Advertisements

ಮದುವೆಯಲ್ಲಿ ಹುಡುಗನಿಗೆ ಮೂರು ಗ್ರಾಂ ಚಿನ್ನ ಕಡಿಮೆ ಹಾಕಿದ್ದಕ್ಕೆ ಮೂರೇ ತಿಂಗಳಿಗೆ ಈ ಹೆಣ್ಣಿನ ಸ್ಥಿತಿ ಎನಾಗಿದೆ ನೋಡಿ!

Kannada News

ದೇಶದಲ್ಲಿ ಈ ಹಿಂದೆ ಡೌ’ರಿ ಕೇ’ಸ್ ಜಾಸ್ತಿ ಆಗಿತ್ತು. ವರದಕ್ಷಿಣೆಗಾಗಿ ಮದುವೆಯಾದ ಹುಡುಗಿಯನ್ನು ಆಕೆಯ ಗಂಡನ ಮನೆಯವರು ತುಂಬಾ ಕಿರುಕುಳ ಕೊಟ್ಟ ಘಟನೆ ನಮ್ಮಲ್ಲಿ ಸಾಕಷ್ಟು ನಡೆದಿವೆ. ಕಿರುಕುಳ ಕೊಡುವುದು ಮಾತ್ರವಲ್ಲ ಆಕೆಯ ಹ’ತ್ಯೆಯನ್ನು ಮಾಡಿದ ಉದಾಹರಣೆಯು ನಮ್ಮಲ್ಲಿದೆ. ಆದರೆ ಈಗ ಕಾಲ ಬದಲಾಗಿದೆ. ವರದಕ್ಷಿಣೆ ಕೆರುಕುಳಕ್ಕೆ ಯಾವ ಹೆಣ್ಣು ಕೈಕಟ್ಟಿ ಕುಳಿತುಕೊಳ್ಳುವ ಅಗತ್ಯವಿಲ್ಲ ನ್ಯಾ’ಯಾಲಯದ ಮುಂದೆ ಹೋದರೆ ಇಂತಹ ಸಮಸ್ಯೆಗೆ ಪರಿಹಾರ ಸಿಗುತ್ತೆ ಅಷ್ಟೇ ಅಲ್ಲ ಕಿರುಕುಳ ಕೊಟ್ಟ ಗಂಡಿನ ಮನೆಯವರನ್ನ ಬಂಧಿಸಲಾಗುತ್ತೆ.

Advertisements
Advertisements

ಆದರೆ ಎಂತಹ ಕಾನೂನು ಬಂದಿರಲಿ ಕೆಲವು ವಿಚಾರಗಳಲ್ಲಿ ಇಂದಿಗೂ ನಮ್ಮಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುತ್ತವೆ. ಹೌದು, ನಾವು ಎಷ್ಟೇ ಪ್ರಯತ್ನಪಟ್ಟರೂ ಕೆಲವು ಘಟನೆಗಳನ್ನು ತಡೆಯಲು ಸಾಧ್ಯವಿಲ್ಲ. ಕೆಟ್ಟ ಮನಸ್ಥಿತಿ ಉಳ್ಳವರು ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ಇಲ್ಲಿ ಅಂಥದ್ದೊಂದು ಘಟನೆಯ ಬಗ್ಗೆ ನಾವು ಹೇಳುತ್ತಿದ್ದೇವೆ. ಈ ಘಟನೆ ನಡೆದಿದ್ದು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಮಿಯಾಪುರದಲ್ಲಿ. ಇದು ತನ್ನ ಮಗಳನ್ನು ಸಾ’ಯಿಸಿದ್ದೆ ಹೊರತು ಇದು ಆಕೆಯ ಆ’ತ್ಮಹ’ತ್ಯೆಯಲ್ಲ ಅಂತ ಕುಟುಂಬಸ್ಥರು ದೂರನ್ನು ದಾಖಲಿಸಿದ್ದಾರೆ..

