Advertisements

ಇಡೀ ಜೀವನದಲ್ಲಿ ಒಂದೇ ಒಂದು ಡ್ರಾಪ್ ಎಣ್ಣೆಯನ್ನು ಮುಟ್ಟದ ಕನ್ನಡದ ನಟರು ಯಾರ್ಯಾರು ಗೊತ್ತಾ? ಇಲ್ಲಿದೆ ನೋಡಿ ಸ್ವಾಮಿ ಲಿಸ್ಟ್!!

Kannada News

ಮ’ದ್ಯಪಾ’ನ ಆರೋಗ್ಯಕ್ಕೆ ಹಾನಿಕರ’ ಅಂತ ಕೆಲವು ಸಿನಿಮಾಗಳಲ್ಲಿ ಗಂಟೆಗೊಮ್ಮೆ ಬಂದು ಹೋಗುತ್ತೆ ಅಲ್ವಾ! ಇನ್ನು ಅದನ್ನು ನೋಡಿ ಕೆಲವರು ಇವರು ಟ್ಯಾಗ್ ಲೈನ್ ಹಾಕೋದು ಮಾತ್ರ ಆದರೆ ಅವರೆಲ್ಲರೂ ಮ’ದ್ಯಪಾ’ನ ಮಾಡೇ ಮಾಡ್ತಾರೆ ಅಂತ ಅಂದುಕೊಳ್ಳುತ್ತಾರೆ. ಆದರೆ ಸಿನಿಮಾಗಳಲ್ಲಿ ನಟಿಸುವ ನಟರೆಲ್ಲರೂ ಅಥವಾ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ನಟಿಯರೆಲ್ಲರೂ ಧೂ’ಮಪಾ’ನ ಮ’ದ್ಯಪಾ’ನ ಮಾಡೇ ಮಾಡುತ್ತಾರೆ ಅವರ ಲೈಫ್ ಸ್ಟೈಲ್ ಆಗಿದೆ ಅಂತ ನೀವೇನಾದರೂ ಭಾವಿಸಿದರೆ ಅದು ಖಂಡಿತವಾಗಿಯೂ ನಿಮ್ಮ ಊಹೆ ಅಷ್ಟೇ.

ಹೌದು ಅಂದ್ರೆ ಪಾರ್ಟಿ ಅಥವಾ ಇನ್ನಿತರ ಸಮಾರಂಭಗಳಲ್ಲಿ ಭಾಗವಹಿಸುವುದು ಕಾಮನ್. ಇನ್ನು ಕೆಲವರು ಮಧ್ಯಪಾನವನ್ನು ಕೂಡ ಮಾಡ್ತಾರೆ. ಹಾಗಂತ ಮಾತ್ರಕ್ಕೆ ಎಲ್ಲರೂ ಮಾಡ್ತಾರೆ ಅಂತ ಅಂದುಕೊಂಡರೆ ಅದು ತಪ್ಪಾಗುತ್ತೆ ಯಾಕಂದ್ರೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋಯಿಸಂ ತೋರಿಸಿದ ಎಲ್ಲಾ ನಟರು ನಿಜ ಜೀವನದಲ್ಲಿ ಇಂಥ ಯಾವುದೇ ಚಟಗಳನ್ನು ಮಾಡದೆ ಅವುಗಳಿಂದ ದೂರ ಉಳಿದವರು ಇದ್ದಾರೆ.

ನಾವು ಒಬ್ಬ ನಟನನ್ನ ನಮಗೆ ಮಾದರಿ ಅಂತ ಅಂದುಕೊಳ್ಳುತ್ತೇವೆ ಅವರನ್ನು ಅನುಸರಿಸುತ್ತೇವೆ ಅನುಕರಣೆ ಮಾಡುತ್ತೇವೆ ಅವರ ಸ್ಟೈಲ್, ಅವರು ತೊಡುವ ಬಟ್ಟೆ ಅವರ ಮಾತು, ನಡೆ-ನುಡಿ ಇವೆಲ್ಲವನ್ನ ಫಾಲೋ ಮಾಡುತ್ತೇವೆ. ಹಾಗಾಗಿ ಒಬ್ಬ ಕಲಾವಿದ ಸಿನಿಮಾದಲ್ಲಿ ಆಕ್ಟರ್ ಆಗಿದ್ದರೆ ಮಾತ್ರ ಸಾಲದು ನಿಜ ಜೀವನದಲ್ಲಿಯೂ ಹೀರೋ ಆಗಿರಬೇಕು. ಯುವ ಜನತೆಗೆ ಮಾದರಿಯಾಗಿರಬೇಕು. ಹೀಗೆ ಮಾದರಿಯಾಗಿರುವ ಕನ್ನಡದ ಸ್ಟಾರ್ ನಟರು ಯಾರು ಗೊತ್ತಾ ನಾವು ಈ ಲೇಖನದಲ್ಲಿ ಹೇಳುತ್ತೇವೆ ಮುಂದೆ ಓದಿ.

