ನಮಸ್ತೆ ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಟ್ಟಿಮೇ’ಳ ಧಾರಾವಾಹಿ ಎಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದೆ ಎಂದು ಎಲ್ಲರಿಗೂ ತಿಳಿದಿದೆ. ಈಗ ಇಡೀ ಕರ್ನಾಟಕದಲ್ಲಿ ಮನೆಮಾತಾಗಿರುವ ಧಾರಾವಾಹಿ ಎಂದರೆ ಅದು ಗಟ್ಟಿಮೇ’ಳ. ಗಟ್ಟಿಮೇ’ಳ ಧಾರಾವಾಹಿಯ ಎಲ್ಲಾ ಪಾತ್ರಗಳನ್ನು ಸಹ ಪ್ರೇಕ್ಷಕರು ಜನರು ಇಷ್ಟಪಡುತ್ತಾ ಬಂದಿದ್ದಾರೆ. ಗಟ್ಟಿಮೇ’ಳ ಧಾರಾವಾಹಿಯಲ್ಲಿ ವೇದಾಂತ್ ಸಹೋದರ ವಿಕ್ಕಿ ಪಾತ್ರ ನಿರ್ವಹಿಸಿರುವ ನಟ ಅಭಿಷೇಕ್ ದಾಸ್ ಎಲ್ಲರಿಗೂ ತುಂಬಾ ಫೇವರೆಟ್. ಈ ನಟ ಮೂಲತಃ ಮೈಸೂರಿನವರು. ಕನ್ನಡ ರಿಯಾಲಿ’ಟಿ ಶೋ ಒಂದರ ಮೂಲಕ ಕೆರಿಯರ್ ಆರಂಭಿಸಿದ ಯುವ ಪ್ರತಿಭೆ ಅಭಿಷೇಕ್ ದಾಸ್, ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಕೊ’ನೆಯ ಸಿನಿಮಾ ಅಂಬಿ ನಿನ್ಗೆ ವಯಸ್ಸಾ’ಯ್ತೋ ಸಿನಿಮಾದಲ್ಲಿ ಅಂಬರೀಶ್ ಅವರೊಟ್ಟಿಗೆ ನಟಿಸಿದ್ದರು.

ನಂತರ ಕೆಲವು ಧಾರಾವಾಹಿಗಳಲ್ಲೂ ಸಹ ನಟಿಸಿದ್ದಾರೆ. ಆದರೆ ಇವರು ಹೆಚ್ಚು ಫೇಮಸ್ ಆಗಿದ್ದು ಮಾತ್ರ ಗಟ್ಟಿಮೇ’ಳ ಧಾರಾವಾಹಿಯಿಂದ. ಗಟ್ಟಿಮೇ’ಳ ಧಾರಾವಾಹಿಯಲ್ಲಿ ವೇದಾಂತ್ ಸಹೋದರ ವಿಕ್ಕಿ ಪಾತ್ರ ಮಾಡಿರುವ ನಟನ ಹೆಸರು ಅಭಿಷೇಕ್. ಇವರ ಪಾತ್ರ ಕೂಡ ಕರ್ನಾಟಕದ ಮನೆ ಮಾತಾಗಿದೆ. ನಿಜ ಜೀವನದಲ್ಲಿ ಅಭಿಷೇಕ್ ಅವರ ಪ್ರೇಯಸಿ ಯಾರು ಗೊತ್ತಾ? ಇವರ ಮದುವೆ ಯಾವಾಗ ಗೊತ್ತಾ! ಇದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಬನ್ನಿ..

ವಿಕ್ಕಿ ಪಾತ್ರದ ಅಭಿಷೇಕ್ ಅವರ ನಿಜ ಜೀವನದ ಪ್ರೇಯಸಿ ಮತ್ತ್ಯಾರು ಅಲ್ಲ, ಗಟ್ಟಿಮೇ’ಳ ಧಾರವಾಹಿಯಲ್ಲಿ ಆರ’ತಿ ಪಾತ್ರ ಮಾಡುತ್ತಿರುವ ನಟಿ ಅಶ್ವಿನಿ. ಈ ಬಗ್ಗೆ ಸ್ವತಃ ಅಭಿಷೇಕ್ ಅವರೇ ಮಾತನಾಡಿದ್ದಾರೆ. ಆರ’ತಿ ಅವರು ನನಗೆ ಗರ್ಲ್ ಫ್ರೆಂಡ್ ಇದ್ದ ಹಾಗೆ, ನನ್ನ ಸುಖ ಸಂತೋಷ ದುಃ’ಖ ಏನೇ ಇದ್ದರೂ ಅವರ ಜೊತೆ ಹಂಚಿಕೊಳ್ಳುತ್ತೇನೆ, ತಿನ್ನಲು, ಸುತ್ತಾಡಲು ಹೊರಗಡೆ ಹೋಗುತ್ತೇವೆ. ತೆರೆಮೇಲೆ ನಾವು ಗಂಡ ಹೆಂಡತಿ, ತೆರೆ ಹಿಂದೆ ಗಂಡ ಹೆಂಡತಿ ಅಲ್ಲ, ಆದರೆ ಬಹಳ ಕ್ಲೋ’ಸ್ ಆಗಿದ್ದೇವೆ. ಮುಂದೆ ಕೂಡ ಇದೇ ರೀತಿ ಇರುತ್ತೇವೆ ಎಂದಿದ್ದಾರೆ ನಟ ಅಭಿಷೇಕ್ ದಾಸ್. ಇವರ ಬಗ್ಗೆ ನಿವೇನು ಹೇಳ್ತೀರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.