Advertisements

ನಟ ಗಣೇಶ್ ರವರ ಮಗಳ ಹುಟ್ಟುಹಬ್ಬದ ಸಂಭ್ರಮ ಹೇಗಿತ್ತು ನೋಡಿ?

Cinema

ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮುಗುಳುನಗೆ ಇಂದಲೇ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರು ಇಂಥ ಗ್ರಾಮದಲ್ಲಿ ಒಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ವಿಶೇಷವಾದ ಆಗಷ್ಟೇ ಕ್ಯೂಟ್ ಆದಂತಹ ಫೋಟೋವನ್ನು ಹಂಚಿಕೊಂಡು ಅದಕ್ಕೆ ಒಂದು ಟ್ಯಾಗ್ ಲೈನ್ ಅನ್ನು ಕೂಡ ಬರೆದುಕೊಂಡಿದ್ದಾರೆ ಟ್ಯಾಗ್ ಲೈನ್ ತುಂಬಾ ಎಮೋಷನಲ್ ಆಗಿದ್ದು ನೋಡುಗರಿಗೆ ತುಂಬಾನೇ ಖುಷಿ ಪಟ್ಟು ಕಮೆಂಟ್ಸ್ ಮೇಲೆ ಕಮೆಂಟ್ಸ್ ಮಾಡುತ್ತಿದ್ದಾರೆ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಈಗ ಗೋಲ್ಡನ್ ಗ್ಯಾಂಗ್ ಎನ್ನುವ ಕಾರ್ಯಕ್ರಮವನ್ನು ಸಹ ನಡೆಸಿಕೊಡುತ್ತಾರೆ ಈ ಕಾರ್ಯಕ್ರಮ ತುಂಬಾ ಅದ್ಭುತವಾಗಿ ಬರುತ್ತಿದ್ದು ಇನ್ನಷ್ಟು ಅಭಿಮಾನಿಗಳನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ಸಂಪಾದಿಸಿದ್ದಾರೆ

Advertisements
Advertisements

ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ಕ್ಯೂಟಾಗಿದೆ ಅಷ್ಟೇ ವಿಶೇಷವಾಗಿ ಇರುವಂತಹ ಫೋಟೋವನ್ನು ಹಂಚಿಕೊಂಡಿದ್ದು ಆ ಫೋಟೋ ಯಾವುದೆಂದರೆ ಗಣೇಶ್ ಅವರು ತಮ್ಮ ಮಗಳೊಂದಿಗೆ ಇರುವ ಒಂದು ಫೋಟೋವನ್ನು ಹಂಚಿಕೊಂಡು ಹ್ಯಾಪಿ ಬರ್ತಡೇ ಮಗಳೇ ಎಂದು ಟ್ಯಾಗ್ ಲೈನ್ ನಲ್ಲಿ ಬರೆದುಕೊಂಡಿದ್ದಾರೆ ಇಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗಳು ಜಯಿತ್ರಿ ಅವರ ಹುಟ್ಟುಹಬ್ಬ ಹೀಗಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಯಾವುದೋ ಫಂಕ್ಷನ್ ನಲ್ಲಿ ತೆಗೆದ ಫೋಟೋ ಒಂದನ್ನು ಶೇರ್ ಮಾಡಿಕೊಂಡು ತಮ್ಮ ಮಗಳಿಗೆ ಹ್ಯಾಪಿ ಬರ್ತಡೇ ಮಗಳೇ ಎಂದು ಟ್ಯಾಗ್ ಲೈನ್ ನಲ್ಲಿ ಬರೆದುಕೊಂಡು ವಿಶ್ ಮಾಡಿದ್ದಾರೆ

ಇನ್ನು ಇದನ್ನು ನೋಡಿದ ಸಾಕಷ್ಟು ಅಭಿಮಾನಿಗಳು ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗಳಿಗೆ ಶುಭಹಾರೈಸಿದ್ದಾರೆ ಹ್ಯಾಪಿ ಬರ್ತಡೇ ನೂರಾರು ಕಾಲ ಚೆನ್ನಾಗಿರಿ ಏಂಜಲ್ ಎಂದೆಲ್ಲ ಬರೆದುಕೊಂಡು ನೂರಾರು ಕಾಲ ಚೆನ್ನಾಗಿರಿ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗಳಿಗೆ ವಿಶ್ ಮಾಡಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ..