ನಮಸ್ತೆ ಸ್ನೇಹಿತರೆ, ನಾವು ಡಿಜಿಟಲ್ ಯುಗದಲ್ಲಿ ಜೀವನವನ್ನು ನಡೆಸುತ್ತಿದ್ದೇವೆ. ಎಲ್ಲರಿಗೂ ಸ್ಟ್ರೆ’ಸ್ ಅನ್ನೋದು ಇದ್ದೇ ಇರುತ್ತೆ. ಎಲ್ಲರೂ ಫಾ’ಸ್ಟ್ ಫುಡ್ ಸೇವಿಸಿ ಸಮಯವನ್ನು ಉಳಿಸಲು ನೋಡುತ್ತಾರೆ. ಆದರೆ ಅದು 100% ತಪ್ಪು ಸ್ನೇಹಿತರೆ, ಯಾಕೆಂದರೆ ಫಾ’ಸ್ಟ್ ಫುಡ್ ತಿನ್ನುವುದರಿಂದ ಕ್ಯಾ’ಲರಿ ಮತ್ತು ಕೊ’ಬ್ಬು ಅಧಿಕ ಪ್ರಮಾಣದಲ್ಲಿ ದೇಹಕ್ಕೆ ಸೇರುತ್ತದೆ. ಅ’ಧಿಕ ಕೊ’ಬ್ಬಿನ ಆಹಾರಗಳನ್ನು ಸೇವಿಸುವ ಮೂಲಕ ಜೀರ್ಣ ಸ’ಮಸ್ಯೆ, ಬೊಜ್ಜು, ಅ’ಧಿಕ ರ’ಕ್ತದೊತ್ತ’ಡ, ಮುಂತಾದ ಕಾಯಿಲೆಗಳ ಅ’ಪಾಯವನ್ನು ಹೆಚ್ಚಿಸಬಹುದು. ಹೆಚ್ಚು ಫಾ’ಸ್ಟ್ ಫುಡ್ ತಿಂದರೆ ಸ್ಟ್ರೆ’ಸ್ ಹೆಚ್ಚಾಗುತ್ತದೆ ಎನ್ನುವುದರಲ್ಲಿ ಅ’ನುಮಾನವೇ ಇಲ್ಲ.

ಫಾ’ಸ್ಟ್ ಫುಡ್ ಎಲ್ಲರಿಗೂ ಇಷ್ಟವಾಗುವುದು ಏಕೆಂದರೆ, ಫಾ’ಸ್ಟ್ ಫುಡ್ ನೋಡಲು ಚೆಂದ ಹಾಗೂ ತಿನ್ನಲೂ ರುಚಿಕರವಾಗಿರುತ್ತದೆ. ಫಾ’ಸ್ಟ್ ಫುಡ್ ಮಾಡಲು ಸುಲಭ. ಆದರೆ ಇದು ಆ’ರೋ’ಗ್ಯದ ಮೇಲೆ ಬೀ’ರುವ ಕೆ’ಟ್ಟ ಪರಿ’ಣಾಮ ಹೆಚ್ಚು. ಕೇವಲ ಕೊ’ಬ್ಬನ್ನು ಹೆಚ್ಚಿಸಿ, ಬಿ’ಪಿ, ಶು’ಗ’ರ್ ನಂತಹ ರೋ’ಗಗಳಿಗೆ ಕಾರಣವಾಗುವುದಲ್ಲದೆ, ಮಾನಸಿಕ ಆ’ರೋ’ಗ್ಯದ ಮೇಲೂ ಪ್ರಭಾವ ಬೀರಿ ಒ’ತ್ತಡದ ಮ’ಟ್ಟ’ವನ್ನು ಹೆ’ಚ್ಚಿಸುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.

ಸುಮಾರು 18 ರಿಂದ 39 ವಯಸ್ಸಿನ 300 ಸ್ಥೂ’ಲಕಾಯದ ಮಹಿಳೆಯರನ್ನು ಈ ಅಧ್ಯಯನಕ್ಕೆ ಬಳಸಲಾಗಿತ್ತು. ಇವರಲ್ಲಿ 212 ಮಹಿಳೆಯರು ಆರೋಗ್ಯಕರ ಆಹಾರ ಸೇವನೆ ಮತ್ತು ಫಾ’ಸ್ಟ್ ಫುಡ್ ಸೇವನೆ ಮಾಡುತ್ತಿದ್ದರು. ಅಧ್ಯಯನದಲ್ಲಿ ಪಾಲ್ಗೊಂಡ ಸುಮಾರು ಮಹಿಳೆಯರು ತಾ’ಳ್ಮೆ ಕಳೆದುಕೊಳ್ಳುತ್ತಿದ್ದರು. ಕೆಲವರಿಗೆ ತ’ಲೆ ಮತ್ತು ಕು’ತ್ತಿ’ಗೆ ನೋವು ಮತ್ತು ನಿ’ದ್ರಾಹೀ’ನತೆ ಒತ್ತಡದ ಚಿ’ನ್ಹೆಗಳು ಎಂದು ತಿಳಿದಿರಲಿಲ್ಲ. ಎಂದು ಅಧ್ಯಯನ ಮಾಡುವವರು ಹೇಳಿದ್ದಾರೆ. ಸ್ನೇಹಿತರೆ ದಯವಿಟ್ಟು ಫಾ’ಸ್ಟ್ ಫುಡ್ ಸೇವನೆ ಕಡಿಮೆ ಮಾಡಿ ಉತ್ತಮ ಆಹಾರವನ್ನು ಸೇವನೆ ಮಾಡುವುದರ ಮೂಲಕ ನಿಮ್ಮ ಆ’ರೋಗ್ಯವನ್ನು ಹೆಚ್ಚಿಸಿಕೊಳ್ಳಿ ಹಾಗೂ ಸ್ಟ್ರೆ’ಸ್ ಕಡಿಮೆ ಮಾಡಿಕೊಳ್ಳಿ. ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಲೈಕ್ ಮಾಡಿ.