Advertisements

ಮುದ್ದಾದ ಹೆಣ್ಣು, 10 ಲಕ್ಷ ವರದಕ್ಷಿಣೆ, ಓಡಾಡಲು ಬೈಕು ಕೊಟ್ಟು ಮದುವೆ ಮಾಡಿ ಕೊಟ್ಟರೆ, ಈತ ಮಾಡಿದ್ದು ಏನು ಗೊತ್ತಾ? ಹೆಣ್ಣು ಹೆತ್ತವರು ನೋಡಲೇಬೇಕಾದ ರೋಚಕ ಸ್ಟೋರಿ.!

Kannada News

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳನ್ನು ಮದುವೆಯಾಗುವವರೆಗೂ ಬಹಳ ಪ್ರೀತಿಯಿಂದ ನೋಡಿಕೊಂಡು ಮದುವೆಯಾದ ಆರು ತಿಂಗಳು ಅಥವಾ ವರ್ಷಕ್ಕೆ ತಮ್ಮ ಕಿ’ರುಕುಳವನ್ನು ಶುರುಮಾಡುವ ಅತ್ತೆ ಮಾವ ಹಾಗೂ ಗಂಡಂದಿರನ್ನು ದಿನಬೆಳಗಾದರೆ ಕ್ರೈಮ್ ಸ್ಟೋರಿಗಳಲ್ಲಿ ನಾವೆಲ್ಲರೂ ನೋಡಿಯೇ ಇರುತ್ತೇವೆ. ಹೌದು ವರದಕ್ಷಿಣೆ ಎಂಬ ಹೆಸರಿನಲ್ಲಿ ಶುರುವಾಗುವಂತ ಹೆಣ್ಣುಮಕ್ಕಳ ದೈಹಿಕ ಹಲ್ಲೆ ಹಾಗೂ ಇನ್ನಿತರ ಮಾನಸಿಕ ಕಿರುಕುಳಗಳು ಪರಸ್ತ್ರೀ ವ್ಯಾಮೋಹದಿಂದಾಗಿ ಕೊನೆಗೊಳ್ಳುತ್ತದೆ.

ನನ್ನ ಸರ್ವಸ್ವವೂ ನೀನೆಂದು ಎಲ್ಲರಮುಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಪತಿಯ ಕೈಹಿಡಿದು ಸಪ್ತಪದಿ ತುಳಿದಂತಹ ಹೆಣ್ಣುಮಕ್ಕಳು ಇಂದು ತಮ್ಮ ಅತ್ತೆ ಮನೆಯ ಹಾಗೂ ಗಂಡನ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸಮಾಜ ಒದಗಿಬಂದಿದೆ. ಇದೆಲ್ಲದರ ನಡುವೆ ಇಲ್ಲೋಬ್ಬ ಮಹಾನುಭಾವ ತನ್ನ ಹೆಂಡತಿಯನ್ನು ಹೇಗೆ ಬರ್ಬರವಾಗಿ ಕೊ’ಲೆ ಮಾಡಿ ಸಾ@ಯಿ’ಸಿದ್ದಾನೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Advertisements
Advertisements

ಹೌದು ಸ್ನೇಹಿತರೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹಲಗಲಿ ಎಂಬ ಗ್ರಾಮದ ಷಡಕ್ಷರಿ ಎಂಬುವನನ್ನು ಸಂಧ್ಯಾ 3 ವರ್ಷಗಳ ಹಿಂದೆ ಮದುವೆಯಾಗಿರುತ್ತಾಳೆ. ತನ್ನ ಮುದ್ದಾದ ಒಬ್ಬಳೇ ಮಗಳನ್ನು ಇತರರ ಮನೆಗೆ ಬರಿಗೈಯಲ್ಲಿ ಕಳಿಸಬಾರದು ಎಂಬ ಕಾರಣಕ್ಕೆ ಅವರ ತಂದೆ ಸಾಲಸೋಲ ಮಾಡಿ 10 ಲಕ್ಷ ರೂಪಾಯಿ ವರದಕ್ಷಿಣೆ, ಓಡಾಡಲು ಬೈಕು ಹಾಗೂ ರೇಷ್ಮೆ ಬಟ್ಟೆಗಳನ್ನೆಲ್ಲ ಕೊಡಿಸಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿರುತ್ತಾರೆ.

ಹೊಸತರಲ್ಲಿ ಇವರಿಬ್ಬರ ಜೀವನ ಸರಿಯಾಗಿತ್ತು ಕಾಲಕಳೆದಂತೆ ಸಂಧ್ಯಾ ಅವರಿಗೆ ತನ್ನ ಗಂಡ ಪ’ರಸ್ತ್ರೀ ವ್ಯಾಮೋಹಕ್ಕೆ ಒಳಗಾಗಿದ್ದಾನೆ, ಇತರ ಮ’ಹಿಳೆಯೊಂದಿಗೆ ಸಂಬಂಧ’ವಿದೆ ಎಂಬ ಸುದ್ದಿ ತಿಳಿದು ಆಕೆ ಜಗಳವಾಡುತ್ತಲೇ ಹೇಳುತ್ತಾರೆ. ಇದನ್ನು ಸಹಿಸಿಕೊಳ್ಳಲಾಗದ ಆತ ಒಮ್ಮೆ ಹೊಲಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಕಾಲುವೆಯೊಳಗೆ ಮುಗಿಸಿ ಸಾ’ಯಿ’ಸಿದ್ದಾ’ನೆ ನಂತರ ವಿಷದ ಬಾಟಲ್ ಹಿಡಿದು ನನ್ನ ಹೆಂಡತಿ ಕಾಲುಜಾರಿ ಕಾಲುವೆಯೊಳಗೆ ಬಿದ್ದು ಸತ್ತು ಹೋಗಿದ್ದಾಳೆ, ಅವಳು ಇಲ್ಲದೆ ನಾನು ಬದುಕುವುದಿಲ್ಲ ಎಂದು ಹೈಡ್ರಾಮಾ ಮಾಡಿದ್ದಾನೆ.

ಇದೆಲ್ಲವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಪೊಲೀಸರಿಗೆ ಆತನೇ ತನ್ನ ಪತ್ನಿಯನ್ನು ಕೊಂ’ದು ಯಾರಿಗೂ ಅನುಮಾನ ಬಾರದೆಂದು ಈ ರೀತಿ ನಾಟಕ ಮಾಡುತ್ತಿರುವ ವಿಷಯ ಬೆಳಕಿಗೆ ಬರುತ್ತದೆ. ಒಬ್ಬ ಹೆಣ್ಣು ಮಗಳ ಬಾಳು ಈ ರೀತಿ ಕಠೋರವಾಗಿ ಅಂತ್ಯಕಂಡ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.