Advertisements

ಕೇವಲ ಬ್ರೇಕ್ ಅಪ್ ಅಂದಿದ್ದಕ್ಕೆ ತನ್ನ ಗೆಳೆಯನ ಬಿರಿಯಾನಿ ಮಾಡಿ ಯಾರಿಗೆ ಹಂಚಿದಳು ಗೊತ್ತೇ ಈ ಪುಣ್ಯಾತ್ಗಿತ್ತಿ? ಇದು ಚಿಕನ್ ಬಿರಿಯಾನಿ ಅಲ್ಲ ಲವರ್ ಬಿರಿಯಾನಿ!!

Kannada News

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಪ್ರೀತಿ ಪ್ರೇಮ ಎಂಬುದೆಲ್ಲವೂ ಬಹಳಾನೆ ಕಾಮನ್ ಆಗಿಬಿಟ್ಟಿದೆ. ಆದರೆ ಪ್ರೀತಿಯಲ್ಲಿ ಕೊಂಚ ಬಿರುಕು ಮೂಡಿದರು ಜನ ಯಾವ ಮಟ್ಟಕ್ಕೆ ತಲುಪುತ್ತಾರೆ ಎಂಬುದಕ್ಕೆ ನಾವಿವತ್ತು ತಿಳಿಸ ಹೊರಟಿರುವ ಘಟನೆಯು ಸಾಕ್ಷಿ.ಹೌದು ಗೆಳೆಯರೇ ಪ್ರಿಯತಮ ಕೇವಲ ಬ್ರೇಕ್ ಅಪ್ ಅಂದಿದ್ದಕ್ಕೆ ಆತನನ್ನೇ ಕತ್ತರಿ”ಸಿ ಬಿರಿಯಾನಿ ಮಾಡಿ ಈಕೆ ಯಾರಿಗೆ ಹಂಚಿದಳು ಗೊತ್ತೇ? ಚಿಕನ್ ಬಿರಿಯಾನಿ ಎಂದುಕೊಂಡು ಲವರ್ ಬಿರಿಯಾನಿ ತಿಂದ ಆ ವ್ಯಕ್ತಿ ಯಾರು? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು..

Advertisements
Advertisements

ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಉತ್ತರ ಆಫ್ರಿಕಾದ ಮೋರಕೋ ದೇಶದಲ್ಲಿ ನಡೆದಿರುವಂತಹ ಈ ಒಂದು ಘಟನೆ ಸದ್ಯ ಪ್ರೇಮಿಗಳನ್ನು ಬೆಚ್ಚಿ ಬೀಳಿಸಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಕೆಲಸದ ನಿಮಿತ್ತ ಇಬ್ಬರು ಮನೆ ಬಿಟ್ಟು ಹೊರಬಂದು.. ಬರೋಬ್ಬರಿ 8 ವರ್ಷಗಳ ಕಾಲ ಸಂಬಂಧದಲ್ಲಿದ್ದರು, ಇಷ್ಟು ವರ್ಷಗಳ ಕಾಲ ಲಿವಿಂಗ್ ಇನ್ ರಿಲೇಷನ್ಶಿಪ್ನಲ್ಲಿ ಇದ್ದು ಆಕೆಯ ಎಲ್ಲವನ್ನು ಅನುಭವಿಸಿದ ನಂತರ ಹುಡುಗ ನಾನು ಈ ಪ್ರೀತಿಯನ್ನು ಅಂತ್ಯ ಮಾಡಬೇಕೆಂದುಕೊಂಡಿದ್ದೇನೆ. ಎಲ್ಲವನ್ನು ಇಲ್ಲಿಗೆ ಬಿಡೋಣ ಇನ್ನು ಮುಂದೆ ನಮ್ಮ ದಾರಿ ನಮಗೆ.

ಮನೆಯವರು ತೋರಿಸಿದ ಹುಡುಗಿಯೊಂದಿಗೆ ಮದುವೆಯಾಗುತ್ತಿದ್ದೇನೆ ಎಂಬ ಮಾಹಿತಿಯನ್ನು ತಿಳಿಸುತ್ತಾನೆ. ಈ ಒಂದು ಘಟನೆ ಕೇಳಿ ಕೊಂಚ ಆಘಾತಕ್ಕೊಳಗಾದಂತಹ ಹುಡುಗಿ ಏನು ಮಾಡಬೇಕೆಂಬುದನ್ನು ಅರಿಯದೆ ಅಳುತ್ತ ಕೂತಾಗ ವಿಕೃತಿ ನಿರ್ಧಾರವನ್ನು ತೆಗೆದುಕೊಂಡು ಬಿಡುತ್ತಾಳೆ. ಹೌದು ಗೆಳೆಯರೇ ಆತನ ತಲೆ ಬುರುಡೆಗೆ ಹೊಡೆದು ಅವನನ್ನು ಸ್ಥಳದಲ್ಲೇ ಸಾಯಿಸಿ ನಂತರ ಅವನ ಶ@ವವನ್ನು ಹೊರಸಾಗಿಸಲು ಕಷ್ಟವಾದಾಗ ದೇಹ”ವನ್ನು ತುಂಡು ತುಂಡಾಗಿ ಕತ್ತ-ರಿಸಿ ಬಿರಿಯಾನಿ ಮಾಡಿ ತಾನು ತಿಂದು ಪಕ್ಕದ ಪಾಕಿಸ್ತಾನಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಂತಹ ನೂರಾರು ಜನ ಮಂದಿಗೆ ಹಂಚಿದರು.

ಆ ಪ್ರಾಂತ್ಯದಲ್ಲಿ ಒಂಟೆ ಮತ್ತು ಕುದುರೆಗಳ ಮಾಂ-ಸದ ಬಿರಿಯಾನಿಗಳು ಇದೇ ರೀತಿ ರುಚಿಸುವುದರಿಂದ ಕೆಲಸಗಾರರು ಯಾವುದೇ ಸಂಶಯವಿಲ್ಲದೆ ಬಿರಿಯಾನಿಯನ್ನು ಸವಿದರು‌‌. ಆದರೆ ತನ್ನ ಅಣ್ಣನನ್ನು ಹುಡುಕಿಕೊಂಡು ಬಂದಂತಹ ಯುವಕನ ಸಹೋದರ ಅನುಮಾನಸ್ಪದವಾಗಿ ಪೊಲೀ,ಸರಿಗೆ ದೂರು ನೀಡಿದ್ದಾನೆ. ಪೊಲೀಸರ ತನಿಖೆಯ ನಂತರ ಯುವತಿಯ ಮನೆಯ ಮಿಕ್ಸಿ ಜಾರಿನಲ್ಲಿ ಎರಡು ದವಡೆ ಹಲ್ಲುಗಳು ಪತ್ತೆಯಾಗಿದ್ದವು ಹೀಗೆ ಸಿಸಿ ಟಿವಿ ಕ್ಯಾಮೆರಾದಲ್ಲೂ ಪರಿಶೀಲಿಸಿದಾಗ ಯುವಕ ಮನೆಯ ಒಳಗೆ ಬಂದಿದಂತಹ ರೆಕಾರ್ಡ್ ಇತ್ತೇ ಹೊರತು ಹೊರ ಹೋಗಿದ್ದು ಇರಲಿಲ್ಲ. ಪೊಲೀ,ಸರ ಮುಂದೆ ಸತ್ಯ ಒಪ್ಪಿಕೊಂಡು ಸದ್ಯ ಇವತ್ತು ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾಳೆ.