Advertisements

ಹಾಲಿಗೆ ಅರಿಶಿನ ಹಾಕಿ ಕುಡಿದರೆ ಸಾಕು ಜೀವನದಲ್ಲಿ ಇಂತಹ ಕಾ’ಯಿ’ಲೆಗಳು ಬರೋದೆ ಇಲ್ಲಾ..

Health

ಹಾಲು ಹಾಗೂ ಅರಿಶಿನ ಆರೋಗ್ಯಕ್ಕೆ ಒಳ್ಳೆಯದು ಇದು ಎಲ್ಲರಿಗೂ ಗೊತ್ತಿರುವ ವಿಚಾರ ಆದ್ರೆ ಹಾಲಿಗೆ ಅರಿಶಿನ ಬೆರೆತರೆ ಪ್ರಯೋಜನ ದುಪ್ಪಟ್ಟಾಗುತ್ತೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಹಾಲಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಜಾಸ್ತಿ ಇರುತ್ತದೆ. ಅರಿಶಿನದಲ್ಲಿ ಪ್ರತಿರೋಧಕ ಶಕ್ತಿ ಇರುತ್ತದೆ ಇವೆರಡು ಆರೋಗ್ಯಕ್ಕೆ ಒಳ್ಳೆಯದು. ಹಾಲಿಗೆ ಅರಿಶಿನ ಬೆರೆಸಿ ಕುಡಿಯುವುದರಿಂದ ಅನೇಕ ಆರೋಗ್ಯ ಸ’ಮ’ಸ್ಯೆಗಳಿಂದ ಮುಕ್ತಿ ಹೊಂದಬಹುದು. ಬಿಸಿ ಹಾಲಿಗೆ ಅರಿಶಿನ ಬೆರೆಸಿ ಕುಡಿಯಬೇಕು. ಅಸ್ತಮ ಗಂಟಲು ಊತ.. ಕೆಮ್ಮು ಮತ್ತು ಸೈನಸ್ ಸ’ಮ’ಸ್ಯೆಯಿಂದ ಬಳಲುತ್ತಿರುವವರು ಇದನ್ನು ಕುಡಿಯುವುದರಿಂದ ಪರಿಣಾಮ ಕಾಣಬಹುದಾಗಿದೆ.

[widget id=”custom_html-5″]

Advertisements
Advertisements

ಅರಿಶಿನ ದೇಹದ ಉಷ್ಣತೆಯನ್ನು ಜಾಸ್ತಿ ಮಾಡಿ ಸೈ’ನ’ಸ್ ಸಮಸ್ಯೆಯನ್ನು ಗುಣಪಡಿಸುತ್ತದೆ. ಬ್ಯಾ’ಕ್ಟೀ’ರಿಯ ಹಾಗೂ ವೈ’ರ’ಸ್ ಸೋಂಕುಗಳನ್ನು ಹೊಡೆದೋಡಿಸಲು ಇದು ಸಹಕಾರಿ. ಬೊಜ್ಜು ಕರಗಿಸಲು ಅರಿಶಿನದ ಹಾಲು ಬಹಳ ಒಳ್ಳೆಯದು. ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ಪೋಷಕಾಂಶಗಳು ತೂಕ ಕಡಿಮೆ ಮಾಡಲು ನೆರವಾಗುತ್ತದೆ. ಅರಿಶಿನದ ಹಾಲು ಮೂಳೆಗಳನ್ನು ಬಲಪಡಿಸುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ . ಅರಿಶಿನದ ಹಾಲು ಸೇವನೆಯಿಂದ ಮೂಳೆಯಲ್ಲಿ ಕಾಣುವ ಸ’ಮ’ಸ್ಯೆಗಳು ಕಡಿಮೆಯಾಗುತ್ತವೆ.

[widget id=”custom_html-5″]

ಆಯುರ್ವೇದದ ಪ್ರಕಾರ ಅರಿಶಿನದ ಹಾಲು ರ’ಕ್ತ ಶುದ್ಧೀಕರಣ ಮಾಡುತ್ತದೆ. ರ’ಕ್ತ’ನಾಳಗಳನ್ನು ಇದು ಸ್ವಚ್ಛಗೊಳಿಸುತ್ತದೆ ದೇಹದಲ್ಲಿ ರ’ಕ್ತಪರಿಚಲನೆಯನ್ನು ಪ್ರಬಲ ಗೊಳಿಸುತ್ತದೆ . ಜೀರ್ಣಕ್ರಿಯೆಗೆ ಅರಿಶಿನದ ಹಾಲು ಪ್ರಯೋಜನಕಾರಿ. ಹೊಟ್ಟೆಯ ಹುಣ್ಣನ್ನು ಇದು ಕಡಿಮೆ ಮಾಡುತ್ತದೆ . ಇದರ ಸೇವೆಯಿಂದ ಉತ್ತಮ ಜೀರ್ಣಕ್ರಿಯೆ ಯಾಗುತ್ತದೆ. ಅತಿಸಾರ ಮತ್ತು ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತದೆ. ನಿ’ದ್ರಾ’ಹೀನತೆಯನ್ನು ಕಡಿಮೆಮಾಡುತ್ತದೆ. ರಾತ್ರಿ ಮಲಗುವ ಅರ್ಧಗಂಟೆ ಮೊದಲು ಹಾಲಿಗೆ ಅರಿಶಿನ ಬೆರೆಸಿ ಕುಡಿಯುವುದರಿಂದ. ಚೆನ್ನಾಗಿ ನಿದ್ರೆ ಬರುತ್ತದೆ..

[widget id=”custom_html-5″]