ಮೊದಲನೆಯದಾಗಿ ಕಿಚ್ಚ ಸುದೀಪ್ ಕಿಚ್ಚ. ಸುದೀಪ್ ಅವರ ಅಭಿಮಾನಿಗಳು ಕರ್ನಾಟಕದಲ್ಲಿ ಮಾತ್ರವಲ್ಲ ದೇಶಾದ್ಯಂತ ಸಾಕಷ್ಟು ಅಭಿಮಾನಿಗಳನ್ನ ಹೊಂದಿದ್ದಾರೆ ಕಿಚ್ಚ ಸುದೀಪ್ ಕನ್ನಡದಲ್ಲಿ ಸದಾ ಬಿಸಿ ಆಗಿರುವ ನಟ ಕಿಚ್ಚ. ಇವರು ಈ ಹಿಂದೆ ಸಿಗರೇಟ್ ಎಳೆಯುತ್ತಿದ್ರು. ಆದ್ರೆ ಮೈಗ್ರೇನ್ ಕಾರಣದಿಂದ ಸಮಸ್ಯೆಗಳನ್ನ ಅನುಭವಿಸಿ ಸಿಗರೇಟ್ ಎಳೆಯುವುದನ್ನು ಬಿಟ್ರು. ಫ್ರೆಂಡ್ಸ್ ಜೊತೆ ಸೇರಿದಾಗ ಅಪರೂಪಕ್ಕೆ ಕಿಚ್ಚ ಸ್ವಲ್ಪ ಡ್ರಿಂಕ್ ತೋಗೋತಾರೆ ಅಷ್ಟೇ.

ಕ್ರೇಜಿಸ್ಟಾರ್ ರವಿಚಂದ್ರನ್; ರವಿ ಸರ್ ಕಣ್ಣು ಸದಾ ತುಸು ಕೆಂಪಗೆನೆ ಇರುತ್ತೆ, ಹಾಗಾಗಿ ಶೂಟಿಂಗ್ ಸಟ್ ಗೆ ಕುಡಿದುಕೊಂಡು ಬರುತ್ತಾರೆ ಅಂತೆ ಎನ್ನುವ ಊಹಾಪೋಹಗಳು ಇವೆ. ಆದರೆ ಇದು ಅಕ್ಷರಶಃ ಸುಳ್ಳು ರವಿಚಂದ್ರನ್ ಇದುವರೆಗೆ ಮ’ದ್ಯಪಾ’ನವಾಗಲಿ ಧೂ’ಮಪಾನವಾಗಲಿ ಮಾಡಿದ್ದೆ ಇಲ್ಲ. ಹಾಗಾಗಿ ಒಬ್ಬ ಪರ್ಫೆಕ್ಟ್ ಪಬ್ಲಿಕ್ ಫಿಗರ್ ರವಿಚಂದ್ರನ್. ವಿಜಯ್ ರಾಘವೇಂದ್ರ, ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿ ಈಗ ರಿಯಾಲಿಟಿ ಶೋ ಒಂದರ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ವಿಜಯ್ ರಾಘವೇಂದ್ರ ಚಿನ್ನಾರಿ ಮುತ್ತ ಎಂದೆ ಫೇಮಸ್.

ಬಿಗ್ ಬಾಸ್ ಟೈಟಲ್ ವಿನ್ನರ್ ಕೂಡ ಆಗಿರುವ ವಿಜಯ ರಾಘವೇಂದ್ರ ಯಾವತ್ತೂ ಈ ಎಣ್ಣೆ ಮುಟ್ಟೇ ಇಲ್ಲವಂತೆ ಜೊತೆಗೆ ಸಿಗರೇಟ್ ಸಹವಾಸವು ಅವರಿಗಿಲ್ಲ. ಇನ್ನು ನಟ ನೆನಪಿರಲಿ ಪ್ರೇಮ್ ಕೂಡ ತಮ್ಮ ಜೀವನದಲ್ಲಿ ಯಾವ ಚ’ಟವನ್ನು ಹೊಂದಿಲ್ಲ. ಲಾಸ್ಟ್ ಬಟ್ ನಾಟ್ ದ ಲೀಸ್ಟ್ ನಮ್ಮ ನಿಮ್ಮೆಲ್ಲರ ನೆಚ್ಚಿನ ಅಪ್ಪು. ಅಪ್ಪು ಒಬ್ಬ ಅನರ್ಘ್ಯ ರತ್ನ ಅನ್ನೋದ್ರಲ್ಲಿ ಎರಡು ಮಾತಿಲ್ಲ. ನಟಿಸಿರುವ ಎಲ್ಲಾ ಸಿನಿಮಾಗಳಲ್ಲೂ ಒಂದೊಂದು ಸಂದೇಶವನ್ನು ಸಮಾಜಕ್ಕೆ ಕೊಟ್ಟ ವ್ಯಕ್ತಿ ಇವರು ಅಂತೆಯೇ ತಮ್ಮ ಜೀವನದಲ್ಲಿಯೂ ನಡೆದುಕೊಂಡ ನಟ.

ಪುನೀತ್ ರಾಜಕುಮಾರ್ ಅವರಿಗೂ ಕೂಡ ಜೀವನದಲ್ಲಿ ಧೂ’ಮಪಾನ ಮ’ದ್ಯಪಾ’ನ ಇಂತಹ ಯಾವುದೇ ಜಟವು ಇರಲಿಲ್ಲ. ಸೆಲೆಬ್ರಿಟಿಗಳು ಯಾವುದೇ ಪಾರ್ಟಿಗೆ ಅಟೆಂಡ್ ಆದ್ರೂ, ಕೂಲ್ ಡ್ರಿಂಕ್ ಕೈಯಲ್ಲಿ ಹಿಡಿದು ಸಮಯ ಕಳೆಯುತ್ತಿದ್ದರೆ ಹೊರತು ಯಾವತ್ತೂ ಎಣ್ಣೆ ಸಹವಾಸಕ್ಕೆ ಹೋಗಿಲ್ಲ. ಸ್ನೇಹಿತರೆ ನಿಮಗೆ ನಮ್ಮ ಈ ಮಾಹಿತಿ ಇಷ್ಟವಾಗಿದ್ದರೆ ತಪ್ಪದೆ ನಮಗೆ ಕಮೆಂಟ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.