Advertisements

ಗೋಲ್ಡನ್ ಸ್ಟಾರ್ ಗಣೇಶ್, ಶಿಲ್ಪಾ ಗಣೇಶ್ ದಂಪತಿ ಮುದ್ದಾದ ಕುಟುಂಬ.!

Cinema

ನಮಸ್ಕಾರ ವೀಕ್ಷಕರೇ ಗೋಲ್ಡನ್ ಸ್ಟಾರ್ ಗಣೇಶ್ ಹೆಸರಲ್ಲೇ ಗೋಲ್ಡನ್ ಇರತಕ್ಕಂತ ಗಣೇಶ್ ಅವರು ಇಂದಿಗೂ ಕೂಡ ಅಷ್ಟೆ ಹ್ಯಾಂಡ್ಸಮ್ ಆಗಿ ಇದ್ದಾರೆ ಈಗಲೂ ಕೂಡ ಇವರಿಗೆ ಮಹಿಳಾ ಅಭಿಮಾನಿಗಳೇ ಹೆಚ್ಚು ಹೌದು ಇದನ್ನ ನೋಡಿ ಪುರುಷ ಅಭಿಮಾನಿಗಳು ಹೊಟ್ಟೆ ಉರಿ ಪಡೆಕೊಂಡಿದ್ದು ಉಂಟು ಯಾಕೆಂದರೆ ಎಲ್ಲರೂ ಕೂಡ ಗಣೇಶ್ ಅವರನ್ನೆ ಇಷ್ಟಪಡುತ್ತಾರೆ ಅಂತ ಹೇಳಿ ಅವರ ಅಭಿಮಾನಿಗಳು ಆಗಾಗ ಕಾಮೆಂಟ್ ಮಾಡುತ್ತಿರುತ್ತಾರೆ.. ಈಗಲೂ ಕೂಡ ನಟ ಗಣೇಶ್ ಅವರು ಅಷ್ಟೇ ಹ್ಯಾಂಡ್ಸಮ್ ಆಗಿರತಕ್ಕಂತ ಒಂದೆರಡು ಪೋಟೋಗಳನ್ನು ಹಂಚಿಕೊಂಡಿದ್ದಾರೆ ಜೊತೆಗೆ ಫ್ಯಾಮಿಲಿ ಗೆ ಟೈಮ್ ಕೊಟ್ಟಿರುತಕ್ಕಂತ
ಗೋಲ್ಡನ್ ಸ್ಟಾರ್ ಗಣೇಶ್ ಅವರು ಫ್ಯಾಮಿಲಿಯ ಒಟ್ಟಿಗಿ ನ ಫೋಟೋಗಳನ್ನು ಹಂಚಿಕೊಂಡು ಒಂದು ಟ್ಯಾಗ್ ಲೈನ್ ನ್ನು ಕೊಟ್ಟಿದ್ದಾರೆ ಹಾಗಾದರೆ ನಟ ಗಣೇಶ್ ಅವರು ಹೋಗಿದ್ದು ಎಲ್ಲಿಗೆ ಈ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ ಹೌದು ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸಿನಿಮಾ ಚಿತ್ರೀಕರಣ ಸೇರಿದಂತೆ ರಿಯಾಲಿಟಿ ಶೋ ಗಳ ಚಿತ್ರೀಕರಣದಲ್ಲಿ ಬಿಜಿಯಾಗಿರುತ್ತಾರೆ

Advertisements
Advertisements

ಹೀಗಿರುವಾಗ ಈ ಮಧ್ಯೆ ಗ್ಯಾಪ್ ಮಾಡಿಕೊಂಡು ಅಂದರೆ ಸಮಯವನ್ನು ಮಾಡಿಕೊಂಡು ಈಗ ಫ್ಯಾಮಿಲಿ ಜೊತೆ ಎಂಜಾಯ್ ಮಾಡುತ್ತಿದ್ದಾರೆ ಹೌದು ಗೋಲ್ಡನ್ ಸ್ಟಾರ್ ಗಣೇಶ್ ಅವರು ಒಂದು ಹೋಟೆಲ್ ಗೆ ಹೋಗಿ ಅಲ್ಲಿ ತಮ್ಮ ಫ್ಯಾಮಿಲಿಯ ಜೊತೆಗೆ ಸಮಯವನ್ನು ಕಳೆದಿದ್ದಾರೆ.. ಹೌದು ನಟ ಗಣೇಶ್ ಅವರು ನಾಲ್ಕೈದು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ಲಂಚ್ ಟೈಮ್ ವಿಥ್ ಫ್ಯಾಮಿಲಿ ಅಂತಾ ಟ್ಯಾಗ್ ಲೈನ್ ಬರೆದುಕೊಂಡಿದ್ದಾರೆ ಈ ಫೋಟೋಗಳನ್ನು ನೋಡಿದ ಗಣೇಶ್ ಅವರ ಅಭಿಮಾನಿಗಳು ತುಂಬಾ ಖುಷಿ ಪಟ್ಟಿದ್ದು ಈಗಲೂ ಕೂಡ ಅಷ್ಟೇ ಯಂಗ್ ಆಗಿ ಕಾಣುತ್ತಿದ್ದೀರಾ
ನೀವು ತುಂಬಾ ಹ್ಯಾಂಡ್ಸಮ್ ಅಂತೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ..

ಇನ್ನೂ ಗಣೇಶ್ ಅವರು ಪತ್ನಿ ಸೇರಿದಂತೆ ಮಗಳು ಹಾಗೂ ಮಗನ ಜೊತೆ ಈಗ ಲಂಚ್ ಟೈಮ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ ಆ ಕುರಿತಂತೆ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡು ಅದರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದು ಅಷ್ಟೇ ಕ್ಯೂಟ್ ಲುಕ್ ಅನ್ನು ಕೊಟ್ಟಿದ್ದಾರೆ ನಿಮಗೂ ಕೂಡ ಗೋಲ್ಡನ್ ಫ್ಯಾಮಿಲಿ ಇಷ್ಟ ಆಯ್ತಾ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..