Advertisements

ಕೃಷಿ ಮಾಡಿ 3 ಲಕ್ಷ ಆದಾಯ‌ ಗಳಿಸುತ್ತಿದ್ದಾರೆ ಹಾವೇರಿ ಜಿಲ್ಲೆಯ ಮಾದೇವಕ್ಕ.! ಈಗ ಎಲ್ಲಾ ಕಡೆ ವೈ’ರಲ್…

Inspiration

ನಮಸ್ತೆ ಸ್ನೇಹಿತರೆ, ಹೆ’ಣ್ಣು ಗಂಡಸರಿಗಿಂತ ಏನು ಕಮ್ಮಿ ಇಲ್ಲಾ,‌‌ ಯಾಕೆಂದರೆ ಹೆ’ಣ್ಣು ಕೇವಲ ನಾಲ್ಕು ಗೋಡೆಗೆ ಸೀಮಿತ ಎಂದು ಹೇಳುತ್ತಾರೆ.. ಆದರೆ ಈಗಿನ ಕಾಲದಲ್ಲಿ ಹೆಂ’ಗಸರು ಕೆಲಸ ಮಾಡದ ಜಾಗವಿಲ್ಲ ಪ್ರತಿಯೊಂದು ಕ್ಷೇತ್ರದಲ್ಲಿ ಹೆಂ’ಗಸರು ಇಂದಿಗೂ ಕೆಲಸ ಮಾಡುತ್ತಿದ್ದಾರೆ.. ರಾಜಕೀಯದಲ್ಲಿ, ಸಿನಿಮಾಗಳಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ಕಂಪನಿಗಳಲ್ಲಿ, ಹಾಗೂ ರಸ್ತೆ ಸ್ವಚ್ಛತೆಯಲ್ಲಿ, ಈ ರೀತಿ ನಾನಾ ಉದ್ಯೋಗದಲ್ಲಿ ಹೆಂ’ಗಸರಿಗೆ ತುಂಬಾನೇ ಗೌರವ ನೀಡಿದ್ದಾರೆ. ಅಲ್ಲದೇ ಕೆಲಸ ಮಾಡಿಕೊಂಡು ಬೇರೆ ಹೆಂ’ಗಸರಿಗೂ ಸ್ಪೂರ್ತಿಯಾಗಿದ್ದಾರೆ, ಇವತ್ತು ನಾವು ಹೇಳುವ ವಿಷಯ ಒಬ್ಬ ರೈತ ಕುಟುಂಬದ ಮ’ಹಿಳೆ ಕೃಷಿಯಲ್ಲಿ ಬೇರೆ ಮ’ಹಿಳೆಯರಿಗೆ ಸ್ಪೂರ್ತಿಯಾಗಿ ಬೆಳೆದಿದ್ದಾರೆ.. ಅಷ್ಟಕ್ಕೂ ಆ ಮ’ಹಿಳೆ ಯಾರು.? ಕೃಷಿಯಲ್ಲಿ ಈ ಮಹಿಳೆ ಮಾಡಿದ ಸಾಧನೆ ಏನು.? ನೋಡೋಣ ಬನ್ನಿ…

Advertisements
Advertisements

ಈ ಮ’ಹಿಳೆಯ ಹೆಸರು ಮಾದೇವಕ್ಕ, ಹಾವೇರಿ ಜಿಲ್ಲೆಯವರಾದ ಮಾದೇವಕ್ಕ ಅವರು ಮಾದರಿ ರೀತಿಯ ಕೃಷಿ ಮಾಡುತ್ತಿದ್ದಾರೆ.. ಅ’ತಿವೃ’ಷ್ಟಿ ಹಾಗು ಅ’ನಾವೃ’ಷ್ಟಿಗೆ ತು’ತ್ತಾಗುವ ರೈತರು ಬೇಸಾಯ ಮಾಡುವ ಪದ್ದತಿಯಿಂದ ವಿಮುಕ್ತಿ ಹೊಂದುವ ಸಮಯದಲ್ಲಿ, ಈ ಮಹಿಳೆ ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.. ತಮ್ಮ ಸ್ವಂತ ಐದು ಎಕರೆ ಭೂಮಿಯಲ್ಲಿ ಬಂಗಾರದಂತ ಬೆಳೆಯನ್ನು ಹೊರ ತೆಗೆಯುತ್ತಿದ್ದಾರೆ.. ಪುರುಷರು ಆ’ಶ್ಚರ್ಯ ಪಡುವ ಹಾಗೆ ಕೃಷಿಯಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಕೆರವಡಿ‌ ಗ್ರಾಮದ ಲಿಂಗದ ಹಳ್ಳಿಯ ಮಾದೇವಕ್ಕ ಪ್ರತಿದಿನ ಕೃಷಿಯಲ್ಲಿ ಹೋರಾಟ ಮಾಡಿ ಬದುಕನ್ನು ನಡೆಸುತ್ತಿದ್ದರು.. ಇನ್ನು ಇವರ ತಂದೆ ಹೆಸರು ಬಸಪ್ಪ ಇವರಿಗೆ ಐದು ಜನ ಹೆ’ಣ್ಣು ಮಕ್ಕಳು, ಈ ಐದು ಜನ ಹೆ’ಣ್ಣು ಮಕ್ಕಳಲ್ಲಿ ಮಾದೇವಕ್ಕ ಮನೆಯ ಹಿರಿಯ ಮಗಳಾಗಿದ್ದಾರೆ..

