Advertisements

ಪ್ರೀತಿಸಿ ಮನೆ ಬಿಟ್ಟು ಓಡಿ ಬಂದು ಮದುವೆಯಾದ ಈ ಮುದ್ದಾದ ಜೋಡಿಗಳಿಗೆ ಪೋಷಕರು ಎಂತಹ ಸ್ಥಿತಿ ತಂದು ಬಿಟ್ಟಿದ್ದಾರೆ ನೋಡಿ!! ಪಾಪರಿ ಎರಡೂವರೆ ತಿಂಗಳ ಮಗುವಿನ ಸ್ಥಿತಿ ಏನಾಗಿದೆ ಗೊತ್ತಾ??

Kannada News

ಸ್ನೇಹಿತರೆ, ಆಗಿನ ಕಾಲದಲ್ಲೆಲ್ಲ ತಾಳಿ ಕಟ್ಟುವವರೆಗೂ ವರ ವಧುವಿನ ಮುಖವನ್ನು ಸಹ ನೋಡುತ್ತಿರಲಿಲ್ಲ. ಅಷ್ಟರಮಟ್ಟಿಗೆ ಶಾಸ್ತ್ರ ಸಂಪ್ರದಾಯ ಬದ್ಧವಾಗಿ ನಮ್ಮ ಗುರುಹಿರಿಯರು ಮದುವೆಯೆಂಬ ದಾಂಪತ್ಯ ಜೀವನದ ಕೊಂಡಿಯನ್ನು ಬೆಸೆಯುತ್ತಿದ್ದರು.ಆದರೆ ಈಗಿನ ಕಾಲದಲ್ಲಿ ಎಲ್ಲವೂ ಸಂಪೂರ್ಣ ಬದಲಾಗಿಬಿಟ್ಟಿದೆ ಹೌದು ಫ್ರೆಂಡ್ಸ್ ಪ್ರೀತಿ ಪ್ರೇಮ ಎಂಬ ಆಕರ್ಷಣೀಯ ಹುಚ್ಚಾಟಗಳು ಸಮಾಜದಲ್ಲಿ ಹೆಚ್ಚಾಗುತ್ತಿರುವ ಕಾರಣ ಹುಡುಗ ಮತ್ತು ಹುಡುಗಿ ಪ್ರೀತಿಯ ಬಲೆಯಲ್ಲಿ ಸಿಲುಕಿ ಮನೆಯವರನ್ನು ಮರೆತು ಓಡಿಹೋಗಿ ಮದುವೆಯಾಗುವಂತಹ ದುಶ್ಚಟವನ್ನು ಮರೆಯುತ್ತಾರೆ.

ಹೌದು ಬರೋಬ್ಬರಿ 18-20 ವರ್ಷಗಳ ಕಾಲ ಮಕ್ಕಳನ್ನು ಸಾಕಿ ಬೆಳೆಸಿದಂತಹ ಹೆತ್ತವರಿಗೆ ಇದು ಸಹಜವಾಗಿ ನೋವನ್ನು ತಂದು ಕೊಟ್ಟೆ ಕೊಡುತ್ತದೆ. ಕೆಲವು ತಂದೆ-ತಾಯಿಯರು ನಮ್ಮ ಮಕ್ಕಳು ಹೇಗಾದರೂ ಇರಲಿ ಚೆನ್ನಾಗಿರಲಪ್ಪ ಎಂದು ಸುಮ್ಮನಾದರೆ, ಇನ್ನೂ ಕೆಲವು ತಂದೆ ತಾಯಿಯರು ಮಕ್ಕಳ ಮೇಲೆ ಕಿಡಿಕಾರಿರುವ ಆರಂಭಿಸುತ್ತಾರೆ..

