Advertisements

ವರನಿಗೆ 4 ಕೆಜಿ ಬಂಗಾರ, 200 ಕೆಜಿ ಬೆಳ್ಳಿ, 55 ಲಕ್ಷದ ಕಾರ್, ಹೀಗೆ 6 ಕೋಟಿ ಕೊಟ್ಟು ಮದುವೆ ಮಾಡಿದ್ರು!! ಇಷ್ಟೆಲ್ಲಾ ಕೊಟ್ಟರು ಎಂತಾ ಸ್ಥಿತಿಗೆ ತಂದಿದ್ದಾರೆ ನೋಡಿ ಈ ಪಾಪಿಗಳು !!

Kannada News

ಸ್ನೇಹಿತರೆ, ಪ್ರತಿಯೊಬ್ಬ ಹೆಣ್ಣು ಹೆತ್ತವರು ಒದಲೇ ಬೇಕಾದಂತಹ ಮಾಹಿತಿ ಇದು ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ, ಶ್ರೀಮಂತರ ಸಂಬಂಧ ಸಿಕ್ಕರೆ ಸಾಕು ಎಷ್ಟೇ ಹಣ ಬೇಕಾದರೂ ಸಾಲ ಮಾಡಿ ಬಹಳ ಅದ್ದೂರಿಯಾಗಿ ಮದುವೆ ಮಾಡಿ ಕೊಟ್ಟು ಬಿಡುತ್ತೀವಿ. ಅಲ್ವಾ?ಮದುವೆಯಾದ ನಂತರ ಮಗಳ ಸ್ಥಿತಿ ಏನಾಗುತ್ತದೆ ಎಂಬುದರ ಸಣ್ಣ ಅರಿವು ಇಲ್ಲದೆ ಕೋಟಿ ಕೋಟಿ ಹಣಕೊಟ್ಟು ಮದುವೆ ಮಾಡುವವರು ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಈ ಮೇಲ್ಕಂಡ ಫೋಟೋದಲ್ಲಿ ಕಾಣುತ್ತಿರುವ ಹುಡುಗನ ಹೆಸರು.

ಸಂದೀಪ್ ಎಂದು ಬೆಂಗಳೂರಿನ ಬಸವನಗುಡಿಯ ಶಂಕರಪುರದ ನಿವಾಸಿ. ಹಾಗೆ ಹುಡುಗಿಯ ಹೆಸರು ನಮೃತ ಮೂಲತಹ ತಲಂಗಾಣದವರು ಹೈದರಾಬಾದ್ನ ಪ್ರತಿಷ್ಠಿತ ಬಟ್ಟೆ ಅಂಗಡಿ ಯೊಂದರ ಮಾಲೀಕರ ಮಗಳು‌. ಇವರಿಬ್ಬರೂ 2020ರಲ್ಲಿ ಅರೇಂಜ್ ಮ್ಯಾರೇಜ್ ಆದರು.ಅವರ ತಂದೆ ತಾಯಿ ಕೂಡ ಬಹಳ ಅದ್ದೂರಿಯಾಗಿ ಬಹಳ ಸಂಭ್ರಮ ಸಡಗರದಿಂದ ಮದುವೆ ಮಾಡಿಕೊಟ್ಟರು. ಹೌದು ಮದುವೆಗಾಗಿಯೇ ಬರೋಬ್ಬರಿ ಆರು ಕೋಟಿ ಖರ್ಚು ಮಾಡಿದಂತಹ ಕುಟುಂಬ ಅದು. ಹುಡುಗನಿಗೆ ನಾಲ್ಕು ಕೆಜಿ ಚಿನ್ನ, 200 ಕೆಜಿ ಬಂಗಾರ ಹಾಗೂ ರೂ.55 ಲಕ್ಷ ಬೆಲೆಬಾಳುವಂತಹ.

