Advertisements

ಸತ್ತು ಹೋದ ಯಜಮಾನನಿಗೆ ಈ ಹಸು ಮಾಡಿದ ಕೆಲಸ ನೋಡಿದ್ರೆ ಶಾಕ್ ಆಗ್ತೀರಾ.!

Kannada News

ನಮಸ್ಕಾರ ವೀಕ್ಷಕರೆ ನಿಮ್ಮ ಕುಟುಂಬದಲ್ಲಿ ಯಾರಾದರೂ ವ್ಯವಸಾಯ ಮಾಡುವ ರೈತರು ಇದ್ದಾರ ಇದ್ದರೆ ಈ ಮಾಹಿತಿ ಅವರಿಗೆ ಅಂಕಿತ ಏಕೆಂದರೆ ರೈತರು ತೋರಿಸುವ ಅಭಿಮಾನ ಮತ್ತು ಪ್ರೀತಿಗೆ ಅವರು ಸಾಕಿದ ಪ್ರಾಣಿಗಳೇ ಮೂಕವಿಸ್ಮಿತವಾಗಿ ಬಿಡುತ್ತವೆ ನಾವು ಪ್ರಾಣಿ ಒಂದು ಸಾಕಿದರೆ ಅವು ಸಾಯುವವರೆಗೂ ನಮಗೆ ನಿಯತ್ತಾಗಿ ಇರುತ್ತವೆ ಅನ್ನೋದಕ್ಕೆಈ ನಿಜವಾದ ಘಟನೆ ಒಂದು ಉದಾಹರಣೆ ಸ್ನೇಹಿತರೆ, ಒಬ್ಬ ಮನುಷ್ಯನ ಮೇಲೆ ನಾವು ಪ್ರೇಮ ಮತ್ತು ಅಭಿಮಾನ ತೋರಿಸಿದರೆ ಆತ ನಮ್ಮ ಬಳಿ ದುಡ್ಡು ಇರುವವರೆಗೂ ಮಾತ್ರ ನಮ್ಮ ಜೊತೆಯಲ್ಲಿ ಇರುತ್ತಾನೆ ಆದರೆ ಚೆನ್ನೈನಲ್ಲಿ ವಾಸ ಮಾಡುತ್ತಿರುವ ಗಂಗಾರಾಮ್ ಎಂಬ ರೈತ ತನ್ನ ಎತ್ತಿನ ಮೇಲೆ ಇಟ್ಟಿದ್ದ ಪ್ರೀತಿಗೆ ಆ ಎತ್ತು ಮರಳಿ ಗಂಗಾರಾಮ್ ಗೆ ಹೇಗೆ ಋಣ ತೀರಿಸಿದೆ ಎಂಬುದನ್ನು ಈಗ ತಿಳಿದುಕೊಳ್ಳೋಣ ಸ್ನೇಹಿತರೆ, ಗಂಗಾರಾಮ್ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಾನು ಸಾಕಿದ್ದಂತಹ ಎತ್ತುಗಳಿಗೆ ತಿನ್ನಲು ಆಹಾರ ತಂದು ನೀಡುತ್ತಿದ್ದ ತಾನು ಮಾಡುವ ವ್ಯವಸಾಯಕ್ಕೆ ಸಹಾಯ ಮಾಡುತ್ತಿದ್ದ ಎತ್ತುಗಳನ್ನು ತನ್ನ ಮನೆಯ ಮಕ್ಕಳಂತೆ ತುಂಬಾ ಜಾಗ್ರತೆಯಿಂದ ನೋಡಿಕೊಳ್ಳುತ್ತಿದ್ದ ಇದೇ ರೀತಿ ಹಲವು ವರ್ಷಗಳು ಗಂಗಾರಾಮ್ ಈ ಎತ್ತನ್ನು ನೋಡಿಕೊಂಡಿದ್ದ ಬೆಳಗ್ಗೆ ಆದ ತಕ್ಷಣ ಹೇಗೆ ನಾವು ಮಲಗಿರುವ ನಮ್ಮ ಕುಟುಂಬಸ್ಥರನ್ನು ಎದ್ದೇಳಿ ಬೆಳಗ್ಗೆ ಆಯ್ತು

Advertisements
Advertisements

ಕೆಲಸಕ್ಕೆ ಹೋಗಬೇಕು ಎಂದು ಎಬ್ಬರಿಸುತ್ತಿವೋ ಅದೇ ರೀತಿ ಈ ಎತ್ತು ಕೂಡ ತನ್ನ ಭಾಷೆಯಲ್ಲಿ ಪ್ರತಿದಿನ ಬೆಳಗ್ಗೆ ಮಲಗಿರುವ ಗಂಗಾರಾಮ್ ನ ಎದ್ದೇಳಿಸುತ್ತಿತ್ತು ಗಂಗಾರಾಮ್ ಮತ್ತು ಎತ್ತಿನ ನಡುವೆ ಏನೋ ತಿಳಿಯದ ಒಂದು ವಿಭಿನ್ನ ಬಾಂಧವ್ಯ ಉಂಟಾಗಿತ್ತು ಸ್ನೇಹಿತರೆ ಆದರೆ ಒಂದು ದಿನ ಬೆಳಗ್ಗೆ ಎತ್ತುಗಳು ಎಷ್ಟು ಕಿರುಚಿಕೊಂಡರು ಗಂಗಾರಾಮ್ ಎದ್ದು ಮನೆಯಿಂದ ಆಚೆ ಬರಲೇ ಇಲ್ಲ ಆಗ ಅಕ್ಕಪಕ್ಕದ ಮನೆಯವರು ಏಕೆ ಈ ರೀತಿ ಎತ್ತುಗಳು ಕೂಗಿಕೊಳ್ಳುತ್ತಿವೆ ಎಂದು ಬಂದು ನೋಡಿದಾಗ ಗಂಗಾರಾಮ್ ಗೆ ಹೃ’ದ’ಯಾಘಾತ ಸಂಭವಿಸಿ ತನ್ನ ಪ್ರಾಣ ಬಿಟ್ಟಿದ್ದ ಈ ಸಾವಿನ ಸುದ್ದಿ ಕೇಳಿ ಗಂಗಾರಾಮ್ ನ ಸಂಬಂಧಿಕರು ಬಂದು ಎಲ್ಲರೂ ಅಳತೊಡಗಿದರು ಮನೆಯವರೆಲ್ಲ ಅಳುತ್ತಿದ್ದ ಶಬ್ದ ಕೇಳಿದ ಎತ್ತುಗಳು ಕೂಡ ಕಣ್ಣೀರು ಹಾಕಲು ಶುರು ಮಾಡಿದವು ನಂತರ ಗಂಗಾರಾಮ್ ಮೃತದೇಹವನ್ನು ಮಣ್ಣು ಮಾಡಲು ಮನೆಯಿಂದ ಸ್ವಲ್ಪ ದೂರವಿದ್ದ ಅವರ ಹೊಲಕ್ಕೆ ಗಂಗಾರಾಮ್ ಮೃತದೇಹವನ್ನು ಹೊತ್ತು ತಂದರು ಸ್ನೇಹಿತರೆ ಕೊನೆಯಲ್ಲಿ ಮನೆಗೆ ಬೀಗ ಹಾಕಲು ನಿಂತಿದ್ದ ಒಬ್ಬ ಗಂಗಾರಾಮ್ ಸಂಬಂಧಿಕ ಕಟ್ಟಿ ಹಾಕಿದ್ದ ಎತ್ತುಗಳು ಕಿರುಚಾಡುತ್ತಿರುವುದನ್ನು ಗಮನಿಸಿದ


ಆ ಕೂಡಲೇ ಈ ವ್ಯಕ್ತಿ ಎತ್ತುಗಳಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದ ಆಗ ಎತ್ತುಗಳು ಜೋರಾಗಿ ಗಂಗಾರಾಮ್ ಮೃತದೇಹ ತೆಗೆದುಕೊಂಡು ಹೋಗಿದ್ದ ಜಾಗಕ್ಕೆ ಓಡಿ ಬಂದವು ಅಷ್ಟೊತ್ತಿಗಾಗಲೇ ಗಂಗಾರಾಮ್ ಶವವನ್ನು ಸೌದೆ ಗಳಿಂದ ಸುಡಲಾಗುತ್ತಿತ್ತು ತನಗೆ ಪ್ರತಿನಿತ್ಯ ಊಟ ಹಾಕುತ್ತಿದ್ದ ತನ್ನ ಯಜಮಾನನನ್ನು ಈ ರೀತಿ ಸು’ಡು’ತ್ತಿರುವುದನ್ನು ಗಮನಿಸಿ ಎತ್ತು ಅಲ್ಲೆ ಕೂತು ಕಣ್ಣೀರು ಹಾಕುತ್ತಿತ್ತು ಕೊನೆಗೆ ಅಂ’ತ್ಯಸಂಸ್ಕಾರ ಮುಗಿದ ಬಳಿಕ ಗಂಗಾರಾಮ್ ಸಂಬಂಧಿಕರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಿದರು ಆದರೆ ಗಂಗಾರಾಮ್ ಸಾಕಿದ್ದ ಎತ್ತುಗಳು ಮಾತ್ರ ಸಮಾಧಿ ಮುಂದೆಯೆ ಕೂತಿದ್ದವು ಅಂದಿನಿಂದ ಎತ್ತುಗಳು ಆ ಜಾಗಬಿಟ್ಟು ಎಲ್ಲೂ ಹೋಗಲಿಲ್ಲ ವ್ಯವಸಾಯ ಕೂಡ ಮಾಡಲಿಲ್ಲ ಫ್ರೆಂಡ್ಸ್ ತನ್ನನ್ನು ಸಾಕಿದ್ದ ಯಜಮಾನನಿಗೆ ಈ ರೀತಿ ಅವನ ಸ’ಮಾ’ಧಿ ಬಳಿ ಎಷ್ಟೋ ವರ್ಷಗಳಿಂದ ಕೂತು ಋಣ ತೀರಿಸುತ್ತಿರುವ ಈ ಎತ್ತುಗಳ ಕೆಲಸ ನಿಮಗೆ ಇಷ್ಟವಾಗಿದ್ದರೆ ಈಗಲೇ ಈ ಎತ್ತುಗಳ ನಿಯತ್ತಿಗಾಗಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ!