Advertisements

ಇಲ್ಲಿಯವರೆಗೂ ಒಂದು ತೊಟ್ಟು ಎಣ್ಣೆ ಕುಡಿಯದೆ ಇರುವ ಸ್ಟಾರ್ ನಟಿಯರು ಯಾರ್ಯಾರು ಗೊತ್ತಾ? ಇಲ್ಲಿದೆ ನೋಡಿ..

Kannada News

ಪ್ರೀಯ ಓದುಗರೇ ಮದ್ಯಸೇವನೆ, ಧೂಮಪಾನ ಒಂದು ಹವ್ಯಾಸದಂತೆ ಬೆಳೆದು ಬಂದಿದೆ. ಅದರಲ್ಲೂ ಸಿನಿಮಾರಂಗದಲ್ಲಿ ಇದು ಕಾಮನ್ ಆಗಿದೆ. ಕೆಲ ನಟಿಯರು ಪಾರ್ಟಿಗಳಲ್ಲಿ ನೀರು ಕುಡಿದರು ಓಟಕ ಕುಡಿಯುತ್ತಿದ್ದಾರೆ ಎಂದು ಹೇಳೋದು, ಆಡಿಕೊಳ್ಳೋರು ಇದ್ದಾರೆ. ಸಿನಿ ರಂಗದಲ್ಲಿ ಬೆಳೆಯುತ್ತಿರುವ ನಟಿಯರಿಂದ ಹಿಡಿದು ಬೆಳೆದುನಿಂತ ನಟಿಮಣಿಯರ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಈ ಎಣ್ಣೆಗೆ ದಾಸರಾದವರು. ಇಂಥವರಲ್ಲಿ ಜೀವನದಲ್ಲಿ ಒಮ್ಮೆಯೂ ಕೂಡ ಎಣ್ಣೆಯನ್ನು ಮುಟ್ಟದ ನಟಿಮಣಿಯರು ಇದ್ದಾರೆ.

ಹೌದು ಒಮ್ಮೆಯೂ ಸಹ ಎಣ್ಣೆಯನ್ನು ಇದುವರೆಗೂ ಮುಟ್ಟಿಲ್ಲ. ಅದರಿಂದಲೇ ಅವರ ಘನತೆ, ಗೌರವ ಮತ್ತಷ್ಟು ಹೆಚ್ಚಾಗಿದೆ. ಇನ್ನೂ ಈ ಹವ್ಯಾಸದಿಂದಲೇ ತಮ್ಮ ಜೀವನ ಹಾಳು ಮಾಡಿಕೊಂಡ ನಟಿಯರು ಇದ್ದಾರೆ. ಯಾರು ಆ ನಟಿಯರು ಅಂತಾ ನೋಡೋಣ ಬನ್ನಿ.ಹಿಂದಿನ ಹಿರಿಯ ನಟಿಯರಿಂದ ಹಿಡಿದು ಇಂದಿನ ನಟಿ ಮನಿಯರೆಲ್ಲ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಸ್ವಲ್ಪ್ ಆದ್ರು ಮಧ್ಯ ಸೇವಿಸಿರುತ್ತಾರೆ. ಇನ್ನೂ ಕೆಲವರು ಕಂಠ ಪೂರ್ತಿ ಕುಡಿದು ತೆಲಡಿರುತ್ತಾರೆ. ಇದರಿಂದ ತಮ್ಮ ಘನತೆ, ವರ್ಚಸ್ಸು ನ್ನು ಕಳೆದುಕೊಂಡು ಎಲ್ಲರ ಕಣ್ಣಲ್ಲಿ ಕೀಳಾಗುತ್ತಾರೆ.

