Advertisements

ಫುಡ್ ಡೆಲಿವರಿ ಮಾಡಲು ಬಂದಿರುವುದು ಹುಡುಗಿ ಅಂತ ತಿಳಿದು ಈ ವ್ಯಕ್ತಿ‌ ಏನು ಮಾಡಿದ್ದಾನೆ ಗೊತ್ತಾ..? ಆ ಸಮಯದಲ್ಲಿ ಅಲ್ಲಿ ಯಾರು ಇರಲಿಲ್ಲ…!

Inspiration

ನಮಸ್ತೆ ಸ್ನೇಹಿತರೆ, ನಾವು ನೋಡಿರುವ ಹಾಗೆ ಸಾಮಾನ್ಯವಾಗಿ ಫುಡ್ ಡೆಲಿವರಿ ಮಾಡುವುದು ಹುಡುಗರು. ಆದರೆ ಇಲ್ಲೊಬ್ಬ ಹುಡುಗಿಯು ಎಲ್ಲರ ಆಲೋಚನೆ ಉಲ್ಟಾ ಮಾಡುವಂತೆ ಫುಡ್ ಡಿಲವರಿಯನ್ನು ಮಾಡುತ್ತಿದ್ದಾಳೆ. ಈ ಹುಡುಗಿ ಫುಡ್ ಡಿಲವರಿ ಮಾಡುತ್ತಿರುವುದು ಬೇರೆ ಎಲ್ಲೂ ಅಲ್ಲ ನಮ್ಮ ಮೆಟ್ರೋ ನಗರ ಬೆಂಗಳೂರಿನಲ್ಲಿ. ಈಕೆ ಫುಡ್ ಡಿಲವರಿ ಮಾಡಲು ಕಸ್ಟಮರ್ ಮನೆಗೆ ಹೋದಾಗ ಆತ ಮಾಡಿದ ಕೆಲಸ ಮಾತ್ರ, ಯಾರ ಊಹೆಗೂ ನಿಲುಕದ್ದು.. ಅಷ್ಟಕ್ಕೂ ಆ ವ್ಯಕ್ತಿ ಈ ಹುಡುಗಿಗೆ ಏನು ಮಾಡಿದ್ದಾನೆ ಗೊತ್ತಾ.. ಮುಂದೆ ಓದಿ…

Advertisements
Advertisements


ಡಿಲವರಿ ಮಾಡುವ ಈ ಹುಡುಗಿಯ ಹೆಸರು ಜನನಿ ಅಂತ. ಒಂದು ದಿನ ಈಕೆಗೆ ಬೇಗಂ ಪೇಟೆಯಲ್ಲಿ ಫುಡ್ ಡಿಲವರಿ ಮಾಡುವ ಆ’ರ್ಡರ್ ಬರುತ್ತದೆ.‌ ಆ ಸ್ಥಳಕ್ಕೆ ತಲುಪಿದ ಈಕೆ ಫುಡ್ ಆ’ರ್ಡರ್ ಮಾಡಿದ ಕಸ್ಟಮರ್ ಗೆ ಕಾಲ್ ಮಾಡಿದಳು.. ಆಗ ಕಸ್ಟಮರ್ ಅಲ್ಲಿಗೆ ಬಂದು ನೋಡಿದಾಗ ಅವರಿಗೆ ತಿಳಿಯುತ್ತದೆ ಡೆಲಿವರಿ ಬಾಯ್ ಹುಡುಗಿ ಅಂತ. ಆಗ ಕಸ್ಟಮರ್ ಹುಡುಗಿಯ ಬಳಿ ಈ‌ ರೀತಿ ಕೇಳಿದ ಯಾಕಮ್ಮ ನೀನು ಡೆಲಿವರಿ ಕೆಲಸ ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದರು.. ಅದಕ್ಕೆ ಆ ಹುಡುಗಿ ಇಲ್ಲ ಸರ್ ನಾನು ಡಿಗ್ರಿ ಮಾಡಿಕೊಂಡು ಈ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾಳೆ. ಆಗ ಕಸ್ಟಮರ್ ನೀನು ಊಟ ಮಾಡಿದ್ದೀಯಾ ಎಂದು ಆ ಹುಡುಗಿಗೆ ಕೇಳಿದಾಗ, ಇನ್ನೂ ಮಾಡಿಲ್ಲ ಸರ್ ಎಂದು ಆಕೆ ಹೇಳುತ್ತಾಳೆ. ಆಗ ಕಸ್ಟಮರ್ ಈ ಊಟವನ್ನ ನೀನೇ ತಿನ್ನು ಇಷ್ಟು ಸಮಯವಾದರು ಊಟ ಮಾಡದಿದ್ದರೆ ನಿನ್ನ ಆರೋಗ್ಯ ಹಾಳಾಗುತ್ತದೆ ಎಂದು ಹೇಳಿ…


ನಂತರ ಆ ಕಸ್ಟಮರ್ ತಾನು ಆರ್ಡರ್ ಮಾಡಿದ ಊಟದ ಹಣವನ್ನು ಕೂಡ ಆನ್ಲೈನ್ ಮೂಲಕ ಪಾವತಿಸಿದನು.. ಅದಕ್ಕೆ ಜನನಿ ಆ ವ್ಯಕ್ತಿಗೆ ಧನ್ಯವಾದಗಳು ಸಿ ಅಲ್ಲಿಂದ ಹೊರಟು ಹೋದಳು. ಆ ಊಟವನ್ನು ತಿಂದು ಉಳಿದ ಊಟವನ್ನು ಅಲ್ಲಿಂದ ಚಿಕ್ಕ ಬಡ ಮಕ್ಕಳಿಗೆ ನೀಡಿದಳು.. ಇನ್ನೂ‌ ಈ‌ ಹುಡುಗಿ ತನಗೆ ಊಟ ಕೊಟ್ಟು ಸಹಾಯ ಮಾಡಿದ ಶೇಖರ್ ಅವರಿಗೆ ಧನ್ಯವಾದ ಹೇಳಿ ತನ್ನ ಪೇಸ್ ಬುಕ್ ಖಾತೆಯಲ್ಲಿ ನಡೆದ ಘ’ಟನೆ ಬಗ್ಗೆ ಬರೆದು ಹಂಚಿಕೊಂಡಳು.. ಈ ಘ’ಟನೆಯ ಬಗ್ಗೆ ನೀವೇನಂತಿರಾ ಸ್ನೇಹಿತರೆ..