Advertisements

ಹೆಣ್ಣು ಮಗು ಹುಟ್ಟಿದ್ದಕ್ಕೆ ತಂದೆ ಆತ್ಮಹ,ತ್ಯೆ. ಗಂಡನ ಸುದ್ದಿ ಕೇಳಿ ಪತ್ನಿಗೂ ಏನಾಯ್ತು ಗೊತ್ತಾ?

Kannada News

ಹೆಣ್ಣು ಮಗು ಇಲ್ಲದ ಮನೆ ಚಂದ್ರನಿಲ್ಲದ ಆಕಾಶದಂತೆ, ಕೆಲವರು ನಮ್ಮ ಮನೆಗಳಲ್ಲಿ ಹೆಣ್ಣು ಹುಟ್ಟ ಬೇಕು ಮನೆಯನ್ನ ಬೆಳಗಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಇನ್ನೂ ಕೆಲವರಂತೂ ಹೆಣ್ಣು ಮಗು ಹುಟ್ಟಿದರೆ ಸಾಕು ಶೋಷಣೆ ಮಾಡುತ್ತಾರೆ, ಇದು ಇವತ್ತಿನ ಪರಿಸ್ಥಿತಿ ಅಲ್ಲ ಮೊದಲಿಂದಲೂ ಕೂಡ ಈ ಹೆಣ್ಣು ಮಕ್ಕಳ ಶೋಷಣೆ ಆಗುತ್ತಿರುವ ಘಟನೆಗಳನ್ನು ನೀವು ಕೇಳಿರಬಹುದು. ಅದೇ ರೀತಿ ಇಲ್ಲಿಯೂ ಸಹ ಪ್ರಪಂಚವನ್ನೇ ಹರಿಯದ ಕಂದಮ್ಮ ತಂದೆ ತಾಯಿಯನ್ನು ಕಳೆದು ಕೊಂಡು ಅನಾಥವಾಗಿದೆ.

ಹೌದು ಹೆಣ್ಣು ಮಗು ಆಗಿದ್ದಕ್ಕೆ ಮಗುವಿನ ತಂದೆ ಆತ್ಮ,ಹ,ತ್ಯೆಗೆ ಶರಣಾಗಿರುವ ಘಟನೆಯೊಂದು ತ್ರಿಪುರದ ದಕ್ಷಿಣ ಅಗರ್ತಲಾದ ಗೌತಮ್ ಎಂಬ ನಗರದಲ್ಲಿ ಕಂಡು ಬಂದಿದೆ, ಇತ್ತ ಗಂಡನ ಸಾ,ವಿನ ಸುದ್ದಿ ಕೇಳಿ ಪತ್ನಿ ಹೃದಯಾ,ಘಾ,ತದಿಂದ ಸಾ,ವನ್ನಪ್ಪಿದ್ದಾರೆ. ಪತಿ ಪ್ರಾಣ್ ಗೋವಿಂದ್ ದಾಸ್ ಅವರು ಗಂಡು ಮಗುವಿನ ನಿರೀಕ್ಷೆಯಲ್ಲಿ ಇದ್ದರು, ನಂತರ 23 ವರ್ಷದ ಸುಪ್ರಿಯಾ ದಾಸ್ ಐದು ದಿನಗಳ ಹಿಂದೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದ್ರೆ ಪತಿರಾಯ ಹೆಣ್ಣು ಮಗು ಹಾಗಿದೆ ಎಂದು ನೊಂದು ಪತ್ನಿಯ ಜೊತೆ ಜ’ಗ’ಳ ಮಾಡಿಕೊಂಡಿದ್ದರು. ಭಾನುವಾರ ರಾತ್ರಿ ಬೆಂ,ಕಿ ಹಚ್ಚಿಕೊಂಡು ಸಾ,ವನ್ನಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ತಾಯಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು, ಪತಿಯ ಸುದ್ದಿ ಕೇಳುತಿದ್ದಂತೆ ಆಘಾ,ತಕ್ಕೊಳಗಾಗಿದ್ದ ಸುಪ್ರಿಯಾ ಅವರಿಗೆ ಹೃದಯಾ,ಘಾತವಾಗಿದೆ. ಕುಟುಂಬದವರು ಗಂಡು ಮಗುವಿಗಾಗಿ ನಿರೀಕ್ಷೆ ಮಾಡುತಿದ್ದರು, ಸುಪ್ರಿಯಾ ಅವರ ಅತ್ತೆ ಸೊಸೆಗೆ ಕಿರುಕುಳವನ್ನು ಕೊಡ್ಡುತ್ತಿದ್ದರಂತೆ ಗಂಡು ಮಗು ಆಗಬೇಕೆನ್ನುವ ಕಾರಣಕ್ಕೆ ಈ ರೀತಿ ಕಿರುಕುಳ ಕೊಡುತ್ತಿರುವುದು ತಿಳಿದು ಬಂದಿದೆ. ಗಂಡು ಮಗು ಜನಿಸಿದರೆ ವಂಶ ಉದ್ದಾರವಾಗುತ್ತೆ ಅನ್ನೋ ನಂಬಿಕೆಯಲಿದ್ದರು ಎಂದು ಸುಪ್ರಿಯಾ ನೆರೆ ಹೊರೆಯವರು ತಿಳಿಸಿದ್ದಾರೆ.