ಹೌದು ಫ್ರೆಂಡ್ಸ್ ನಾವಿವತ್ತು ಪ್ರೀತಿಸಿ ಮನೆ ಬಿಟ್ಟು ಓಡಿ ಹೋಗಿ ಮದುವೆಯಾದ ಜೋಡಿಯ ದು:ರಂತ ಅಂ’ತ್ಯ ಪೋಷಕರಿಂದಲೇ ಹೇಗಾಯಿತು ಎಂಬುದನ್ನು ತಿಳಿಸುವ ಸಲುವಾಗಿ ಈ ಪುಟವನ್ನು ಬರೆದಿದ್ದೇವೆ ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಈ ಘಟನೆ ನಡೆದಿರುವುದು ಹೈದರಾಬಾದ್ನ ಬೇಗಮ್ ಬಜಾರ್ ಬಳಿ ಇರುವಂತಹ ಪುಟ್ಟ ಊರಿನಲ್ಲಿ. ಹುಡುಗಿ ಕಾಲೇಜು ಓದುತ್ತಿದ್ದಳು ಆ ಸಂದರ್ಭದಲ್ಲಿ ಬಟ್ಟೆ ಅಂಗಡಿಯ ಮಾಲೀಕನ ಮೇಲೆ ಪ್ರೇಮಾಂಕುರವಾಗುತ್ತದೆ.

ಅಲ್ಲದೆ ಇಬ್ಬರು ಕೂಡ ಪ್ರೇಮ ನಿವೇದನೆಯನ್ನು ಮಾಡಿಕೊಂಡು ಸಿನಿಮಾ ಪಾರ್ಕ್ ಎಂದು ಓಡಾಡುತ್ತಿರುತ್ತಾರೆ. ವಿಷಯ ಹುಡುಗಿಯ ಮನೆಯವರಿಗೆ ತಿಳಿದು ಸಾಕಷ್ಟು ವಿರೋ’ಧ ವ್ಯಕ್ತವಾಗುತ್ತದೆ. ಅಲ್ಲದೆ ಹುಡುಗಿಗೆ ಹೊಡೆದು ಬಡೆದು ಮದುವೆ ಮಾಡಲು ಸಂಬಂಧವನ್ನು ಕೂಡ ಹುಡುಕುತ್ತಿರುತ್ತಾರೆ. ಈ ನಡುವೆ ಹುಡುಗಿ ತನ್ನ ಪ್ರಿಯತಮನೆಡೆಗೆ ಓಡಿ ಬಂದು ಇಬ್ಬರೂ ದೇವಸ್ಥಾನವೊಂದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಹುಡುಗನ ಮನೆಯವರು ಇವರಿಬ್ಬರ ಪ್ರೀತಿಯನ್ನು ಒಪ್ಪಿದ ಕಾರ್ಯದ ಯಾವುದೇ ಕಿರಿಕಿರಿ ಇರಲಿಲ್ಲ. ಒಂದು ವರ್ಷದೊಳಗೆ ಮಗು ಕೂಡ ಜನಿಸುತ್ತದೆ. ಈ ಸಂದರ್ಭದಲ್ಲಿ ಹುಡುಗಿಯ ಪೋಷಕರು ಇವರ ಮೇಲೆ ಕಿ’ಡಿ ಕಾರಲು ಆರಂಭಿಸಿ ರಾತ್ರಿ 10 ಸಮಯಕ್ಕೆ ಬಟ್ಟೆ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳುತ್ತಿರಬೇಕಾದರೆ ಮಾ:ರಕಾ’ಸ್ತ್ರಗ:ಳಿಂ’ದ ಹ#ಲ್ಲೆ ಮಾಡಿ ಸ್ಥಳದಲ್ಲೇ ಸಾ@ಯಿಸಿದ್ದಾರೆ.

ಮಗನ ಸಾ’ವಿನಿಂದ ದುಃಖಕ್ಕೊಳಗಾದಂತಹ ಪೋಷಕರು ಬೀಗರ ಮೇಲೆ ದೂ’ರನ್ನು ನೀಡುವ ಮೂಲಕ ಅವರ ಸಂಸಾರವೇ ಹಿಂಗಿ ಹೋಗಲಿ ಎಂದು ಶಾಪ ಹಾಕಿದ್ದಾರೆ. ಎರಡು ಮನೆಯವರ ಜಗಳದಲ್ಲಿ ಬಡವಾದ ಎರಡೂವರೆ ತಿಂಗಳ ಮಗು. ತಂದೆ ಇಲ್ಲದ ಮಗು ಅನಾಥವಾಗಿದೆ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ಮಾಡಿ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.