Advertisements

ಗಂಡ ಸತ್ತೋದ ಅಂತ ಮನೆಯವರ ಮುಂದೆ ಜೋರಾಗಿ ಅಳುತ್ತಿದ್ದಳು, ಆದರೆ ಇನ್ನೊಬ್ಬನ ಜೊತೆ ಸೇರಿ ಇವಳೆ ಗಂಡನನ್ನ ಸಾಯಿಸಿದ್ದಳು!! ಅಬ್ಬಬ್ಬಾ ಈಕೆ ಸಾಯಿಸಲು ಮಾಡಿದ ಪ್ಲಾನ್ ಹೇಗಿತ್ತು ನೋಡಿ..

Kannada News

ಪ್ರೀಯ ಓದುಗರೇ ಪ್ರೀತಿಯ ಪಾಶಕ್ಕೆ ಸಿಕ್ಕಿ ಬಿದ್ದವರು ಹೊರಗೆ ಬರೋಕೆ ಆಗಲ್ಲ ಅಂತಾರೆ. ಅದೇ ಪ್ರೀತಿಗೆ ಕೆಲವರು ಪ್ರಾಣವನ್ನೇ ಬಿಡುತ್ತಾರೆ. ಮತ್ತೆ ಕೆಲವರು ತಮ್ಮ ಪ್ರೀತಿಯನ್ನು ಪ್ರದರ್ಶನಕ್ಕೆ ಇಡದೆ, ಅದು ಹೊಳೆಯುವ ವಜ್ರವಿದ್ದಂತೆ ಎಂದು ತಿಳಿದು ಹೃದಯದ ವಜ್ರಕೋಟೆಯಲ್ಲಿ ಇಡುತ್ತಾರೆ.

ಇದನ್ನು ಕಸಿಯಲು ಬಂದವರನ್ನು ಅಡ್ಡಡ್ಡ ಮಲಗಿಸುತ್ತಾರೆ. ಹೌದು ಓದುಗರೇ ಇಲ್ಲೊಂದು ಪ್ರೀತಿ ಚಿಗುರುವ ಮುನ್ನವೇ ಮಸಣ ಕಂಡಿದೆ. ಅದು ಬರ್ಬರವಾಗಿ ಹ’ತ್ಯೆ ಆಗುವ ಮೂಲಕ. ಯಾರ ಪ್ರೀತಿ? ಸತ್ತವರು ಯಾರು? ಸಾ’ಯಿ’ಸಿದ್ದು ಯಾರು ಮತ್ತು ಯಾಕೆ?

ಹೀಗೆ ತಲೆಯಲ್ಲಿ ಮೂಡುತ್ತಿರುವ ಹಲವಾರು ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರವಿದೆ. ಆದ್ದರಿಂದ ಇದನ್ನು ಪೂರ್ಣವಾಗಿ ಓದಿ. ಈ ಘಟನೆ ಅದೆಷ್ಟೋ ಪೊಲೀಸರ ತಲೆ ತಿಂದಿತ್ತು ಎಂದ್ರೆ ಇದಕ್ಕೆ ಒಂದೇ ಒಂದು ಸುಳಿವು ಕೂಡಾ ಸಿಕ್ಕಿರಲಿಲ್ಲ. ಅಷ್ಟು ಪ್ಲಾನ್ ಪಕ್ಕ ಆಗಿ ಕೆಲಸ ಮುಗಿಸಿದ್ರು ಇನಾತಿ ಆಸಾಮಿಗಳು.

ಯಾರು ಈ ಆಸಾಮಿಗಳು? ಕೊಲೆ ಆದೋರು ಯಾರು ಅಂತಾ ಹೇಳತೀವಿ ಓದತಾ ಹೋಗಿ.ಈ ಘಟನೆ ನಡೆದದ್ದು ಸಿಲಿಕಾನ್ ಸಿಟಿ ಬೆಂಗಳೂರಿನ ಯಲಹಂಕದಲ್ಲಿ. ಈ ಪ್ರಕರಣ ಒಂತರ ಬಿಡಿಸದ ವಗಟಿನಂತಿತ್ತು.

ಆದ್ರೆ ಆ’ರೋ’ಪಿ ಎಷ್ಟೇ ಚುರುಕಾಗಿ ಕೆಲಸ ಮಾಡಿದ್ರು ಒಂದಲ್ಲ ಒಂದು ಕ್ಲು ಬಿಟ್ಟಿರುತ್ತಾನಂತೆ.
ಕಳೆದ ಅಕ್ಟೋಬರ್ 22ರ ರಾತ್ರಿ ಯಲಹಂಕದ ಮನೆಯ ಮೇಲೆ ಚಂದ್ರಶೇಖರ್ ಎನ್ನುವ ವ್ಯಕ್ತಿಯನ್ನು ತಲೆ ಹಾಗೂ ಮರ್ಮಾಂಗಕ್ಕೆ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಮೃತ ಚಂದ್ರಶೇಖರ್ ಪತ್ನಿ ಶ್ವೇತ ಳು ತುಂಬಾ ದುಃಖ ಪಟ್ಟಿದ್ದಳು.

ಚಿಕ್ಕ ವಯಸ್ಸಿಗೆ ಹೀಗೆ ಆಗಬಾರದಿತ್ತು ಎಂದು ಅವಳನ್ನು ನೋಡಿದ ಪ್ರತಿಯೊಬ್ಬರೂ ಮರುಗಿದ್ದರು. ಚಂದ್ರಶೇಖರ್ ಪಕ್ಕದ ರಾಜ್ಯ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯವರು. ನಾಲ್ಕು ವರ್ಷಗಳ ಹಿಂದೆ ಅಕ್ಕನ ಮಗಳಾದ ಶ್ವೇತಾಳನ್ನು ಮದುವೆಯಾಗಿ ಬೆಂಗಳೂರಿನ ಯಲಹಂಕಕ್ಕೆ ಬಂದು ವಾಸವಾಗಿದ್ದರು.

ಇಲ್ಲಿ ಮಗ್ಗದ ಕೆಲಸವನ್ನು ಮಾಡಿಕೊಂಡು ಸುಖ ಜೀವನ ನಡೆಸುತ್ತಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು.
ಈ ಇಬ್ಬರ ನಡುವಿನ ದಾಂಪತ್ಯಕ್ಕೆ ಕೊಳ್ಳಿ ಇಡೋಕೆ ವಿಲನ್ ಒಬ್ಬ ಅದಾಗಲೇ ಎಂಟ್ರಿ ಕೊಟ್ಟಿದ್ದ. ಹೌದು ಶ್ವೇತಾಳಿಗಿಂದ ಚಂದ್ರು ವಯಸ್ಸಿನಲ್ಲಿ 16 ವರ್ಷ ದೊಡ್ಡವನಾಗಿದ್ದ.

ಅದು ಅಲ್ಲದೆ ಅವರಿಬ್ಬರ ಆಸೆ ಕನಸ್ಸು ಕೂಡಾ ಬೇರೆ ಆಗಿತ್ತು. ಆದ್ದರಿಂದಲೇ ಏನೋ ಶ್ವೇತಾ ಇನ್ನೊಂದು ಹುಡುಗನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಅಷ್ಟೇ ಅಲ್ಲ ಆತನ ಜೊತೆ ತಾನು ಮುಂದಿನ ಜೀವನ ನಡೆಸಬೇಕು ಎಂದು ಕನಸ್ಸು ಕಂಡಿದ್ದಳು.

ಇವಳ ಕನಸ್ಸು ನನಸಾಗಲು ಪತಿ ಚಂದ್ರಶೇಖರ್ ಅಡ್ಡವಾಗಿದ್ದ. ಆದ್ದರಿಂದ ಅಡ್ಡ ಬಂದವನನ್ನು ಅಡ್ಡಡ್ಡ ಮಲಗಿಸಲು ಶ್ವೇತಾ ಶ್ವೇತಾ ಸಕತ್ ಪ್ಲಾನ್ ಮಾಡುತ್ತಾಳೆ. ಇದಕ್ಕೆ ಪ್ರಿಯಕರ ಸುರೇಶ ಸಾತ್ ನೀಡಿದ್ದ. ಇಬ್ಬರ ಪ್ಲಾನ್ ಪ್ರಕಾರ ಮನೆಯ ತಾರಸಿ ಮೇಲೆ ಪತಿಯನ್ನು ಶ್ವೇತಾ ಚಾಕುವಿನಿಂದ ತಲೆಗೆ ಮತ್ತು ಮರ್ಮಾಂಗಕ್ಕೆ ಇರಿದು ಹ’ತ್ಯೆ ಮಾಡಿದ್ರು. ಇದಾದ ಮೇಲೆ ಸುರೇಶ ಅಲ್ಲಿಂದ ಪರಾರಿಯಾಗಿ ತಲೆ ಮರಿಸಿಕೊಂಡ.. ಆದ್ರೆ ಆ’ರೋ’ಪಿ ಶ್ವೇತಾ ಪೊಲೀಸ್ ರಿಗೆ ಅನುಮಾನದ ಹೇಳಿಕೆ ನೀಡಿ ಸಿಕ್ಕಿ ಬಿದ್ದಳು.

ಶ್ವೇತಾಳ ಗೊಂದಲದ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸ್ರು ಠಾಣೆಗೆ ಕರೆದೋಯಿದು ಅವರ ಭಾಷೆಯಲ್ಲಿ ವಿಚಾರಿಸಿದಾಗ ನಡೆದ ಎಲ್ಲ ಘಟನೆಯನ್ನು ಕಕ್ಕಿದ್ದಾಳೆ. ಆದ್ರೆ ಸುರೇಶ ನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲವಂತೆ.

ಆತನಿಗೂ ಬಲೇ ಬಿಸಿದ್ದು ತನಿಖೆ ಮುಂದುವರೆದಿದೆ. ಅದೇನೇ ಆಗ್ಲಿ ತನಗಿಂತ 16 ವರ್ಷ ಚಿಕ್ಕವಳನ್ನು ವಿವಾಹವಾಗಿ, ಅವಳ ಆಸೆ ಕನಸ್ಸನ್ನು ಅರಿಯದ ಅಮಾಯಕ ಪತಿ ಚಂದ್ರಶೇಕರನ ಸಾ’ವು ನ್ಯಾಯವಲ್ಲ. ಅವನ ಕುಟುಂಬಕ್ಕೆ ಆಧಾರವಾಗಿದ್ದವನನ್ನ ಕೊಂದು ಶ್ವೇತಾ ತಾನು ಜೈ’ಲು ಪಲಾಗಿದ್ದಾಳೆ.