ಕಾರನ್ನು ಕೂಡ ವರದಕ್ಷಣೆಯನ್ನಾಗಿ ನೀಡುತ್ತಾರೆ ಇಷ್ಟೆಲ್ಲ ಕೊಟ್ಟು ತೆಗೆದುಕೊಂಡರು ಕೂಡ ಹುಡುಗ ಹುಡುಗಿಯನ್ನು ಚೆನ್ನಾಗಿ ನೋಡಿಕೊಂಡ್ನಾ ಎಂಬ ಪ್ರಶ್ನೆ ಬಂದರೆ ಇಲ್ಲ ಎಂಬ ಉತ್ತರ ಸಿಗುತ್ತದೆ. ಹೌದು ಗೆಳೆಯರೇ ಮದುವೆಯಾದ ಆರಂಭಿಕ ದಿನಗಳಲ್ಲಿ ಇವರಿಬ್ಬರ ಸಂಸಾರಿಕ ಜೀವನ ಬಹಳನೇ ಸುಗಮವಾಗಿರುತ್ತದೆ.ಆದರೆ ಅಂತಹ ಹಂತವಾಗಿ ಸಂದೀಪ್ ಒಬ್ಬ ಡ್ರ,ಗ್ ಅಡಿ ಕ್ಟರ್ ಎಂಬ ಸತ್ಯ ನಮ್ರತಾಗೆ ತಿಳಿಯುತ್ತದೆ. ಸಮಯ ಸಿಕ್ಕಾಗಲೆಲ್ಲ ಕುಡಿದು ಮನೆಗೆ ಬರುತ್ತಿದ್ದಂತಹ ಸಂದೀಪ್ ಸಾಕಷ್ಟು ಚಿ.ತ್ರಹಿಂಸೆ ಕೊಡಲು ಪ್ರಾರಂಭ ಮಾಡುತ್ತಾನೆ. ಯಾವುದಕ್ಕೂ ತಾಳ್ಮೆ ಕಳೆದುಕೊಳ್ಳದೆ ನಮೃತ ಮುಂದೆ ಆದರೂ ಗಂಡ ಸರಿ ಹೋಗಬಹುದು ಎಂಬ ನಂಬಿಕೆಯಲ್ಲಿ ಇರುತ್ತಾಳೆ.

ಹೀಗಿರುವಾಗ ಸಂದೀಪ್ ಅದೊಂದು ದಿನ ಕುಡಿದು ಬಂದು ಡ್ರ ಗ್ ಸೇವನೆ ಮಾಡಿದಂತಹ ನ.ಶೆಯಲ್ಲಿ ಹೆಂಡತಿಯ ತಲೆಯ ಮೇಲೆ ಮೂ’ತ್ರ ವಿಸ-ರ್ಜನೆ ಮಾಡಿಬಿಡುತ್ತಾನೆ ಇದು ಎಫ್ ಐ ಆರ್ ನಲ್ಲಿ ದಾಖಲಾಗಿದ್ದು, ಓದಲು ನಮಗೆ ಎಷ್ಟು ಅಸಯ್ಯ ಎನಿಸುತ್ತಿದೆ ಅಲ್ಲವೇ?.ಇದನ್ನು ಅನುಭವಿಸಿದಂತಹ ನಮೃತಾಳ ಕಷ್ಟ ಹೇಗಿರಬಹುದು ನೀವೇ ಯೋಚಿಸಿ. ಹೀಗೆ ಗಂಡ ಕೊಡುತ್ತಿದ್ದಂತಹ ಟಾರ್ಚರ್ ಸಹಿಸಿಕೊಳ್ಳಲಾಗದಂತಹ ನಮ್ರತ ತಮ್ಮ ತಂದೆ ತಾಯಿಯ ಬಳಿ ಈ ಒಂದು ಮಾಹಿತಿಯನ್ನು ಹಂಚಿಕೊಂಡಳು. ಅದರಂತೆ ನೇರವಾಗಿ ಬೆಂಗಳೂರಿನ ಬಸವನಗುಡಿಗೆ ಬಂದಿಳಿದಂತಹ ನಮ್ರತಾಳ ತಂದೆ ತಾಯಿ ಬಸವನಗುಡಿಯ ಪೊ-ಲೀಸ್ ಠಾ’ಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ…