Advertisements

ಲಾ’ಕ್‌ಡೌನ್ ಮಧ್ಯೆಯೂ ಒಂದೇ ರಾತ್ರಿಯಲ್ಲಿ ಲಕ್ಷಾಧಿಪತಿಯಾದ ಬಡ ರೈತ..! ಇದಪ್ಪಾ ಅದೃಷ್ಟ ಅಂದ್ರೆ..!

Kannada News

ನಮಸ್ತೆ ಸ್ನೇಹಿತರೆ, ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊ’ಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿರುತ್ತೇವೆ. ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಮನಸ್ಸಲ್ಲೇ ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮ್ಯಾಜಿಕ್ ಅಷ್ಟೇ. ಅಂಥದ್ದೆ ಒಂದು ಮ್ಯಾಜಿಕ್ ಇದೀಗ ರೈತರೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಬೆ’ಚ್ಚಿಬೀ’ಳ್ತಿರಾ.. ಏನಿದು ಘ’ಟನೆ ನೋಡೋಣ ಬನ್ನಿ.

Advertisements
Advertisements

ಹೌದು ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯ ಜೊನ್ನಾಗಿರಿ ವಲಯದಲ್ಲಿರುವ ಗ್ರಾಮವೊಂದರ ರೈತರೊಬ್ಬರು ಎಂಥಾ ಅದೃಷ್ಟವಂತರೆಂದರೆ ಒಂದೇ ದಿನದಲ್ಲಿ ಲಕ್ಷಾಧಿಪತಿ ಆಗಿದ್ದು, ಇಡೀ ಗ್ರಾಮಸ್ಥರಿಗೆ ಅ’ಚ್ಚರಿ ಮೂಡಿಸಿದ್ದಾರೆ. ಈ ರೈತ ಜಮೀನಿನಲ್ಲಿ ಕೆಲಸ ಮಾಡುವಾಗ ಸಣ್ಣದಾದ ಹೊಳೆಯುವ ವಸ್ತುವೊಂದನ್ನು ನೋಡಿದ್ದಾರೆ. ತುಂಬಾ ಆಕರ್ಷಕವಾಗಿದ್ದರಿಂದ ಡೈಮಂಡ್​ ಅಂದುಕೊಂಡು ಮನೆಗೆ ತರುತ್ತಾರೆ. ಅದನ್ನು ಸ್ಥಳೀಯ ಡೈಮಂಡ್​ ಡೀಲರ್​ ಬಳಿ ತೋರಿಸುತ್ತಾರೆ. ಅದು ಕೇವಲ ಹರಳಲ್ಲ, ನಿಜವಾಗಿಯೂ ಅದು ಅತ್ಯಮೂಲ್ಯವಾದ ಡೈಮಂಡ್​ ಎಂದು ತಿಳಿದಾಗ ರೈತನಿಗೆ ಶಾ’ಕ್​ ಆಗುತ್ತದೆ.

ಡೈಮಂಡ್ ವ್ಯಾಪಾರಿ ಡೈಮಂಡ್​ ಅನ್ನು ರ’ಹಸ್ಯವಾಗಿಯೇ ಹರಾಜು ಹಾಕಲಾಗುತ್ತದೆ ಎಂದು ಹೇಳಿ, ಸುಮಾರು 25 ಲಕ್ಷ ರೂಪಾಯಿ ಕೊಟ್ಟು ಅದನ್ನು ಪಡೆದಿದ್ದಾನೆ. 30 ಕ್ಯಾರಟ್​ ತೂಕದ ಡೈಮಂಡ್​ನ ಮಾರುಕಟ್ಟೆಯ ಬೆಲೆ 3 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ರೈತನ ಜಮೀನಿನಲ್ಲಿ ಬೆಲೆಬಾಳುವ ಡೈಮಂಡ್​ ಪತ್ತೆಯಾಗಿದೆ ಎಂಬ ನ್ಯೂಸ್​ ಇದೀಗ ಜೊನ್ನಗಿರಿ ವಲಯದಲ್ಲಿ ಭಾರಿ ಸಂ’ಚಲನ ಮೂಡಿಸಿದೆ. ಕಡಿಮೆ ಬೆಲೆಗೆ ಡೈಮಂಡ್​ ಖರೀದಿಸಿದ ವ್ಯಾಪಾರಿಯು ಸಹ ಅದೃಷ್ಟವಂತನಾಗಿದ್ದು, ಗಾತ್ರದಲ್ಲಿ ಡೈಮಂಡ್​ ಚಿಕ್ಕದಾಗಿದ್ದರೂ ಅದರ ಮೌಲ್ಯ ಮಾತ್ರ ಶಾ’ಕ್​ ಆಗುವಂತಿದೆ. ನೋಡಿದ್ರಲ್ಲ ಸ್ನೇಹಿತರೆ ಅದೃಷ್ಟ ಯಾವ ಸಮಯದಲ್ಲಿ ಕೈ ಹಿಡಿಯುತ್ತೋ ಹೇಳಲಾಗುವುದಿಲ್ಲ.