Advertisements

ಹೆಂಡತಿಯರು ಯಾವ ಸಮಯದಲ್ಲಿ ಗಂಡನೊಂದಿಗೆ ಸೇರಲು ಇಷ್ಟ ಪಡ್ತಾರಂತೆ ಗೊತ್ತಾ? ನೋಡಿ‌‌‌..

Kannada News

ಪ್ರೀಯ ಓದುಗರೇ ಭೂಮಿಯ ಮೇಲೆ ಜನಿಸುವ ಪ್ರತಿ ಹೆಣ್ಣಿಗೂ ಒಂದು ಗಂಡು, ಪ್ರತಿ ಗಂಡಿಗೂ ಒಂದು ಹೆಣ್ಣು ಎಂದು ಆ ದೇವರು ಸೃಷ್ಟಿ ಮಾಡಿರುತ್ತಾನೆ. ಹಾಗೆ ಇಂತವರು ಯಾರಿಗೆ ಜೋಡಿ ಎಂದು ಸಹ ಅವರವರ ಹಣೆಯಲ್ಲಿ ಮೊದಲೇ ಬರೆದು ಕಳಿಸಿರುತ್ತಾನಂತೆ ಬ್ರಹ್ಮ. ಹಾಗೆ ಭೂಮಿಗೆ ಬರುವ ಪ್ರತಿ ಜೀವಿಯಲ್ಲಿ ಪ್ರೀತಿ, ಪ್ರೇಮ, ಮೋಹವನ್ನು ನೀಡಿರುತ್ತಾನೆ. ಅದು ಕೆಲವರಲ್ಲಿ ಹೆಚ್ಚಾದ್ರೆ, ಇನ್ನೂ ಕೆಲವರಲ್ಲಿ ಕಡ್ಮಿ ಇರುತ್ತೆ. ಹಾಗೆ ಹೆಣ್ಣಿಲ್ಲಿ ಮೋಹ ಇಟ್ಟು. ಗಂಡಿಗೆ ಆಸೆ ಇಟ್ಟಿರುತ್ತಾನೆ. ಅವರಿಬ್ಬರ ಮಿಲನದಿಂದ ಮತ್ತೊಂದು ಜೀವ ಸೃಷ್ಟಿಯಾಗುತ್ತೆ.

Advertisements
Advertisements

ಇದು ಎಲ್ಲರಿಗೂ ತಿಳಿದಿರುವ ವಿಷಯ. ಆದ್ರೆ ಹೆಣ್ಣಿಗೆ ಯಾವ ಸಮಯ ಈಸ್ಟ್? ಗಂಡನನ್ನು ಮೋಹದ ಪಾಶದಲ್ಲಿ ಬಂಧಿಸುವ ಆಸೆ ಹೆಣ್ಣಿಗೆ ಯಾವಾಗ ಇರುತ್ತೆ ಗೊತ್ತಾ? ತಿಳಿಬೇಕು ಅಂದ್ರೇ ಈ ಸ್ಟೋರಿನ ಪೂರ್ಣವಾಗಿ ಓದಿ. ಪ್ರತಿ ಹೆಣ್ಣು ತಾನು ಈಷ್ಟ ಪಡುವ ವ್ಯಕ್ತಿಯಿಂದ ತನಗೆ ಸಂಪೂರ್ಣ ತೃಪ್ತಿ ಸಿಗಬೇಕೆಂದು ಬಯಸುತ್ತಾಳೆ. ಪತಿಯೊಂದಿಗೆ ಕಳೆಯುವ ಎಲ್ಲಾ ರಾತ್ರಿಗಳು ಮೊದಲ ರಾತ್ರಿಯಾಗಿರಲಿ ಎಂದು ಬಯಸುತ್ತಾರೆ. ಅದರಂತೆ ಗಂಡನ ಆಸೆ, ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ನಿರಾತಾರಾಗುತ್ತಾರೆ. ಅದಕ್ಕೆ ಏನೋ ಹೆಣ್ಣಲ್ಲಿ ಅತಿಯಾದ ಮೋಹವನ್ನು ಬ್ರಹ್ಮ ತುಂಬಿ ಕಳಿಸಿರುತ್ತಾನೆ. ಅದಕ್ಕೆ ಹೆಣ್ಣುಗೂ ಮೋಹದ ರಾಣಿಯೆಂತಲೂ ಕರೆಯುವರು. ಆದ್ರೆ ಎಲ್ಲಾ ಸಮಯದಲ್ಲೂ ಹೆಣ್ಣು ಗಂಡನ ಸಂಗತ್ಯವನ್ನು ಬಯಸವುದಿಲ್ಲ.

