Advertisements

ಖಾಲಿ ಹೊಟ್ಟೆಯಲ್ಲಿ ದಿನಕ್ಕೊಂದು ಬೆಳ್ಳುಳ್ಳಿ ಎಸಳು ತಿಂದರೆ ಏನಾಗುತ್ತೆ ಗೊತ್ತಾ?

Health

ಖಾಲಿ ಹೊಟ್ಟೆಯಲ್ಲಿ ದಿನಕ್ಕೊಂದು ಬೆಳ್ಳುಳ್ಳಿ ಎಸಳು ತಿಂದರೆ ಏನಾಗುತ್ತೆ ಗೊತ್ತಾ. ಬೆಳ್ಳುಳ್ಳಿ ಎಸಳಿನಲ್ಲಿದೆ ಹತ್ತಾರು ರೋಗ ನಿರೋಧಕ ಶಕ್ತಿ ಇದು ಕಾಡುವ ಅನೇಕ ಕಾಯಿಲೆ ಗುಪ್ತ ಸಮಸ್ಯೆಗಳನ್ನು ದೂರ ಮಾಡುತ್ತೆ. ಪ್ರಕೃತಿದತ್ತವಾದ ಬೆಳ್ಳುಳ್ಳಿಯಿಂದ ಯಾವುದೇ ಅ’ಡ್ಡ’ಪರಿಣಾಮವಿಲ್ಲ. ಬೆಳ್ಳುಳ್ಳಿಯು ಆಹಾರ ಪದಾರ್ಥಗಳು ರುಚಿ ಹೆಚ್ಚಿಸುವುದಷ್ಟೇ ಅಲ್ಲದೆ ಆರೋಗ್ಯಕ್ಕೂ ಲಾಭದಾಯಕವಾಗಿದೆ. ಹಾಗಾದರೆ ಬೆಳ್ಳುಳ್ಳಿಯಿಂದ ಏನೆಲ್ಲಾ ಆರೋಗ್ಯಕರ ಲಾಭಗಳಿವೆ ತಿಳಿದುಕೊಳ್ಳಿ. ಪ್ರತಿದಿನ ಬೆಳಗ್ಗೆ ಒಂದೇ ಒಂದು ಬೆಳ್ಳುಳ್ಳಿ ಎಸಳು ಸೇವಿಸಿದರೆ ಏನಾಗುತ್ತದೆ ಅದರ ಚಮತ್ಕಾರ ನೋಡಿ. ಆಹಾರ ಪದಾರ್ಥಗಳ ಜೊತೆ ಪ್ರತಿದಿನ ಬೆಳಗ್ಗಿನ ಉಪಹಾರದ ಮುನ್ನ ಬೆಳ್ಳುಳ್ಳಿ ತಿಂದರೆ ಅದು ಆಂಟಿಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ಬೆಳ್ಳುಳ್ಳಿಯು ಅಧಿಕ ರ’ಕ್ತ’ದೊತ್ತಡವನ್ನು ಕಡಿಮೆ ಮಾಡುತ್ತದೆ.

Advertisements
Advertisements

ಹೊಟ್ಟೆಯನ್ನು ಬ್ಯಾ’ಕ್ಟೀ’ರಿಯಾಗಳಿಂದ ಮುಕ್ತಗೊಳಿಸುತ್ತದೆ. ಬೆಳಗ್ಗೆ ಬೆಳ್ಳುಳ್ಳಿ ಸೇವಿಸಿದರೆ ಹಸಿವು ಹೆಚ್ಚಾಗುತ್ತದೆ. ಮತ್ತು ಕರುಳು ಸಕ್ರಿಯವಾಗಿ ಕೆಲಸ ಮಾಡುತ್ತದೆ. ಶ್ವಾಸಕೋಶ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಇದು ರಾಮಬಾಣ ಅ’ಸ್ತ’ಮ ಮತ್ತು ನ್ಯೂಮೋನಿಯ ರೋಗಿಗಳಿಗೂ ಬೆಳ್ಳುಳ್ಳಿ ಔಷಧಿಯಾಗಿ ಕೆಲಸ ಮಾಡುತ್ತದೆ. ಕೆ’ಟ್ಟ ಕೊಲೆಸ್ಟ್ರಾಲ್ ನ ಕಡಿಮೆ ಮಾಡುತ್ತದೆ. ಹೃದಯ ಸಂಬಂಧಿ, ಹೊಟ್ಟೆಗೆ ಸಂಬಂಧಿಸಿದ ಉ’ಸಿ’ರಾಟಕ್ಕೆ ಸಂಬಂಧಿಸಿದ ಅನೇಕ ಕಾ’ಯಿ’ಲೆಗಳಿಂದ ದೂರವಿಡುತ್ತೆ.
ಉಸಿರಾಡಲು ಕಷ್ಟವಾಗುತ್ತಿದ್ದರೆ ಚರ್ಮ ಸುಕ್ಕಾಗಿದ್ದರೆ ಇದರಿಂದ ಪರಿಹಾರ ಸಿಗುತ್ತೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ.

ಸರಿಯಾದ ವ್ಯಾಯಾಮ ದೈಹಿಕ ಕಸರತ್ತು ಆಹಾರ ಸೇವನೆಯಿಲ್ಲದೆ, ಇಂದಿನ ದಿನಗಳಲ್ಲಿ ಯಥೇಚ್ಛವಾಗಿ ಕೆಮಿಕಲ್ ಉಪಯೋಗಿಸುತ್ತಿರುವುದರಿಂದ.. ನಿಮಗೆ ಅನೇಕ ಸಮಸ್ಯೆಗಳು ಕಾಡುತ್ತಿದ್ದರೆ ಇದರ ಸೇವನೆಯಿಂದ ಅನೇಕ ಲಾಭಗಳಿವೆ. ರಕ್ತ ಶುದ್ಧಿಯಾಗುತ್ತದೆ. ಮುಖದ ಮೇಲಿನ ಮೊಡವೆಗಳು ಮಾಯವಾಗುತ್ತೆ. ಉದರ ಸಂಬಂಧಿ ಕಾಯಿಲೆಗಳಿಂದ ಮುಕ್ತಿ. ಬಿಪಿ ನಿಯಂತ್ರಣದಲ್ಲಿರುತ್ತೆ. ನರವ್ಯಾಧಿಯನ್ನು ದೂರ ಮಾಡುತ್ತೆ. ಕೊಬ್ಬಿನ ಸಮಸ್ಯೆಯಿಂದ ಮುಕ್ತಿ . ಕರುಳು ಸಕ್ರಿಯವಾಗಿ ಕೆಲಸ ಮಾಡುತ್ತೆ . ಬಿಕ್ಕಳಿಕೆ ಸಮಸ್ಯೆ ದೂರಮಾಡುತ್ತೆ. ಕೆಲವೊಬ್ಬರಿಗೆ ಬೆಳ್ಳುಳ್ಳಿ ತಿಂದ ತಕ್ಷಣ ತಲೆನೋವು ಕಾಣಿಸಿಕೊಳ್ಳುತ್ತದೆ ಅಂಥವರು ಇದನ್ನು ಸೇವಿಸಬೇಡಿ..