ಆದ್ರೆ ಇಲ್ಲಿವರೆಗೂ ಒಂದು ಹನಿ ಮಧ್ಯ ಸೇವಿಸದ ನಟಿಯರು ಇದ್ದಾರೆ. ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಎಷ್ಟು ದೊಡ್ಡ ಸ್ಟಾರ್ ನಟಿಯರು ಆಗಿರುವ ನಟಿ ರಕ್ಷಿತಾ ಹಾಗೂ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕೈನಲ್ಲಿ ಶಾಂಪೈನ್ ಹಿಡಿದು ವೇದಿಕೆಯ ಮೇಲಿದ್ದ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಈ ಬಗ್ಗೆ ಸಾಕಷ್ಟು ಟ್ರೋಲ್ ಗಳೂ ಕೂಡ ಆಗಿದ್ದವು. ಆದ್ರೆ ಅದು ಬರಿ ಫೋಟೋಶೂಟ್ ಗೆ ಮಾತ್ರ ಎಂದು ಅವರು ಸ್ಪಷ್ಟನೇ ನೀಡಿದರು.
ನಟಿ ರಾಗಿಣಿ ಮತ್ತು ಸಂಜನಾ ಘರಲಾನಿ ಈ ಮಧ್ಯ ಸೇವನೆ ಸೇರಿದಂತೆ ಮಾದಕ ವಸ್ತುಗಳ ಬಳಕೆ ಮಾಡಿ ಜೈಲು ಶಿಕ್ಷೆ ಕೂಡಾ ಅನುಭವಿಸಿದ್ರು. ಇದರಿಂದ ಅವರ ಹೆಸರು, ಘನತೆ ಕೂಡಾ ಹಾಳಾಯಿತು. ಸ್ಯಾಂಡಲ್ ವುಡ್ ಗೆ ಇವರಿಂದ ಕಪ್ಪುಚುಕ್ಕೆ ಬಿದ್ದಿದೆ.
ಇನ್ನೂ ಎಲ್ಲಿವರೆಗೂ ಮದ್ಯದ ಒಂದು ಹನಿ ಸೇವಿಸಿದ ನಟಿಯರೆಂದ್ರೆ ಉದಯೋನ್ಮಖ ನಟಿ ಅಶಿಕಾ ರಂಗನಾಥ್.

ಇವರು ಕೂಡ ಆಲ್ಕೋಹಾಲ್ ಸೇವನೆಯನ್ನು ಮಾಡುವುದಿಲ್ಲ. ಇನ್ನು ಸಕ್ಕತ್ ಬೋಲ್ಡ್ ಪಾತ್ರಗಳಲ್ಲಿಯು ಕಾಣಿಸಿಕೊಳ್ಳುವ ನಟಿಯರಾದ ಪ್ರಿಯಾಮಣಿ ಹಾಗೂ ಹರಿಪ್ರಿಯಾ. ಈ ನಟಿಯರೂ ಕೂಡ ಯಾವುದೇ ದುಶ್ಚಟಗಳಿಲ್ಲ. ಪಡ್ಡೆ ಹುಡುಗರ ಕನಸಿನ ರಾಣಿ, ಮೋಹಕ ತಾರೆ ರಮ್ಯಾ ಇಷ್ಟು ದೊಡ್ಡ ಸ್ಟಾರ್ ನಟಿ ಆಗಿದ್ದರು ಯಾವತ್ತೂ ಮದ್ಯಪಾನ ಮಾಡಿಲ್ಲ.

ಹಾಗೆ ಅಪ್ಪಟ ಕನ್ನಡತಿಯಾದಂತಹ ಎಲ್ಲರ ಅಚ್ಚು ಮೆಚ್ಚಿನ ನಟಿ ಅಧಿತಿ ಪ್ರಭುದೇವ ಕೂಡ ಆಲ್ಕೋಹಾಲ್ ಸೇವನೆ ಮಾಡಲ್ಲ. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಸದ್ಯ ಬ್ರೇಕ್ ತೆಗೆದುಕೊಂಡಿರುವ ಪ್ರಣೀತಾ ಸುಭಾಷ್ ಕೂಡ ಆಲ್ಕೋಹಾಲ್ ಸೇವನೆ ಮಾಡಿದವರಲ್ಲ. ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾ ಗಳಲ್ಲಿಯೂ ನಟಿಸಿರುವ ಶ್ರದ್ಧಾ ಶ್ರೀನಾಥ್ ಪಾರ್ಟಿಗಳಿಗೆ ಹೋದರೂ ಕುಡಿಯುವುದಿಲ್ಲ.

ಹಾಗೆಯೇ ಇತ್ತೀಚಿಗೆ ತೆರೆಕಂಡ ಗುರುಶಿಷ್ಯರ ಸಿನಿಮಾ ನಾಯಕಿ ನಿಷ್ವಿಕಾ ನಾಯ್ಡು ಕೂಡ ಬೋಲ್ಡ್ ಪಾತ್ರಗಳಲ್ಲಿ ಅಭಿನಯಿಸುತ್ತಾರೆ ಹೊರತು, ಯಾವ ಚ-ಟಗಳನ್ನೂ ಬೆಳೆಸಿಕೊಂಡಿಲ್ಲ. ಇನ್ನು ಹಿರಿಯ ನಟಿಯರಾದ ಶೃತಿ ಆಗಲಿ ತಾರಾಮ್ಮ ಆಗಲಿ ಮದ್ಯ ಸೇವಿಸುವುದಿಲ್ಲ. ಇದರಿಂದ ಇವರ ಹೆಸರು ಮತ್ತಷ್ಟು ಗೌರವ ಮತ್ತು ಎತ್ತರ ಸ್ಥಾನದಲ್ಲಿದೆ.

Leave a Reply

Your email address will not be published.