ಯಾವ ಸಮಯದಲ್ಲಿ ಹೆಚ್ಚು ಈಸ್ಟ್ ಪಡುತ್ತಾಳೆ ಎಂದು ಕೆಲ ಗಂಡಂದಿರಿಗೆ ತಿಳಿಯದೆ ಇದ್ದಲ್ಲಿ ಈ ಲೇಖನದ ಮೂಲಕ ತಿಳಿಯಿರಿ.
ಹೆಣ್ಣು ತಿಂಗಳಲ್ಲಿ 5 ದಿನಾ ಮುಟ್ಟಿನಲ್ಲಿ ಕಳೆಯುತ್ತಾಳೆ. ಆ ದಿನಗಳಲ್ಲಿ ಗಂಡನಿಂದ ದೂರವೀರಲು ಬಯಸುತ್ತಾಳೆ. ಅಷ್ಟೊಂದು ನೋವು ಇರುತ್ತದೆ. ಆದ್ರೆ ಅವಳು ಇದಾದ ನಂತ್ರ ದ ದಿನಗಳಲ್ಲಿ ಗಂಡನ ಸಂಗತ್ಯ ಬಯಸುತ್ತಾಳೆ. ಹೌದು ಹೆಣ್ಣು ಮಕ್ಕಳಿಗೆ ಮುಟ್ಟು ಅಥವಾ ಪಿರಿಯಡ್ಸ್ ಅನ್ನೋದು ಕಾಮನ್ ಒಬ್ಬ ಹೆಣ್ಣು ಪರಿಪೂರ್ಣ ಮಹಿಳೆ ಎನಿಸಿಕೊಳ್ಳುವುದು ಈ ಎಲ್ಲಾ ಕ್ರಿಯೆಗಳು ಸರಿಯಾಗಿ ಇದ್ದಾಗ ಮಾತ್ರ.

ಪ್ರತಿ ತಿಂಗಳಿನ ಈ ಕೆಲವು ಸಮಯದಲ್ಲಿ ಮಾತ್ರ ಗಂಡನ ಸಂಗತ್ಯದಲ್ಲಿ ಇರಲು ಹೆಣ್ಣು ಬಹಳ ಇಷ್ಟಪಡುತ್ತಾಳೆ. ಅದು ಯಾವ ದಿನಗಳು ಅಂದ್ರೇ ಮುಟ್ಟಾದ 5 ಮತ್ತು 7ನೇ ದಿನದ ನಡುವೆ ಸಂಭೋಗ ಕ್ರಿಯೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ಇದೆ ಕಾರಣಕ್ಕೆ ಪತಿಯನ್ನು ಪತ್ನಿ ಸಂಭೋಗಿಸಲು ಬಯಸುತ್ತಾಳೆ. ಇದು ಉತ್ತಮ ಸಮಯ. ಹಾಗೂ ಹೆಣ್ಣು ಗರ್ಭಧರಿಸಲು ಈ ದಿನಾ ಒಳ್ಳೇದು ಎಂದು ವೈದ್ಯಕೀಯ ಸಂಶೋಧನೆಯಿಂದ ತಿಳಿದಿದೆ.
ಹಾಗೆ ಪ್ರತಿ ಪ್ರಾಣಿಗಳಲ್ಲಿಯೂ ಇದೆ ಕ್ರಿಯೆ ಪ್ರತಿಕ್ರಿಯೆ ಇರುತ್ತದೆ. ಇದು ಸಹಜ ಕ್ರಿಯೆ ಆಗಿದೆ.