Advertisements

ಮನೆಯಲ್ಲಿ ಯಾರಿಲ್ಲಾ ಡಿಂಗ್ ಡಾಂಗ್ ಮಾಡೋಣ ಬಾ ಅಂತ ಕರೆದಾಗ ನಂಬಿ ಹೋದ ವ್ಯಕ್ತಿಗೆ ಈಕೆ ಏನ್ ಮಾಡಿದ್ಲೂ ಗೊತ್ತಾ ? ಐನಾತಿ ಯುವತಿ ನೋಡಿ !!

Kannada News

ಸ್ನೇಹಿತರೆ, ಎಲ್ಲರೂ ಈ ವಿಷಯದ ಬಗ್ಗೆ ಹೆಚ್ಚು ಎ’ಚ್ಚರಿಕೆಯಿಂದ ಇರಬೇಕು. ಯಾಕೆಂದರೆ ಇತ್ತೀಚೆಗೆ ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ’ಕ್ಟಿವ್ ಆಗಿರುತ್ತಾರೆ  ಈ ಸಾಮಾಜಿಕ ಜಾಲತಾಣ ಅನ್ನೋದು ಪಾ’ಸಿಟಿ’ವ್ ಹಾಗೂ ನೆ’ಗೆಟಿ’ವ್ ಎರಡು ಅಂಶಗಳನ್ನು ಒಳಗೊಂಡಿದೆ ಕೆಲವರು ಸೋಶಿಯಲ್ ಮೀಡಿಯಾವನ್ನು ಕೆ’ಟ್ಟದಕಾಗಿಯೇ ಬಳಸಿಕೊಳ್ಳುತ್ತಾರೆ.. ಅದರಲ್ಲೂ ಕೆಲವು ಹೆಣ್ಣು ಮಕ್ಕಳು ಯುವಕರನ್ನು ಹನಿ ಟ್ರ್ಯಾ’ಪ್ ಗೆ ಒಳಗಾಗಿಸುತ್ತಿದ್ದಾರೆ, ಇತ್ತೀಚಿಗೆ ಬೆಂಗಳೂರಿನಲ್ಲಿ ಇಂತಹ ಘ’ಟನೆ ಹೆಚ್ಚಾಗುತ್ತಿದ್ದು,

ದಿಲೀಪ್ ಕುಮಾರ್ ಎನ್ನುವ ಒಬ್ಬ ಯುವಕ ಹನಿ ಟ್ರ್ಯಾ’ಪ್ ಗೆ ಒ’ಳಗಾಗಿ ಇದೀಗ ಪೊ’ಲೀಸರಿಗೆ ದೂ’ರು ನೀಡಿದ್ದಾನೆ.. ಹೌದು ಅಕ್ಟೋಬರ್ 27 ರಂದು ಯುವತಿ ಒಬ್ಬಳು ದಿಲೀಪ್ ಕುಮಾರ್ ಎನ್ನುವ ಹುಡುಗನಿಗೆ ಕರೆ ಮಾಡಿ ಮನೆಯಲ್ಲಿ ಯಾರು ಇಲ್ಲ ಬಾ ಅಂತ ಕರೆದಿದ್ದಾಳೆ.. ಹೀಗೆ ಹೋದವನು ಎಲ್ಲವನ್ನ ಕಳೆದುಕೊಂಡು ಬರಿ ಕೈಯಲ್ಲಿ ನಿಂತುಬಿಟ್ಟಿದ್ದ ಹೌದು  ಆ ಯುವತಿ ಸಾಕಷ್ಟು ಹುಡುಗರಿಗೆ ಮೊದಲು ಮೆ’ಸೇಜ್ ಮಾಡಿ ಪರಿಚಯ ಮಾಡಿಕೊಳ್ಳುತ್ತಾಳೆ ನಂತರ ಅವರಿಗೆ ಮನೆಯಲ್ಲಿ ಯಾರು ಇಲ್ಲ ಬಾ ಎಂದು ಕರೆದು ಅವರ ಜೊತೆ ವಿಡಿಯೋ ಮಾಡಿ ಬ್ಲಾ’ಕ್ ಮೇ’ಲ್ ಮಾಡಲು ಶುರು ಮಾಡುತ್ತಾಳೆ.

ಅದೇ ರೀತಿ ದಿಲೀಪ್ ಕುಮಾರ್ ನನ್ನು ಕೂಡ ಯುವತಿ ಕರೆದಿದ್ದಾಳೆ ಬಿಟಿಎಂ ನಲ್ಲಿ ಇದ್ದ ಆ ಯುವತಿಯ ಮನೆಗೆ ದಿಲೀಪ್ ಕುಮಾರ್ ಹೋಗಿದ್ದಾನೆ.. ಆತ ಮನೆ ಒಳಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿ ಇದ್ದ ಮೂರು ನಾಲ್ಕು ಹುಡುಗರು ದಿಲೀಪ್ ಕುಮಾರ್ ಬಳಿ ಇದ್ದ ಮೊಬೈಲ್ ಕಾರ್ ಕೀ 26 ಸಾವಿರ ಕ್ಯಾ’ಶ್ ಎಲ್ಲವನ್ನ ದೋಚಿಕೊಂಡಿದ್ದಾರೆ ಇನ್ನಷ್ಟು ಹಣ ಕೇಳಿದಾಗ ದಿಲೀಪ್ ಕುಮಾರ್ ತನ್ನ ಸ್ನೇಹಿತನಿಂದ 25000 ಹಣ ಹಾಕಿಸಿಕೊಂಡಿದ್ದ.. ಅಷ್ಟೇ ಅಲ್ಲ ಸ್ನೇಹಿತರೆ ಆ ಹುಡುಗಿಯ ಜೊತೆ ದಿಲೀಪ್ ಕುಮಾರ್ ನನ್ನು ನಿಲ್ಲಿಸಿ ವಿಡಿಯೋ ಮಾಡಿ ಇನ್ನಷ್ಟು ಹಣ ಕೊಡಬೇಕು ಇಲ್ಲವಾದರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪಬ್ಲಿಕ್ ಮಾಡ್ತೀವಿ ಅಂತ ಬ್ಲಾ’ಕ್ ಮೇ’ಲ್ ಮಾಡಿದ್ದಾರೆ..

ಕಾರು ಬೇಕು ಅಂದ್ರೆ 60,000 ಕೊಡಬೇಕು ಅಂತ ತಾಕೀತು ಮಾಡಿದ್ದಾರೆ, ಕೊನೆಗೆ ಬೇರೆ ದಾರಿ ಕಾಣದೆ ದಿಲೀಪ್ ಕುಮಾರ್ ಪೊ’ಲೀಸರ ಮೊ’ರೆ ಹೋಗಿದ್ದಾನೆ.. ಗುರುಗುಂಟೆ ಪಾಳ್ಯದಲ್ಲಿರುವ ಪೊಲೀಸ್ ಠಾಣೆಗೆ ದಿಲೀಪ್ ದೂ’ರು ದಾ’ಖಲಿಸಿದ್ದು ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿದ್ದಾರೆ ಈಗಾಗಲೇ ಆ ಯುವತಿ ಪೊಲೀಸರ ವ’ಶದಲ್ಲಿದ್ದಾಳೆ ನಾಲ್ಕು ಜನ ಹುಡುಗರು ಮಾತ್ರ ತಪ್ಪಿಸಿಕೊಂಡಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.. ಯುವಕರೇ ಅನ್ನೋನ್ ನಂಬರ್ ನಿಂದ ಯಾರಾದರೂ ಯುವತಿ ಮೆಸೇಜ್ ಅಥವಾ ಕರೆ ಮಾಡಿದ್ರೆ ಅದಕ್ಕೆ ಮ’ರುಳಾಗಿ ಹಿಂತಿರುಗಿಸಿ ರಿ’ಪ್ಪೆ ಮಾಡಬೇಡಿ.. ಇದರಿಂದ ಖಂಡಿತವಾಗಿಯೂ ನಿಮ್ಮ ಮಾ’ನಪ್ರಾ’ಣ ಎರಡಕ್ಕೂ ಕು’ತ್ತು ಬರಬಹುದು ಎ’ಚ್ಚರ.. ನಿಮಗೂ ಈ ರೀತಿಯ ಅ’ನುಭವ ಆಗಿದ್ಯಾ ಕಾಮೆಂಟ್ ಮಾಡಿ..