ಈ ಘಟನೆಯ ಹಿನ್ನೆಲೆಯನ್ನು ನೋಡುವುದಾದರೆ ಮೂರು ತಿಂಗಳ ಹಿಂದೆ 32 ವರ್ಷದ ಗಂಗಾಧರ್ ಎನ್ನುವವರೊಂದಿಗೆ 22 ವರ್ಷದ ರೂಪ ಬಾಯಿಯನ್ನು ಮದುವೆ ಮಾಡಿಕೊಡಲಾಗಿತ್ತು. ರೂಪ ಬಾಯಿ ಈಗ ಅಸು ನೀಗಿದ್ದಾರೆ. ನೀಡಿದ್ದಾರೆ ಇವರು ವಿ’ಷ ಸೇವಿಸಿ ಮೃ’ತಪಟ್ಟಿದ್ದಾರೆ. ಆದರೆ ಇದು ಅನುಮಾನಾಸ್ಪದ ಸಾ’ವಿನ ಘಟನೆಯಾಗಿದ್ದು ಪೊಲೀಸರ ತನಿಖೆ ಆರಂಭವಾಗಿದೆ ವಿ’ಷ ಸೇವಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರು ಕೂಡ ಅವರು ಉಳಿಯಲಿಲ್ಲ. ಗಂಗಾಧರ ಅವರಿಗೆ ರುಪಾಯಿಯನ್ನು ಮದುವೆ ಮಾಡಿಕೊಡುವಾಗ ಆಕೆಯ ಪೋಷಕರು ವರದಕ್ಷಿಣೆಯನ್ನು ನೀಡಿದ್ದರು.ಹೀಗೆ ವರದಕ್ಷಿಣೆ ನೀಡುವಾಗ ಪೋಷಕರು ಕೇವಲ ಮೂರು ಗ್ರಾಂ ಚಿನ್ನ ಕಡಿಮೆ ನೀಡಿದ್ದಕ್ಕಾಗಿ ಮೂರು ತಿಂಗಳಿನಿಂದ ರುಪಾಯಿಗೆ ಆಕೆಯ ಗಂಡ ಹಾಗೂ ಮನೆಯವರು ಕಿ’ರು’ಕುಳ ನೀಡುತ್ತಿದ್ದರು ಎನ್ನಲಾಗಿದೆ.

ಇತ್ತೀಚಿಗೆ ಆಕೆ ಗರ್ಭಿಣಿಯಾಗಿದ್ದರು ಕೂಡ ಆಕೆಗೆ ನಿತ್ಯವೂ ಕಿ’ರುಕು’ಳ ನೀಡುತ್ತಿದ್ದರು ಎಂದು ಆರೋಪ ಕೇಳಿಬಂದಿದೆ. ಗಂದನ ಮನೆಯವರು ಕೊಡುವ ಹಿಂ’ಸೆಯನ್ನು ತಾಳಲಾರದೇ ಒಂದು ವರೆ ತಿಂಗಳ ಗರ್ಭಿಣಿಯಾಗಿದ್ದ ರೂಪಾಬಾಯಿ ವಿ’ಷ ಸೇವಿಸಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಅವರು ವಿ’ಷ ಸೇವಿಸಿ ಅಸ್ವಸ್ಥರಾದ ಕೂಡಲೆ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ರೂಪಾ ಬಾಯಿ ಯವರ ಪೋಷಕರು ನೊಂದು ದೂರನ್ನು ನೀಡಿದ್ದಾರೆ. ಇದಕ್ಕೆಲ್ಲಾ ಕಾರಣ ರೂಪಾಬಾಯಿ ಪತಿ ಗಂಗಾಧರ್ ಎಂದು ದೂರು ನೀಡಲಾಗಿದೆ. ಗಂಗಾಧರ್ ಹಾಗೂ ರೂಪಾಬಾಯಿಯ ಮದುವೆಯಾಗಿ ಆಗಿದ್ದು ಕೇವಲ ಮೂರು ತಿಂಗಳು ಅದ್ಧೂರಿಯಾಗಿ ಮಾಡಿಕೊಟ್ಟ ಮದುವೆ.

ತನ್ನ ಮಗಳ ಜೀ’ವವನ್ನೇ ತೆಗೆದುಕೊಂಡಿದ್ದಕ್ಕೆ ರೂಪಾಬಾಯಿ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ಇಂಥ ಕೇ’ಸ್ ಗಳು ಹೊಸತೇನಲ್ಲ. ಈ ಹಿಂದೆಯೂ ಸಾಕಷ್ಟು ನಡೆದಿದೆ. ನ್ಯಾಯ ಇದೆ ಕಾನೂನು ಇದೆ ಅಂತ ಎಷ್ಟೇ ಹೇಳಿದರೂ ಕೆಲವು ಹೆಣ್ಣು ಮಕ್ಕಳು ತಂದೆ ತಾಯಿಗೆ ನೋವಾಗಬಾರದು ಅಂತ ತಮ್ಮ ನೋವನ್ನೇಲ್ಲಾ ಸಹಿಸಿಕೊಳ್ಳುತ್ತಾರೆ. ಕೊನೆಗೆ ತದೇಯಲಾರದ ಸಂದರ್ಭದಲ್ಲಿ ಹೀಗೆ ಜೀವಕಳೆದುಕೊಳ್ಳುತ್ತಾರೆ. ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ!