Advertisements

ಕೋಳಿ ಮಾಡಿದ ಕ್ರಿಮಿನಲ್ ಕೆಲಸಕ್ಕೆ ಪೋಲಿಸ್ ಕಂಪ್ಲೆಂಟ್ ಕೊಟ್ಟ ಮಹಿಳೆ! ಕೋಳಿ ಮಾಡಿದ್ದೇನು ಪೋಲಿಸರೇ ಶಾಕ್..

Kannada News

ನಮಸ್ಕಾರ ವೀಕ್ಷಕರೆ ಇವತ್ತಿನ ವಿಷಯದಲ್ಲಿ ಒಂದು ಕೋಳಿ ಮತ್ತು ಹುಡುಗಿಯೊಬ್ಬಳ ನಡುವೆ ನಡೆದಂತ ವಿಚಿತ್ರ ಘಟನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಪೊಲೀಸ್ ಸ್ಟೇಷನ್ ನಲ್ಲಿ ಈ ಕೋಳಿ ಮಾಡಿದ ಕೆಲಸಕ್ಕೆ ಹುಡುಗಿ ಕೋಳಿ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾಳೆ ಬನ್ನಿ ಫ್ರೆಂಡ್ಸ್ ಇಲ್ಲಿ ನಡೆದಿದ್ದಾದರೂ ಏನು ಎಂದು ಸಂಪೂರ್ಣವಾಗಿ ಮಾಹಿತಿ ಓದಿನೋಡಿ , ವೀಕ್ಷಕರೆ ನಮ್ಮ ಭಾರತದಲ್ಲಿ ಕೆಲವೊಂದು ಸಿಲ್ಲಿ ವಿಷಯಗಳಿಗೆ ಜನಗಳು ತಲೆಕೆಡಿಸಿಕೊಳ್ಳಲ್ಲ ಆದರೆ ಬೇರೆ ದೇಶಗಳಲ್ಲಿ ಅಷ್ಟು ಸುಲಭವಲ್ಲ ಒಂದು ಚಿಕ್ಕ ವಿಷಯ ನಡೆದರು ಅದನ್ನು ಸೀದಾ ಅಲ್ಲಿನ ಜನಗಳು ಪೊಲೀಸ್ ಸ್ಟೇಷನ್ ಅಥವಾ ಕೋರ್ಟ್ ಗೆ ತೆಗೆದುಕೊಂಡು ಹೋಗಿ ಬಿಡುತ್ತಾರೆ ಇತ್ತೀಚೆಗಷ್ಟೇ ಫ್ರಾನ್ಸ್ ದೇಶದಲ್ಲಿ ಒಂದು ಘಟನೆ ನಡೆದಿದೆ ಇಲ್ಲಿ ವಾಸಮಾಡುವ ಮಹಿಳೆಯೊಬ್ಬಳು ಒಂದು ಕೋಳಿಯ ಮೇಲೆ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ನೀಡಿದ್ದಾಳೆ ಅಷ್ಟಕ್ಕೂ ಈ ಮಹಿಳೆ ಕೋಳಿಯ ಮೇಲೆ ಕಂಪ್ಲೇಂಟ್ ಕೊಡಲು ಕಾರಣ ಏನು ಅಂದರೆ

Advertisements
Advertisements

ಅದು ಕೋಳಿಯ ಕೂಗು ಹೌದು ಈ ಕೋಳಿಯ ಕೂಗು ಟಾರ್ಚರ್ ತಾಳಲಾಗದೆ ಈ ಮಹಿಳೆ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾಳೆ ಸಮಯ ಸಂದರ್ಭ ಬೆಳಗ್ಗೆ ಸಾಯಂಕಾಲ ರಾತ್ರಿ ಎನ್ನದೆ ಯಾವಾಗ ಅಂದರೆ ಆವಾಗ ಈ ಕೋಳಿ ಕೂಗಿಕೊಳ್ಳುತ್ತ ಇರುತ್ತೆ ಅದರಲ್ಲೂ ಬೆಳಗ್ಗೆ ನಾನು ಗಾಢವಾದ ನಿದ್ರೆ ಮಾಡುತ್ತಿರುವ ಸಮಯದಲ್ಲಿ ಈ ಕೋಳಿ ಕೂಗುತ್ತಾ ಇರುತ್ತೆ ಈ ಕೋಳಿಯ ಕೂಗಿನಿಂದ ನನ್ನ ನಿದ್ರೆಗೆ ಬಂಘ ಆಗಿದೆ ಬೆಳಗ್ಗೆ ಕೊಕ್ಕರೊ ಕೊಕ್ಕರೋ ಕೋ ಎಂದು ಕೂಗಲು ಶುರುಮಾಡುವ ಕೋಳಿ ದಿನವಿಡೀ ಕೂಗುತ್ತಲೇ ಇರುತ್ತೆ ಇದರಿಂದ ನನಗೆ ಮನೆಯಲ್ಲಿ ಇರಲು ಆಗುತ್ತಿಲ್ಲ ನಿದ್ರೆ ಕೂಡ ಮಾಡಲಾಗುತ್ತಿಲ್ಲ ಎಂದು ಫ್ರಾನ್ಸ್ ದೇಶದ ಈ ಮಹಿಳೆ ಪೊಲೀಸ್ ಠಾಣೆಯಲ್ಲಿ ಕೋಳಿಯ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾಳೆ ಕೋಳಿ ಈ ರೀತಿ ಅಕ್ಕಪಕ್ಕದವರಿಗೆ ಡಿಸ್ಟರ್ಬ್ ಮಾಡುತ್ತಿದೆ ಎಂದು ಕೋಳಿಯ ಓನರ್ ಗೆ ಹೇಳಿದರೆ ಆತ ತಮ್ಮ ಕಂಪ್ಲೇಂಟ್ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

