Advertisements

ಕೇಳಿದಷ್ಟು ಚಿನ್ನ, ಲಕ್ಷಾಂತರ ರೂಪಾಯಿ ಹಣ, ಕೇಳಿ ಕೆಳಿದನ್ನು ಇವನ ಬಾಯಿಗೆ ತಂದು ಸುರಿದರೂ, ದಾಹ ತೀರದ ಈ ಪಾಪಿ ತನ್ನ 3 ತಿಂಗಳ ಗರ್ಭಿಣಿ ಹೆಂಡತಿಗೆ ಎಂತ ಸ್ಥಿತಿ ತಂದಿದ್ದಾನೆ ನೋಡಿ !!

Kannada News

ಸ್ನೇಹಿತರೆ, ಅದು ಮನೆಯವರೇ ನೋಡಿ ನಿಶ್ಚಯ ಮಾಡಿ ಮಾಡಿದ ಮದುವೆಯಾಗಲಿ ಅಥವಾ ಪ್ರೀತಿ ಮಾಡಿ ಎರಡು ಮನಸುಗಳು ಮಾಡಿಕೊಂಡಂತಹ ಮದುವೆಯಾಗಲಿ ಇಬ್ಬರ ನಡುವೆ ಸಣ್ಣ ಮನಸ್ತಾಪ ಮೂಡಿದರೆ ಸಾಕು ಸಾಂಸಾರಿಕ ಜೀವನವೆಂಬುದು ಅಲ್ಲೋಲಕಲ್ಲೋಲವಾಗಿ ಬಿಡುತ್ತದೆ.ಯಾವುದೇ ಜಗಳಗಳಿಗೂ ವರದಕ್ಷಿಣೆಯನ್ನು ಮೊದಲಿಗೆ ವರದಕ್ಷಿ.ಣೆಯ ವಿಚಾರವನ್ನು ತಂದು ಜಗಳವನ್ನು ಶುರು ಮಾಡುವಂತಹ ಗಂಡಂದಿರು ಇರುವಾಗ ಅಮಾಯಕ ಹೆಣ್ಣು ಮಕ್ಕಳು ಎತ್ತಕಡೆ ಹೋಗುವುದೆಂಬುದನ್ನೇ ತೋಚದಂತಾಗಿ ಬಿಡುತ್ತಾರೆ.

ಎಂಬುದಕ್ಕೆ ನಾವಿವತ್ತು ತಿಳಿಸ ಹೊರಟಿರುವ ಘಟನೆಯೇ ಕಾರಣ. ಹೌದು ಗೆಳೆಯರೇ ವರದಕ್ಷಿಣೆ ಕಿರುಕುಳ.ದಿಂದಾಗಿ ಮೂರು ತಿಂಗಳ ಗರ್ಭಿಣಿ ಏನಾಗಿ ಹೋದಳು ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸಲಿದ್ದೇವೆ. ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಮುದ್ರವಳ್ಳಿಯಲ್ಲಿ ನಡೆದಿರುವಂತಹ ಈ ಒಂದು ಘಟನೆ ಸದ್ಯ ಓದುಗರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಮೈಸೂರು ಜಿಲ್ಲೆಯ ಕೆ ಆರ್ ನಗರ ತಾಲೂಕಿನ ಪಶುಪತಿ ಗ್ರಾಮದ ಕುಮಾರ್ ಮತ್ತು ಸುಧಾ ದಂಪತಿಯ ಮುದ್ದಿನ ಮಗಳಾದ ರೋಹಿಣಿಯನ್ನು ಅರಕಲಗೂಡು ತಾಲೂಕಿನಕಲ್ಲಹಳ್ಳಿ ಗ್ರಾಮದ ಸುಮಂತ ಎಂಬಾತನಿಗೆ ಕೊಟ್ಟು ಬಹಳ ನೆ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು.

ಇನ್ನು ಇವರಿಬ್ಬರ ನಡುವೆ ಕೇವಲ ಐದು ವರ್ಷ ವಯಸ್ಸಿನ ಅಂತರವಿದ್ದು ಇಬ್ಬರು ಜೀವನವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಹೋಗುತ್ತಾರೆ ಎಂದು ಗುರುಹಿರಿಯರು ಕೂಡ ಬಹಳ ಸಂತಸದಿಂದಿದ್ದರು.ಒಳ್ಳೆಯ ಉದ್ಯೋಗದಲ್ಲಿದ್ದ ಕಾರಣ ವರದಕ್.ಷಿಣೆಯನ್ನು ಕೂಡ ತಾಯಿ ಮೀನಾಕ್ಷಿ ಬಹಳ ದುಬಾರಿಯಾಗಿಯೇ ಕೇಳಿದ್ದಳು. 250 ಗ್ರಾಂ ಚಿನ್ನ ಇದರ ಜೊತೆಗೆ 20 ಲಕ್ಷ ಹಣವನ್ನು ಕೊಟ್ಟು ಹುಡುಗಿಯ ಮನೆಯವರೆ ಬಹಳ ಅದ್ದೂರಿಯಾಗಿ ಕೇರಳಾಪುರದ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿದರು.

ಮದುವೆಯದ ಎರಡು ತಿಂಗಳುಗಳು ಈ ದಂಪತಿ ಯಾವುದೇ ತಕರಾರಿರುವುದಿಲ್ಲ ಹನಿಮೂನ್ಗೂ ಕೂಡ ಹೋಗಿ ಬಂದಿದ್ದರು. ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿ ರೋಹಿಣಿಯನ್ನು ಮದುವೆಯಾಗಿರುತ್ತಾನೆ ಈ ವಿಷಯ ರೋಹಿಣಿಯ ಅಕ್ಕ ಸುಶ್ಮಿತಾ ಹಾಗೂ ಭಾವ ಪ್ರಮೋದ್ ಗೆ ಗೊತ್ತಾಗಿ ಚುಚ್ಚು ಮಾತನಾಡುತ್ತಿರುತ್ತಾರೆ. ಆದರೂ ಕೂಡ ಎಂದಿಗೂ ಕೂಡ ರೋಹಿಣಿ ತನ್ನ ಪೋಷಕರಿಗೆ ಈ ಒಂದು ಘಟನೆಯನ್ನು ಹೇಳಿ ಮನಸ್ಸಿಗೆ ಬೇಸರ ಮಾಡಬೇಕೆಂಬ ಉದ್ದೇಶದಲ್ಲಿರಲಿಲ್ಲ. ಮದುವೆಯಾದ ಕೇವಲ ಎರಡು ತಿಂಗಳಿಗೆ ಅತ್ತೆ ಮೀನಾಕ್ಷಿ ಮತ್ತೊಮ್ಮೆ ವರದಕ್ಷಿಣೆ.ಯನ್ನು ತರುವಂತೆ ಕಿರು ಕುಳ ನೀಡುತ್ತಿರುತ್ತಾಳೆ. 

ಅಲ್ಲದೆ ಹಲವಾರು ಬಾರಿ ರೋಹಿಣಿಯ ಮೇಲೆ ಹ ಲ್ಲೆಯನ್ನು ನಡೆಸಿರುತ್ತಾರೆ. ವಿಷಯ ತನ್ನ ತವರು ಮನೆಗೆ ಗೊತ್ತಾದರೆ ಎಲ್ಲಿ ನೊಂದುಕೊಳ್ಳುತ್ತಾರೆ ಎಂಬ ಕಾರಣಕ್ಕೆ ರೋಹಿಣಿ ತಮ್ಮ ತಂದೆಯ ಕರೆಯನ್ನು ಹಲವಾರು ವಾರಗಳಿಂದ ಸ್ವೀಕರಿಸಿರಲಿಲ್ಲ. ಹೀಗೆ ಮಗಳು ಮೂರು ತಿಂಗಳಾದರೂ ಕರೆ ಮಾಡಲಿಲ್ಲವಲ್ಲ ಎಂದು ಪೋಷಕರು ನನ್ನ ಬೀಗರ ಮನೆಗೆ ಬಂದು ನೋಡಿದಾಗ ಮಗಳು ಅಲ್ಲಿ ಇರಲಿಲ್ಲ. ಪೊ.ಲೀಸ್ ಸ್ಟೇ ಷನ್ ಗೆ ಹೋಗಿ ತನ್ನ ಅಳಿಯ ಹಾಗೂ ಬೀಗರ ಮೇಲೆ ನೇರವಾದ ಆರೋ ಪವನ್ನು ಮಾಡಿ ದೂರು ನೀ.ಡಿದ್ದಾರೆ. ಟವರ್ ಲೊಕೇಶನ್ ಮೂಲಕ ರೋಹಿಣಿ ಮೊಬೈಲ್ ಇರುವ ಜಾಗವನ್ನು ಪತ್ತೆ ಹಚ್ಚಿ

ನೋಡಿದಂತಹ ಪೋಷಕರು ಹಾಗೂ ಪೊಲೀಸರಿಗೆ ಬೆಚ್ಚಿ ಬೀಳುವಂತಹ ಸಂಗತಿ ಒಂದು ಕಾದಿತ್ತು. ಹೌದು ಗೆಳೆಯರೇ ಊರಿನ ಕೆರೆ ಒಂದರ ಬಳಿ ರೋಹಿಣಿಯ ಮೊಬೈಲ್ ಹಾಗೂ ಚಪ್ಪಲಿ ಕಂಡುಬಂದಿದ್ದು, ಅನುಮಾನಗೊಂಡು ಶೋಧ ಕಾರ್ಯಾಚರಣೆ ನಡೆಸಿದಾಗ ಮೂರು ತಿಂಗಳು ಗರ್ಭಿಣಿಯ ಶ.ವ ಪತ್ತೆಯಾಗಿದೆ.  ಸ್ವತಹ ಗಂಡ ಹಾಗೂ ಅತ್ತೆ ಕೊಲೆ ಮಾಡಿ ಆಕೆಯನ್ನು ನೀರಿಗೆ ಎಸೆದಿರುವ ಮಾಹಿತಿಯು ತನಿಖೆಯ ನಂತರ ಹೊರ ಬಂದಿದ್ದು, ಸದ್ಯ ಪೊಲೀಸ್ ಸ್ಟೇಷನ್ನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಅಮಾಯಕ ಹೆಣ್ಣು ಮಗಳಿಗಾದ ಈ ಒಂದು ಘಟನೆಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮೂಲಕ ತಿಳಿಸಿ