ಮನಸ್ತಾಪಗಳು ಇದ್ದೇ ಇರುತ್ತವೆ ಆದರೆ ಎಲ್ಲವನ್ನೂ ಮೀರಿ ಜೀವನವನ್ನು ಸಾಗಿಸಬೇಕು ಹೀಗಾಗಿ ಪರಸ್ಪರ ಒಬ್ಬರನ್ನೊಬ್ಬರು ಚೆನ್ನಾಗಿ ಅರಿತು ಒಬ್ಬರ ಮೇಲೊಬ್ಬರು ನಂಬಿಕೆ ಇಟ್ಟು ಕೊಳ್ಳಬೇಕು. ಸಂಸಾರದಲ್ಲಿ ನಂಬಿಕೆ ಇಲ್ಲ ಅಂದರೆ ಅದು ಚಾಲಕನ ಇಲ್ಲದ ಗಾಡಿಯಂತೆ ಎತ್ತಲೋ ನುಗ್ಗಿ ಅಪಘಾತಕ್ಕೀಡಾಗಿದೆ. ಅದೇ ರೀತಿ ಗಂಡ ಆಗಲಿ ಅಥವಾ ಹೆಂಡತಿಯಾಗಲಿ ತಮ್ಮ ಬಾಳಸಂಗಾತಿಗೆ ಯಾವತ್ತಿಗೂ ನಿಯತ್ತಾಗಿರಬೇಕು ಬದಲಿಗೆ ಅತ್ತ ಇತ್ತ ಮೇಲು ಹೋಗಬಾರದು ಅಂದರೆ ಬೇರೆ ಗಂಡು ಅಥವಾ ಹೆಣ್ಣಿನ ಸಹವಾಸ ಮಾಡಬಾರದು. ಇನ್ನು ಎಚ್ಚರತಪ್ಪಿ ಮಾಡಿದರೆ ಅದರ ಪರಿಣಾಮ ಹೇಗಿರುತ್ತೆ. ಎಂಬುದು ಎಲ್ಲರಿಗೂ ತಿಳಿದೇ ಇದೆ. ಇನ್ನು ಇಂತಹ ಘಟನೆಗಳಲ್ಲಿ ಕೆಲವೊಂದು ಬೆಳಕಿಗೆ ಬಂದರೆ ಇನ್ನು ಕೆಲವು ಯಾರಿಗೂ ತಿಳಿಯದಂತೆ ಮಾಯವಾಗಿದೆ.

ಇನ್ನು ಅದೇ ರೀತಿ ಇಲ್ಲೊಬ್ಬ ಭೂಪ ಅಕ್ರಮ ಸಂಬಂಧ ಇಟ್ಟುಕೊಂಡು ಸಿಕ್ಕಿಬಿದ್ದ ಕಥೆಯೇ ಒಂದು ಸಿನಿಮಾದ ತ್ರಿಲ್ಲರ್ ಕಥೆ ಇದ್ದಹಾಗಿದೆ. ಹೌದು ಈತನ ಹೆಸರು ಅನಿಲ್ ಮೂಲತಹ ಹೈದರಾಬಾದ್ ನಿವಾಸಿ. ಈತನಿಗೆ ಇತ್ತೀಚಿಗಷ್ಟೇ ರಾಜೇಶ್ವರಿ ಎಂಬ ಯುವತಿಯೊಡನೆ ಮದುವೆಯಾಗಿತ್ತು. ಸುಂದರವಾದ ಹೆಂಡತಿ ಮನೆಯಲ್ಲಿದ್ದರು ಈತ ಬೇಲಿ ಹಾರಲು ಶುರುಮಾಡಿದ. ನಂತರ ಯಾವ ಸ್ಥಿತಿಯಲ್ಲಿ ಹೆಂಡತಿಗೆ. ಸಿಕ್ಕಿಬಿದ್ದ ಗೊತ್ತಾ? ಹೌದು ಅನಿಲ್ ಪತ್ನಿ ರಾಜೇಶ್ವರಿ ಇತ್ತೀಚಿಗೆ ಆತನ ನಡುವಳಿಕೆಯಲ್ಲಿ ಬದಲಾವಣೆ ಕಂಡು ಬಂತು.

ಇದನ್ನು ಗಂಭೀರವಾಗಿ ತೆಗೆದುಕೊಂಡ ಪತ್ನಿ ರಾಜೇಶ್ವರಿ ಮರುದಿನ ಬೆಳಗ್ಗೆ ಅನಿಲನನ್ನು ಹಿಂಬಾಲಿಸಿದಳು. ನಂತರ ಏನಾಯ್ತು ಗೊತ್ತಾ? ಹೌದು ಆತ ಸೀದಾ ಪಕ್ಕದ ಬೀದಿಯ ಬ್ಯಾಂಕ್ ಕಾಲೋನಿಯ ಮನೆಯೊಂದಕ್ಕೆ ತೆರಳಿದನು. ದೂರದಲ್ಲಿ ನಿಂತು ಎಲ್ಲವನ್ನೂ ಗಮನಿಸುತ್ತಿದ್ದ ಪತ್ನಿ ರಾಜೇಶ್ವರಿಗೆ ಒಳಗಡೆ ಏನು ನಡೆಯುತ್ತಿದೆ ಎಂಬ ಅನುಮಾನ. ಹೀಗಾಗಿ ನೇರವಾಗಿ ಅರ್ಧ ಮುಚ್ಚಿ ಅರ್ಧ ತೆಗೆದಿದ್ದ ಬಾಗಿಲನ್ನು ತಳ್ಳಿಬಿಡುತ್ತಾಳೆ, ಆಗ ಗಂಡ ವಸ್ತ್ರ ಇಲ್ಲದೆ ರೆಡ್ ಹ್ಯಾಂಡಾಗಿ ಸಿಕ್ಕಿ ಬೀಳುತ್ತಾನೆ. ಅದಾಗಲೇ ಅನಿಲ್ ಪತ್ನಿ ರಾಜೇಶ್ವರಿಗೆ ಅದಾಗಲೇ ಮೋಸ ಮಾಡಿ ಬಿಟ್ಟಿರುತ್ತಾನೆ. ಹೀಗಾಗಿ ಮನನೊಂದ ರಾಜೇಶ್ವರಿ ಪೊಲೀಸರಿಗೆ ದೂರು ನೀಡಿ ಅನಿಲನನ್ನು ಜೈಲಿಗೆ ಕಳುಹಿಸುತ್ತಾಳೆ. ಸದ್ಯ ಪತಿಲ್ ಅದೇ ಒಂಟಿ ಜೀವನ ನಡೆಸುತ್ತಿದ್ದಾಳೆ ರಾಜೇಶ್ವರಿ.