ಹೀಗಾಗಿ ನಾವು ಠಾಣೆಗೆ ಬಂದು ಕಂಪ್ಲೇಂಟ್ ಕೊಟ್ಟಿದ್ದೀವಿ ಎಂದು ಪೋಲಿಸ್ ಇನ್ಸ್ಪೆಕ್ಟರ್ ಬಳಿ ಕಣ್ಣೀರು ಹಾಕುತ್ತಾ ಈ ಮಹಿಳೆ ಹೇಳಿದಳು, ಮಹಿಳೆ ಹೇಳಿದ ಮಾತು ಕೇಳಿ ಕೆಲಕ್ಷಣ ಶಾಕ್ ಆದ ಇನ್ಸ್ಪೆಕ್ಟರ್ ಕೊನೆಗೆ ಆ ಕೋಳಿ ಮತ್ತು ಅದರ ಓನರ್ ಅನ್ನು ಪೊಲೀಸ್ ಠಾಣೆಗೆ ಕರೆಸಿದರು ಕೆಲ ಸಮಯದ ಬಳಿಕ ಟಾರ್ಚರ್ ಕೋಳಿ ಮತ್ತು ಅದರ ಓನರ್ ಇಬ್ಬರೂ ಠಾಣೆಗೆ ಬಂದರು ನಿಮ್ಮ ಕೋಳಿ ಮೇಲೆ ಈ ಯುವತಿ ಕಂಪ್ಲೇಂಟ್ ಕೊಟ್ಟಿದ್ದಾಳೆ ಈಗ ಏನು ಮಾಡೋಣ ನಿನ್ನ ಕೋಳಿಯನ್ನು ಕಂಟ್ರೋಲ್ ಮಾಡುತ್ತೀಯೋ ಅಥವಾ ಕೋಳಿಯ ಜೊತೆ ನಿನ್ನನ್ನು ಒದ್ದು ಜೈಲಿಗೆ ಜೈಲಿಗೆ ಕಳುಹಿಸಬೇಕ ಎಂದು ಇನ್ಸ್ಪೆಕ್ಟರ್ ಗದರಿದರು ಸರ್ ನನ್ನ ಕೋಳಿಗೆ ನಾನು ಎಷ್ಟು ಹೇಳಿದರೂ ಅದು ನನ್ನ ಮಾತು ಕೇಳುತ್ತಿಲ್ಲ

ಎಂದು ಓನರ್ ಹೇಳಿದ ಅದೆಲ್ಲ ನನಗೆ ಗೊತ್ತಿಲ್ಲ ನಿನ್ನ ಕೋಳಿ ನಿನ್ನ ಮನೆಯ ಒಳಗೆ ಮಾತ್ರ ಕೇಳಿಸುವಂತೆ ಕೂಗಿದರೆ ನೋ ಪ್ರಾಬ್ಲಮ್ ಇವತ್ತೇ ಲಾಸ್ಟ್ ಇನ್ನುಮುಂದೆ ನಿನ್ನ ಕೋಳಿ ಸೌಂಡ್ ಅಕ್ಕಪಕ್ಕದವರಿಗೆ ಕೇಳಿಸಬಾರದು ಎಂದು ಸಿಟ್ಟಾಗಿ ಇನ್ಸ್ಪೆಕ್ಟರ್ ಕೋಳಿಯ ಓನರ್ ಗೆ ವಾರ್ನ್ ಮಾಡಿ ಮನೆಗೆ ಹೋಗುವಂತೆ ಮೂರು ಜನರಿಗೆ ಹೇಳಿದರು ಆ ಹುಡುಗಿಗೂ ಸಹ ಸ್ವಲ್ಪ ಇನ್ಸ್ಪೆಕ್ಟರ್ ಕೌನ್ಸಲಿಂಗ್ ಮಾಡಿ ಇಷ್ಟು ಸಣ್ಣ ವಿಷಯಕ್ಕೆಲ್ಲಾ ಪೊಲೀಸ್ ಕೇಸ್ ಕೊಡಬಾರದು ಎಂದು ಬುದ್ಧಿ ಹೇಳಿದರು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..