Advertisements

ಅಪ್ಪಾಜಿ ಡಾ ರಾಜಕುಮಾರ್ ಊರು ಗಾಜನೂರು ಮನೆ ಈಗ ಒಳಗೆ ಹೇಗಿದೆ !ಫುಲ್ ಚೇಂಜ್ ರೆಡಿ ಮಾಡಿದ್ದಾರೆ ನೋಡಿ..

Cinema

ನಮಸ್ಕಾರ ವೀಕ್ಷಕರೆ ಕರುನಾಡ ಕಣ್ಮಣಿ ಅಣ್ಣಾವ್ರು ಡಾಕ್ಟರ್ ರಾಜ್ ಕುಮಾರ್ ಅಪ್ಪಾಜಿ ಅವರ ಈಗ ಹೊಸಮನೆ ಹೇಗಿದೆ ಅಂತ ನೀವು ಇಲ್ಲಿ ನೋಡಬಹುದು ಗಾಜನೂರಿ ನಲ್ಲಿ ರುವ ಮನೆ ಇದೀಗ ಕಂಪ್ಲೀಟ್ ಹೊಸದಾಗಿ ರೆಡಿ ಮಾಡಿದ್ದಾರೆ ಬಹಳಷ್ಟು ಮನೆ ಕುಸಿದಿತ್ತು ಡಾಕ್ಟರ್ ರಾಜಕುಮಾರ್ ಅವರ ನೂರು ವರ್ಷಗಳ ಇತಿಹಾಸ ಇರುವಂತಹ ಮನೆ ಇದು ಡಾಕ್ಟರ್ ರಾಜಕುಮಾರ್ ಅವರು ಹುಟ್ಟಿ ಬೆಳೆದಿದ್ದು ಗಾಜನೂರಿನ ಇದೆ ಮನೆಯಲ್ಲಿ ಅಣ್ಣಾವ್ರ ಆಸೆಯ ಮನೆ ಕನಸಿನ ಮನೆ ಇದಾಗಿತ್ತು ಅದಕ್ಕಾಗಿ ಈ ಮನೆಯನ್ನು ಉಳಿಸಿಕೊಂಡಿದ್ದರು..

[widget id=”custom_html-5″]

ಜೊತೆಗೆ ಡಾಕ್ಟರ್ ರಾಜ್ ಕುಮಾರ್ ಅವರು ಸಾಕಷ್ಟು ಸಮಯವನ್ನು ಇಲ್ಲೇ ಬಂದು ಕಳೆಯುತ್ತಿದ್ದರು ದೊಡ್ಡದಾಗಿ ಇರುವಂತಹ ಬಂಗಲೆಗಳು ಇದ್ದರೂ ಸಹ ಈ ಸಣ್ಣದಾಗಿರುವ ಅಂತಹ ಮನೆಗೆ ಬಂದು ಸಮಯವನ್ನು ಕಳೆಯುತ್ತಿದ್ದರು ಡಾಕ್ಟರ್ ರಾಜ್ ಕುಮಾರ್ ಅಣ್ಣಾವ್ರು ಅದರಂತೆಯೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೂಡ ಉತ್ತಮವಾದಂತಹ ಸ್ಥಳದಲ್ಲಿ ಬೆಳೆದು ಬಂದವರು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಈ ಗಾಜನೂರಿನ ಮನೆಯಲ್ಲಿ ಊಟ ಆಟ ಪಾಠವನ್ನು ಎಲ್ಲವನ್ನೂ ಮಾಡಿದ್ದಾರೆ ಸೋ ಈ ಮನೆ ಪುನೀತ್ ರಾಜಕುಮಾರ್ ಅವರಿಗೆ ಒಂದು ಸೆಂಟಿಮೆಂಟ್ ಎನ್ನಬಹುದು ಪುನೀತ್ ರಾಜಕುಮಾರ್ ಅವರು ಕೊನೆಕ್ಷಣದಲ್ಲಿ ನಮ್ಮನ್ನು ಬಿಟ್ಟು ಹೋಗುವಂತಹ ಸಮಯದಲ್ಲಿ ಎರಡು ದಿನದ ಮುಂಚೆ ತನ್ನ ಪ್ರೀತಿಯ ಮನೆಗೆ ಗಾಜನೂರಿಗೆ ಭೇಟಿಕೊಟ್ಟಿದ್ದರು ದೊಡ್ಡ ಇತಿಹಾಸ ಇರುವಂತಹ ಈ ಮನೆ ಮೊದಲು ಮನೆ ಹೀನಾಯ ಸ್ಥಿತಿಯಲ್ಲಿತ್ತು ಗಾಜನೂರಿನ ಹೊಸ ಮನೆಯಲ್ಲಿ ಡಾಕ್ಟರ್ ರಾಜಕುಮಾರ್ ಮತ್ತು ಅವರ ತಂದೆ ತಾಯಿ ಫೋಟೋ ಹಾಗೂ ಪುನೀತ್ ರಾಜಕುಮಾರ್ ಅವರ ಫೋಟೋ ಕೂಡ ಗೋಡೆಗೆ ಹಾಕಿದ್ದಾರೆ ಪುನೀತ್ ರಾಜಕುಮಾರ್ ಅವರು ಗಾಜನೂರಿನಲ್ಲಿ ಅನೇಕ ಸ್ನೇಹಿತರನ್ನು ಸಂಪಾದನೆ ಮಾಡಿದ್ದಾರೆ..

[widget id=”custom_html-5″]

ಹಾಗೂ ಅವರ ಚಿಕ್ಕವಯಸ್ಸಿನ ಫ್ರೆಂಡ್ಸ್ ಕೂಡ ಗಾಜನೂರಿನಲ್ಲಿ ಇದ್ದಾರೆ ಅಪ್ಪು ಅವರು ಗಾಜನೂರಿಗೆ ಹೋದಾಗ ಸ್ನೇಹಿತರ ಜೊತೆ ಸಮಯ ಕಳೆದು ಅವರ ಜೊತೆ ಕುಳಿತು ಊಟ ಮಾಡಿ ಅಲ್ಲಿನ ತೋಟಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಿದ್ದರು ಎಷ್ಟೇ ಸಿನಿಮಾರಂಗದಲ್ಲಿ ಬಿಜಿ ಇದ್ದರು ಒಂದು ತಿಂಗಳಿಗೆ ಮೂರು ಬಾರಿಯಾದರೂ ಪ್ರೀತಿಯ ಮನೆಗೆ ಹೋಗಿ ಬರುತ್ತಿದ್ದರು ಈಗ ಈ ಮನೆಯನ್ನು ಮ್ಯೂಸಿಯಂ ಕೂಡ ಮಾಡಿದ್ದಾರೆ ಹಳೆಯ ನೆನಪುಗಳನ್ನು ಉಳಿಸಿಕೊಳ್ಳಲು ನಮ್ಮೆಲ್ಲರ ನಟಸಾರ್ವಭೌಮ ಅಣ್ಣಾವ್ರು ಆ ಮನೆಯಲ್ಲಿ ತುಂಬಾ ವರ್ಷಗಳು ಕೂಡಿ ಬೆಳೆದಿದ್ದಾರೆ ಈಗ ಈ ಮನೆಯನ್ನು ಕಾಪಾಡಿಕೊಳ್ಳಲು ದೊಡ್ಮನೆ ಕುಟುಂಬದವರು ಸಂಪೂರ್ಣವಾಗಿ ಈ ಮನೆಯನ್ನು ಮ್ಯೂಸಿಯಂ ಆಗಿ ಮಾಡಿದ್ದಾರೆ ಡಾಕ್ಟರ್ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರು ತುಂಬಾ ಇಷ್ಟ ಪಡುವಂತಹ ಮನೆ ಇದಾಗಿತ್ತು..

[widget id=”custom_html-5″]