Advertisements

ತನ್ನ ಮಗಳನ್ನು ಮದುವೆಯಾಗುವ ಹುಡುಗನಿಗೆ 1200 ಕೋಟಿ ನೀಡುತ್ತೇನೆ ಎಂದ ತಂದೆ..! ಆದರೆ ಮಗಳ ಕೋರಿಕೆಗಳನ್ನು ಕೇಳಿದರೆ ಶಾ’ಕ್ ಆಗ್ತೀರಾ..!

Kannada News

ನಮಸ್ತೆ ಸ್ನೇಹಿತರೆ, ಪ್ರಪಂಚದ ಪ್ರತಿಯೊಬ್ಬ ತಂದೆಯು ತನ್ನ ಮಗಳಿಗೆ ಒಳ್ಳೆಯ ಹುಡುಗನಿಗೆ ಕೊಟ್ಟು ಮದುವೆ ಮಾಡಬೇಕೆಂದು ಆಸೆಪಡುತ್ತಾನೆ, ಏಕೆಂದರೆ ತನ್ನ ಮಗಳು ಅವರೊಂದಿಗೆ ಜೀವನಪರ್ಯಂತ ಸಂತೋಷದಿಂದ ಇರಬೇಕು ಎಂದು. ಅದೇ ರೀತಿ, ಒಬ್ಬ ತಂದೆ ತನ್ನ ಮಗಳಿಗೆ ತುಂಬಾ ಸುಂದರವಾದ ಹುಡುಗನನ್ನು ಹುಡುಕಲು ಪ್ರಾರಂಭಿಸಿದ್ದಾರೆ, ಅವರ ಮಗಳು ಕೂಡ ತುಂಬಾ ಸುಂದರವಾಗಿದ್ದಾಳೆ. ಅವರ ಮಗಳು ಸುಂದರವಾಗಿದ್ದರೂ ಕೂಡ ಆಕೆಗೆ ಹುಡುಗನನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. ಅವರ ತಂದೆ ಸೆಸಿಲ್ ಚಾವೊ ಜೆ ಸುಂಗ್, ಹಾಂಗ್ ಕಾಂಗ್‌ನ ಹಲವಾರು ಹಡಗುಗಳ ಮಾಲೀಕರು ಮತ್ತು ಡೆವಲಪರ್, ಅವರು ತಮ್ಮ ಮಗಳಿಗೆ ಮದುವೆಯಾಗುವ ಹುಡುಗನಿಗೆ ಸುಮಾರು 1200 ಕೋಟಿ ರೂಪಾಯಿಗಳನ್ನು ನೀಡಲು ಪ್ರಸ್ತಾಪಿಸಿದ್ದಾರೆ.

Advertisements
Advertisements

ಸೆಸಿಲ್ ಚಾವೊ ಅವರ ಮಗಳು ಗಿಜಿ ಚಾವೊ.‌ ಗಿಜಿ ಚಾವೊಗೆ ಈಗ 33 ವರ್ಷ. ತನ್ನ ಮಗಳನ್ನು ಮದುವೆಯಾಗುವ ಹುಡುಗ ಸಿಗುತ್ತಿಲ್ಲ. ಹೀಗಾಗಿ ಸೆಸಿಲ್ ಚಾವೊ ತನ್ನ ಮಕ್ಕಳನ್ನು ಮದುವೆಯಾಗುವವರಿಗೆ 400 ಕೋಟಿ ಘೋಷಿಸಿದ್ದರು, ಆದರೂ ಸಹ ಯಾರೂ ಮದುವೆಯಾಗದ ಕಾರಣ ಈ ಬಾರಿ ಅವರು ಹೆಚ್ಚು ಅ’ಸಮಾಧಾನಗೊಂಡು ಅದನ್ನು 1200 ಕೋಟಿಗೆ ಹೆಚ್ಚಿಸಿದರು. ಹುಡುಗಿಯ ತಂದೆ 4 ವರ್ಷಗಳ ಹಿಂದೆ ಮಗಳಿಗೆ ಮದುವೆಯಾಗುವ ಬಗ್ಗೆ ಮಾತನಾಡಿದರು ಮತ್ತು ಅನೇಕ ಹುಡುಗರನ್ನು ಪರಿಚಯಿಸಿದರು ಆದರೆ ಹುಡುಗಿ ಎಲ್ಲಾ ಹುಡುಗರನ್ನು ನಿ’ರಾಕರಿಸಿದ್ದಾಳೆ.

ಇದರಿಂದ ಅ’ಸಮಾಧಾನಗೊಂಡ ತಂದೆ ಬಾ’ದೆಯಿಂದ ಕಾರಣ ಕೇಳಿದಾಗ, ಮಗಳು ತಾನು ಹುಡುಗರನ್ನು ಇಷ್ಟಪಡುವುದಿಲ್ಲ, ನಾನು ಸಲಿಂ’ಗಕಾ’ಮಿ ಮತ್ತು ಕಳೆದ 6 ವರ್ಷಗಳಿಂದ ಒಬ್ಬ ಹುಡುಗಿಯ ಜೊತೆ ಸಂಬಂಧ ಹೊಂದಿದ್ದೇನೆ ಎಂದು ಹೇಳಿದ್ದಾಳೆ. ಇದನ್ನು ಕೇಳಿದ ತಂದೆ ಒಂದು ಕ್ಷಣ ಶಾ’ಕ್ ಆಗಿದ್ದಾರೆ. ಇದರ ನಂತರ, 1200 ಕೋಟಿ ರೂ. ಕೊಟ್ಟರೂ ಕೆಲವು ಹುಡುಗರು ಸತ್ಯವನ್ನು ತಿಳಿದುಕೊಂಡು ಓ’ಡಿಹೋಗಿದ್ದಾರೆ, ಮತ್ತು ಇನ್ನೂ ಕೆಲವು ಹುಡುಗರು ವಿಷಯ ತಿಳಿದು ಈ ಹುಡುಗಿ ನಮಗೆ ಬೇಡ ಎಂದು ಪಕ್ಕಕ್ಕೆ ಸರಿದಿದ್ದಾರೆ..