ಇವರ ಕುಟುಂಬದಲ್ಲಿ ಗಂಡು ಮಕ್ಕಳು ಇರಲಿಲ್ಲ. ಇದರಿಂದ ಮಾದೇವಕ್ಕ ತನ್ನ 12‌ನೇ‌ ವಯಸ್ಸಿಗೆ ಕುಟುಂಬ ಪೂರ್ತಿ ಜವಾಬ್ದಾರಿಯನ್ನು ತನ್ನ ಹೆ’ಗಲ ಮೇಲೆ ಹೊರಲು ಶುರುಮಾಡಿದರು. ಈ ಮೂಲಕ ತನ್ನ ತಂದೆ ಮಾಡುವ ಕೆಲಸಕ್ಕೆ ಸಹಾಯವಾಗಿ ನಿಂತರು.. ಮಾದೇವಕ್ಕ ಸುಮಾರು 36 ವರ್ಷಗಳ ಕಾಲ‌ ಮದುವೆಯಾಗದೆ, ತಮ್ಮ‌ ಜೀವನವನ್ನು ಕೃಷಿಯಲ್ಲಿ ನಿರಂತರವಾಗಿ ಪಣಕ್ಕಿಟ್ಟರು, ‌‌ಇನ್ನೂ ಗ್ರಾಮದ ಜನರು ನೀರಿನ ಅ’ಭಾವದಿಂದ ತಮ್ಮ ಜಮೀನಿನಲ್ಲಿ ಕನಿಷ್ಠ ಬೆಳೆ ಬೆಳೆಯುವ ಸಂದರ್ಭದಲ್ಲಿ‌, ಮಾದೇವಕ್ಕ ಮಾತ್ರ ತನ್ನ ಐದು ಎಕರೆ ಇಪ್ಪತ್ತು ಕುಂಟೆ ಜಮೀನಿನಲ್ಲಿ, ಗೋವಿನ ಜೋಳ, ಸಿರಿ ಧಾನ್ಯಗಳನ್ನು ಬೆಳೆದು ಅದರಿಂದ ಉತ್ತಮವಾದ ಇಳುವರಿ ಪಡೆದುಕೊಂಡು, ಅಲ್ಲಿನ ಜನರು ಅವರನ್ನು ನೋಡಿ ಅ’ಚ್ಚರಿ ಪಡುವಂತೆ ಮಾಡಿದ್ದಾರೆ, ತಮ್ಮ ಮೂರು ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಸಿಕ್ಕಿದ್ದೆ, ಇನ್ನುಳಿದ ಜಮೀನಿನಲ್ಲಿ ತಮ್ಮ ಸಹೋದರಿಯರ ಜೊತೆ‌ ಕೃಷಿ ಕೆಲಸ ಮಾಡ್ತಾ ಇದ್ದಾರೆ. ಮಾದೇವಕ್ಕ ಅವರು ಈ ರೀತಿ ಕೃಷಿ ಮಾಡಿ ವರ್ಷಕ್ಕೆ ಸುಮಾರು ಮೂರು ಲಕ್ಷ ಆದಾಯ ಪಡೆಯುತ್ತಿದ್ದಾರೆ.. ಹಾಗೂ ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಮಾದೇವಕ್ಕ ಅವರ ಬಗ್ಗೆ ನೀವೇನಂತೀರ ಸ್ನೇಹಿತರೆ.