Advertisements

ಅಪ್ಪಾಜಿ ಊರು ಗಾಜನೂರು ಮನೆ ಈಗ ಹೇಗಿದೆ, ಫುಲ್ ಚೇಂಜ್ ರೆಡಿ ಮಾಡಿದ್ದಾರೆ ನೋಡಿ..

Cinema

ನಮಸ್ಕಾರ ವೀಕ್ಷಕರೇ ಗಾಜನೂರಿ ನಲ್ಲಿ ರುವ ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಮನೆಯನ್ನು ಫುಲ್ ಕಂಪ್ಲೀಟ್ ಆಗಿ ರೆಡಿ ಮಾಡಿದ್ದಾರೆ. ರಾಜಕುಮಾರ್ ಅವರ ಮನೆಗೆ ನೂರು ವರ್ಷದ ಇತಿಹಾಸವಿದೆ. ಅಣ್ಣಾವ್ರು ರಾಜಕುಮಾರ್ ಇದೇ ಮನೆಯಲ್ಲಿ ಹುಟ್ಟಿ ಬೆಳೆದಿದ್ದು ಅದೇ ರೀತಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಇಲ್ಲೇ ಕೂಡ ಬೆಳೆಯುತ್ತ ಆಟವಾಡುತ್ತಾ ಅಪ್ಪನ ಮಾರ್ಗದರ್ಶನದಲ್ಲಿ ಬಂದವರು ಅಪ್ಪು, ಪುನೀತ್ ರಾಜಕುಮಾರ್ ಅವರಿಗೆ ಈ ಮನೆಯೆಂದರೆ ತುಂಬಾ ಪ್ರೀತಿ ಬಿಡುವಿದ್ದಾಗ ತಾನು ಹುಟ್ಟಿಬೆಳೆದ ಮನೆಗೆ ಹೋಗಿ ಅಲ್ಲಿನ ಜನಗಳನ್ನು ಮಾತಾಡಿಸಿ ಸುತ್ತಾಡಿ ಸಮಯ ಕಳೆಯುತ್ತಾ ಬರುತ್ತಿದ್ದರು.

[widget id=”custom_html-5″]

ಶಿವರಾಜ್ ಕುಮಾರ್ ರಾಘವೇಂದ್ರ ರಾಜಕುಮಾರ್ ಮತ್ತು ಅಪ್ಪು ಅವರು ಸಮಯ ಸಿಕ್ಕಾಗಲೆಲ್ಲ ಗಾಜನೂರಿನ ಮನೆಗೆ ಹೋಗಿ ಬಿಡುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಗಾಜನೂರು ರಾಜಕುಮಾರ್ ಕುಟುಂಬದ ಪ್ರೀತಿಯ ಮನೆ ಕುಸಿದಿತ್ತು ತುಂಬಾ ಕೆಟ್ಟ ಸ್ಥಿತಿಯಲ್ಲಿ ಮನೆ ಇತ್ತು ಇದನ್ನು ಮ್ಯೂಸಿಯಂ ಮಾಡಬೇಕು ಅಂತ ದೊಡ್ಮನೆ ಕುಟುಂಬದವರು ತೀರ್ಮಾನ ಮಾಡಿದ್ದರು.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಮೊದಲು ಈ ಮನೆ ಗೋಡೆಗಳು ಕುಸಿದು ನೆಲಕ್ಕೆ ಉರುಳಿದ್ದವು ಅದಕ್ಕೆ ಈಗ ಈ ಮನೆಯನ್ನು ಒಂದು ಮಟ್ಟಿಗೆ ಸರಿ ಮಾಡಿದ್ದಾರೆ. ಸೋ ಈಗ ಗಾಜನೂರಿ ನಲ್ಲಿರುವ ಮನೆಯನ್ನು ಹೇಗಿದೆ ಅಂತ ನೋಡಬಹುದು. ಈ ಮನೆಯ ಒಳಗಡೆ ನಗುವಿನ ರಾಜಕುಮಾರ ಪುನೀತ್ ರಾಜ್ ಕುಮಾರ್ ಅವರ ಫೋಟೋವನ್ನು ಇಟ್ಟಿದ್ದಾರೆ. ನಿಜಕ್ಕೂ ಅದ್ಭುತವಾಗಿ ಇರುವಂತಹ ಮನೆ ರಾಜಕುಮಾರ್ ಅಪ್ಪಾಜಿಯವರಿಗೆ ಈ ಮನೆಯೆಂದರೆ ಅವರಿಗೆ ಬಹಳ ಇಷ್ಟ ಎಷ್ಟು ದೊಡ್ಡ ಭವ್ಯ ಬಂಗಲೆಯಲ್ಲಿ ಇದ್ದರೂ ಕೂಡ ಈ ಪ್ರೀತಿಯ ಮನೆಗೆ ಬಂದು ಜಗಲಿಯ ಮೇಲೆ ಕುಳಿತು ಸಮಯವನ್ನು ಕಳೆಯುತ್ತಿದ್ದರು ಈ ಮನೆಯೆಂದರೆ ದೊಡ್ಮನೆ ಕುಟುಂಬದವರಿಗೆ ಒಂದು ತರಹ ಎಮೋಷನಲ್ ಅಂತ ಹೇಳಬಹುದು,

[widget id=”custom_html-5″]

ಈ ಮನೆಯೆಂದರೆ ಅಷ್ಟರಮಟ್ಟಿಗೆ ಅಣ್ಣಾವ್ರಿಗೆ ಪಂಚ ಪ್ರಾಣ ಅದೇ ರೀತಿ ಪ್ರೀತಿ ವಿಶ್ವಾಸವನ್ನು ಇಟ್ಟುಕೊಂಡಿದ್ದರು ಪುನೀತ್ ರಾಜಕುಮಾರ್ ಒಂದು ತಿಂಗಳಿಗೆ ಮೂರು ಬಾರಿಯಾದರೂ ಗಾಜನೂರಿಗೆ ಭೇಟಿಕೊಡುತ್ತಿದ್ದರು. ಈ ಊರಿನವರು ಅಂದರೆ ಅಪ್ಪು ಅವರಿಗೆ ಒಂದು ರೀತಿಯಲ್ಲಿ ಅಚ್ಚುಮೆಚ್ಚು ಅನೇಕ ಸ್ನೇಹಿತರನ್ನು. ಈ ಊರಿನಲ್ಲಿ ಸಂಪಾದನೆ ಮಾಡಿದ್ದಾರೆ ಸ್ನೇಹಿತರ ಜೊತೆಯಲ್ಲಿ ಕುಳಿತು ಊಟವನ್ನು ಸವಿಯುತ್ತಿದ್ದರು
ಇನ್ನು ಸ್ನೇಹಿತರ ಜೊತೆ ಹರಟೆ ಹೊಡೆಯುತ್ತಿದ್ದರು ಆ ಸ್ನೇಹಿತರೆಲ್ಲರೂ ಕೂಡ ಬಾಲ್ಯದ ಗೆಳೆಯರಾಗಿದ್ದರು ಅದಕ್ಕೆ ಪುನೀತ್ ಅವರು ಅತಿಹೆಚ್ಚಾಗಿ ಗಾಜನೂರಿನಲ್ಲಿ ಇರುತ್ತಿದ್ದರು..

[widget id=”custom_html-5″]