ್ಕು ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಪಡೆದಿದ್ದಾರೆ.
ಹೌದು…

Advertisements
Advertisements

ಓಪನ್ ಆಗಿ ಮಾತನಾಡುವ ಸಾನಿಯಾ ಅಯ್ಯರ್, ರೂಪೇಶ್ ಶೆಟ್ಟಿ ಆಗಮಿಸಿದ್ದಾರೆ. ಪುಟ್ಟ ಗೌರಿಯಾಗಿ ಕಿರುತೆರೆ ಲೋಕಕ್ಕೆ ಪ್ರವೇಶ ಪಡೆದ ಸಾನಿಯಾ ಅಯ್ಯರ್ ಈಗ ಸಿನಿಮಾ ಲೋಕದಲ್ಲಿಯೂ ಹೆಸರು ಮಾಡುತಿದ್ದಾರೆ. ಇವರಿಂದ ಮತ್ತಷ್ಟು ಮನರಂಜನೆ ಸಿಗಬಹುದಾಗಿದೆ. ಹಾಗೆ ತುಂಬಾ ಜೋಶ ಇರುವ ಇನ್ನೊಬ್ಬ ನಟ ರಾಕೇಶ್ ಅಡಿಗ. ಕನ್ನಡದಲ್ಲಿ ಜೋಶ್ ಸಿನಿಮಾದ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಪಡೆದ ಪ್ರತಿಭಾನ್ವಿತ ಯುವ ನಟ ರಾಕೇಶ್ ಅಡಿಗ ಅತ್ಯುತ್ತಮ ರಾಪರ್ ಗಾಯಕನಾಗಿದ್ದು ಈಗ ಬಿಗ್ ಬಾಸ್ ಮನೆಯ ಸ್ಪೆಷಲ್ ಸ್ಪರ್ಧಿ ಆಗಿದ್ದಾರೆ.

ಹೀಗಾಗಿ ಈ ಬಿಗ್ ಬಾಸ್ ಸೀಸನ್ 9 ರಲ್ಲಿ ಮನರಂಜನೆಯ ಮಹಾಪೂರ ಮೇಳಸೈಲಿದೆ. ಬಿಗ್ ಬಾಸ್ ನೀಡುವ ಟಾಸ್ಕ್ ಗಳನ್ನು ನಾನು ಗೆಲ್ಲುತ್ತೆನೆ, ಸಾದಿಸುತ್ತೇನೆ ಎಂದು ನಟಿ ಮಣಿಯರು ಹೆಳದ್ರೆ ಅತ್ತ ನಟ ರಾಕೇಶ ಕೂಡಾ ಏನನ್ನಾದರೂ ಸಾಧಿಸಿಯೇ ಸಾಧಿಸುತ್ತೇನೆ ಎನ್ನುವ ಛಲ ಇಟ್ಟುಕೊಂಡಿದ್ದೇನೆ ನನ್ನ ಪರಿಶ್ರಮಕ್ಕೆ ಫಲ ಸಿಗುತ್ತೆ ಎಂದು ಹೇಳಿದ್ದಾರೆ.ಅಂತಹ ಛಲಗಾರ ಹಾಗೂ ಕೂಲ್ ಆಗಿರುವ ರಾಕೇಶ್ ಅಡಿಗ ಅವರಿಗೆ ಬಿಗ್ ಬಾಸ್ ಓಟಿಟಿಯಲ್ಲಿ ಸ್ಪರ್ಧಿಯಾಗಿ ಅವಕಾಶ ಸಿಕ್ಕಿದೆ. ಈ ಎಲ್ಲಾ ಸ್ಪೆಷಲ್ ಸ್ಪರ್ಧಿಗಳಿಗೆ ಬಿಗ್ ಬಾಸ್ ಎಂತಹ ಟಾಸ್ಕ್ ನೀಡುತ್ತಾರೆ ಎಂದು ಕಾದುನೋಡಬೇಕಾಗಿದೆ. ನಟಿಮನಿಯರು ಗೆಲ್ಲುತ್ತಾರ ಇಲ್ಲ ನಟಿ ನಟರು ಗೆಲ್ಲುತ್ತಾರ ಎಂದು ಕಾದು ನೋಡಬೇಕಿದೆ.