Advertisements

ಫಾರಿನ್ ಹುಡುಗ ಅಂತ ಮಗಳನ್ನು ಕೊಟ್ಟು ಮದುವೆ ಮಾಡಿಕೊಟ್ರು.! ನಂತರ ಫಾರಿನ್ ಹುಡುಗ ಮಾಡಿದ್ದೇನು ಗೊತ್ತಾ..? ಕೇಳಿದ್ರೆ ದಂಗಾಗ್ತೀರಾ..!

Kannada News

ನಮಸ್ತೆ ಸ್ನೇಹಿತರೆ, ಹೆಣ್ಣಿನ ಮೇಲೆ ಶೋಷಣೆ ಯಾವುದೇ ಕಾಲಕ್ಕೂ ಬದಲಾಗುತ್ತಿಲ್ಲ ಅನ್ಸುತ್ತೆ. ಕಾಲ ಎಷ್ಟೇ ಬದಲಾದರೂ ಹೆಣ್ಣಿನ ಮೇಲೆ ಶೋಷಣೆ ಮಾತ್ರ ನಿಲ್ಲೋದಿಲ್ಲ. ಈ ಹೇಳಿಕೆಗೆ ಉದಾಹರಣೆಯಾಗಿ ಒಂದು ಘ’ಟನೆ ನಡೆದಿದೆ. ಹೌದು ಫೋಟೋದಲ್ಲಿ ಕಾಣ್ತಾ ಇರುವ ಹುಡುಗಿಯ ಹೆಸರು ಆನ್ಲೀಯಾ. ಡಿಗ್ರಿ ಮುಗಿಸಿ ಎಂಎಸ್ಸಿ ನರ್ಸಿಂಗ್ ಮಾಡ್ತಾಯಿದ್ದಳು. ಏಕೆ ಸುಂದರವಾಗಿದ್ದ ಕಾರಣ ಹಲವಾರು ಮದುವೆ ಪ್ರಪೋಸಗಳು ಈಕೆಗೆ ಬಂದಿದ್ದವು, ಆದರೆ ಇವರ ತಂದೆ ತಾಯಿ ಮಾತ್ರ ನಮ್ಮ ದೇಶದ ಸಂಬಂಧಗಳನ್ನು ಒಪ್ಪದೇ ವಿದೇಶಿ ಹುಡುಗನಿಗೆ ಮದುವೆ ಮಾಡಿಕೊಡಲು ಒಪ್ಪುತ್ತಾರೆ…

Advertisements
Advertisements

ಹುಡುಗನ ಹೆಸರು ಜಸ್ಟಿನ್ ಅಂತ. ದುಬೈನ ಒಂದು ಕಂಪನಿಯಲ್ಲಿ ಆತ ಕೆಲಸ ಮಾಡಿಕೊಂಡು ಇದ್ದ. ಆತ ಯಾರು ಅವನ ಫ್ಯಾಮಿಲಿ ಹೇಗಿದೆ ಅಂತ ನೋಡದೇನೇ ಆನ್ಲಿಯಾಳನ್ನು ಕೊಟ್ಟು ಮದುವೆ ಮಾಡಿ ಬಿಡುತ್ತಾರೆ. ಮದುವೆಯಾದ ಮೇಲೆ ಇವರ ಜೀವನ ಸಂತೋಷವಾಗಿ ನಡೆಯುತ್ತಿತ್ತು. ಬರು ಬರುತ್ತಾ ನನಗೆ ಮನೆ ಬೇಕು, ಕಾರು ಬೇಕು ಅಂತ ಒಂದೊಂದೆ ನೆಪ ಹೇಳಿ ಜಸ್ಟೀನ್ ಆನ್ಲಿಯಾಳ ತಂದೆಗೆ ಫೋನ್ ಮಾಡಿ ಹಣ ಪೀ’ಕುತ್ತಿದ್ದ, ಮಗಳ ಮೇಲೆ ಅಪಾರ ಪ್ರೀತಿಯಿಟ್ಟದ್ದ ಆನ್ಲೀಯಾ ತಂದೆ ತಾಯಿ ಅಳಿಯ ಕೇಳಿದಷ್ಟು ಹಣ ಕೊಡುತ್ತಿದ್ದರು. ಎಲ್ಲಾ ಸರಿಯಾಗಿ ನಡೆಯುತ್ತಿದೆ ಅಂತ ಹಮ್ಮಿಕೊಳ್ಳುವ ಹೊತ್ತಿಗೆ ಜಸ್ಟಿನ್ ನ ಒಂದೊಂದೇ ಸತ್ಯಗಳು ಹೊರಬರುತ್ತವೆ.

ಆನ್ಲಿಯಾಗೆ ತಿಳಿಯದ ಹಾಗೆ ಜಸ್ಟೀನ್‌ಗೆ ಮತ್ತೊಬ್ಬ ಹುಡುಗಿಯ ಜೊತೆ ಸಂಬಂಧವನ್ನು ಇಟ್ಟುಕೊಂಡಿದ್ದ. ಇದರ ಜೊತೆಗೆ ಫೇ’ಕ್ ದಾಖಲೆಗಳನ್ನು ಕೊಟ್ಟ ಕಾರಣಕ್ಕೆ ಕಂಪನಿಯಿಂದ ಹೊರಹಾಕಿರುವ ವಿಷಯವೂ ಸಹ ಆನ್ಲಿಯಾಗೆ ತಿಳಿಯುತ್ತೆ. ಇದೆಲ್ಲ ತಿಳಿಯೋ ಹೊತ್ತಿಗೆ ಈಕೆ ಒಬ್ಬ ಮಗುವಿನ ತಾಯಿ ಆಗಿರುತ್ತಾಳೆ. ನಂತರ ತನ್ನ ಮಗುವನ್ನು ಬಿಟ್ಟು ತಂದೆಯ ಬಳಿಗೆ ಬಂದು ಬಿಡುತ್ತಾಳೆ ಅನ್ಲಿಯಾ.. ಜಸ್ಟಿನ್ ಆನ್ಲಿಯಾಗೆ ತನ್ನ ಮಗುವನ್ನು ಮಾತನಾಡಲು ಸಹ ಅವಕಾಶ ಕೊಡೋದಿಲ್ಲ. ಇದರಿಂದ ಬೇಸ’ತ್ತ ಆನ್ಲಿಯಾ ಒಂದು ದಿನ ಸೀದಾ ಕೇರಳದ ಗಂಡನ ಮನೆಗೆ ಮಗುವನ್ನು ನೋಡಲು ಹೋಗುತ್ತಾಳೆ. ಆದರೂ ಅವಳ ಗಂಡ ಮಾತ್ರ ಮಗುವನ್ನು ನೋಡಲು ಅವಕಾಶ ಮಾಡಿಕೊಡುವುದಿಲ್ಲ.

ಇದರಿಂದ ಸೊರಗಿ ಹೋದ ಆನ್ಲಿಯಾ ಈ ಎಲ್ಲ ವಿಚಾರಗಳ ಬಗೆಗೆ ತನ್ನ ಸಹೋದರನಿಗೆ ಮೇಸೇಜ್ ಮಾಡಿ ನಾನು ಬೆಂಗಳೂರಿಗೆ ಬರುತ್ತಿದ್ದೇನೆ ಅಂತ ಹೇಳುತ್ತಾಳೆ. ಈಗೆ ಹೇಳಿ ಹೋದ ಆನ್ಲೀನಾ ಮಾತ್ರ ಕಂಡಿದ್ದು ಕೇರಳದ ನದಿ ಮೇಲೆ ತೇಲುತ್ತಿರುವ ಹೆ’ಣವಾಗಿ. ಇದರಿಂದ ಕೋಪಗೊಂಡ ಆನ್ಲಿಯಾಳ ತಂದೆ ತನ್ನ ಮಗಳ ಹೆಸರಲ್ಲಿ ಸೈಲೆಂಟ್ ಆಗಿ ಒಂದು ಕ್ಯಾಂಪೇನ್‌ನ್ನು ಶುರು ಮಾಡ್ತಾರೆ, ಈ ಕೇಸ್ ಗೆ ಸಂಬಂಧಿಸಿದ ದಾಖಲೆಗಳನ್ನು ಸಿಎಂಗೆ ಸಹ ಕೊಟ್ಟು ತನ್ನ ಮಗಳ ಸಾ’ವಿ’ಗೆ ದೈಹಿಕ ಹಾಗೂ ಮಾನಸಿಕ ದೌ’ರ್ಜ’ನ್ಯ ಕೊಟ್ಟ ಜಸ್ಟೀಸ್ ಹಾಗೂ ಅವರ ಕುಟುಂಬವೇ ಕಾರಣ ಅಂತ ನೋ’ವನ್ನು ಹೊರಹಾಕುತ್ತಾರೆ. ಈ ಎಲ್ಲಾ ಆರೋಪದ ಮೇಲೆ ಜಸ್ಟೀಸ್‌ರನ್ನು ಪೊಲೀಸರು ಬಂ’ಧಿ’ಸುತ್ತಾರೆ.