Advertisements

ಸತ್ತ ವ್ಯಕ್ತಿಯ ಚಿತೆಯ ಮುಂದೆ ಈ ಎರಡು ಎತ್ತುಗಳು ಮಾಡುತ್ತಿದ್ದ ಕೆಲಸ ಏನು ಗೊತ್ತಾ? ಇದ್ದನು ನೋಡಿ ಅಚ್ಚರಿ ಪಟ್ಟ ಊರಿನ ಜನರು..

Kannada News

ನಮಸ್ತೆ ಸ್ನೇಹಿತರೆ, ನಾವು ಮೂಕ ಪ್ರಾಣಿಗಳ ಮೇಲೆ ಪ್ರೀತಿ ವಿಶ್ವಾಸ ಕಾಳಜಿ ತೋರಿಸಿದ್ರೆ ಅವುಗಳು ನಾವು ಸಾ’ವನ್ನಪ್ಪಿದ ಮೇಲೂ ಕೂಡ ನಮಗೆ ಋಣಿಯಾಗಿ ಇರುತ್ತದೆ ಎನ್ನುವುದಕ್ಕೆ ಈ ಒಂದು ಘ’ಟನೆ‌ ಸಣ್ಣ ಉದಾಹರಣೆ ಯಾಗಿದೆ.. ಇನ್ನೂ ಅಂತಹುದೇ ಒಂದು ಘ’ಟನೆ ಚೆನ್ನೈನಲ್ಲಿ ನಡೆದಿದೆ, ಸಾಮಾನ್ಯವಾಗಿ ನಾವು ಮಾತನಾಡುವ ಮನುಷ್ಯನ ಮೇಲೆ ಪ್ರೀತಿ ಅಭಿಮಾನ ತೋರಿಸಿದರೆ‌ ಅವರು ನಮ್ಮ ಬಳಿ ಕೇವಲ ಹಣ ಅಂತಸ್ತು ಇರುವವರೆಗೂ ಮಾತ್ರವೇ ಇರುತ್ತಾರೆ..

Advertisements
Advertisements

ಅದರೆ ಮೂಕ ಪ್ರಾಣಿಗಳು ಆ ರೀತಿ‌ ಇರೋದಿಲ್ಲ. ಯಾಕೆಂದರೆ ಚೆನ್ನೈನಲ್ಲಿ ವೀರಸ್ವಾಮಿ‌ ಎನ್ನುವ ವ್ಯಕ್ತಿ ವ್ಯವಸಾಯ ಮಾಡುತ್ತಿದ್ದ.. ಇನ್ನೂ ವೀರಸ್ವಾಮಿ ಬಳಿ‌ ಎರಡು ಎತ್ತುಗಳು ಇದ್ದವು ಪ್ರತಿನಿತ್ಯ ಆ ಎತ್ತುಗಳಿಗೆ ಹಸಿ ಮೇವನ್ನು ಹಾಕಿ ತುಂಬಾ ಪ್ರೀತಿಯಿಂದ ಸಾಕುತ್ತಿದ್ದ.. ವ್ಯವಸಾಯ ಮಾಡುವುದಕ್ಕೆ ಎಷ್ಟೋ ಉಪಯೋಗ ಆಗುತ್ತಿದ್ದ ಎರಡು ಎತ್ತುಗಳನ್ನು ತುಂಬಾನೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ.. ಈಗೆ ಕೆಲವು ವರ್ಷಗಳ ನಂತರ ಒಂದು ದಿನ ಇದ್ದಕ್ಕಿದ್ದ ಹಾಗೆ ವೀರಸ್ವಾಮಿ ಹೃ’ದಯಾಘಾ’ತದಿಂದ ಸಾ’ವನ್ನಪ್ಪಿದ,..

ನಂತರ ಕುಟುಂಬದವರು ಕಣ್ಣೀರು ಹಾಕುತ್ತಾ ತಮ್ಮ ಸಂಬಂಧಿಕರಿಗೆ ಇದರ ಬಗ್ಗೆ ವಿಷಯವನ್ನ ತಿಳಿಸಿದರು.. ನಂತರ ಮರುದಿನವೇ ತಮ್ಮ ಹೊಲದಲ್ಲಿ ವೀರಸ್ವಾಮಿಗೆ ಅಂ’ತ್ಯ ಸಂ’ಸ್ಕಾರ ಮಾಡಿದರು.. ಇನ್ನೂ ಅಂ’ತ್ಯ ಸಂ’ಸ್ಕಾರ ಮುಗಿದ ಬಳಿಕ ಅಲ್ಲಿಗೆ ಬಂದಿದ್ದ ಊರಿನ ಜನರೆಲ್ಲಾ ತಮ್ಮ ತಮ್ಮ ಮನೆಗೆ ಹೊರಟು ಹೋದರು.. ಆದರೆ‌‌ ವೀರಸ್ವಾಮಿ ಸಾಕಿದ ಎತ್ತುಗಳು ಅಲ್ಲಿಗೆ ಬಂದಿದ್ದನು ಯಾರು ಕೂಡ ಗಮನಿಸಿರಲಿಲ್ಲ..

ತಮ್ಮ ಯಜಮಾನನ ಶ’ರೀರದ ಬೆಂ’ಕಿಯಲ್ಲಿ ಸು’ಟ್ಟು ಭ’ಸ್ಮವಾಗುತ್ತಿರುವ ದೃಶ್ಯವನ್ನು ನೋಡಿದ ಎತ್ತುಗಳು ಅಲ್ಲಿಯೇ ಇದ್ದವು ಆಗ ಮನೆಯವರು ಅಲ್ಲಿಗೆ ಬಂದು ಅಲ್ಲಿಂದ ಎತ್ತುಗಳು ಮನೆಗೆ ಕರೆದುಕೊಂಡು ಹೋಗಲು ಎಷ್ಟೇ ಜೋರಾಗಿ ಎಳೆದರು ಸಹಾ ಆ ಎತ್ತುಗಳು ಅಲ್ಲಿಂದ ಬರಲಿಲ್ಲ.. ಬದಲಾಗಿ ಮತ್ತೆ ಅಲ್ಲಿಯೇ ಕುಳಿತು ವ್ಯವಸಾಯಕ್ಕೂ ಕಾಲಿಡಲಿಲ್ಲ ಇದ್ದನು ಗಮನಿಸಿದ ಆ ಊರಿನ ಜನರು ಆಶ್ಚರ್ಯ ಪಟ್ಟರು ಮೂಕ ಪ್ರಾಣಿಯಾದರು ಅವುಗಳು ತೋರುವ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ.. ಸ್ನೇಹಿತರೆ ನಿಮ್ಮ ಮನೆಯಲ್ಲಿ ಕೂಡ ಇದೆ ರೀತಿಯ ಯಾವುದಾದರೂ ಮೂಕ ಪ್ರಾಣಿ ಇದ್ದರೆ ಈ ಎತ್ತುಗಳು ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..