Advertisements

ಕನ್ನಡದ ಖ್ಯಾತ ನಟಿಗೆ ಕ್ಯಾ’ನ್ಸ’ರ್.. ಗುರುತೇ ಸಿಗದಷ್ಟು ಬದಲಾಗಿರುವ ಈ ನಟಿ ಯಾರು ನೋಡಿ?

Cinema

ಮನುಷ್ಯರು ಎಂದಮೇಲೆ ಕಾಯಿಲೆಗಳು ಸಹಜ ಆದರೆ ಆ ಕಾ’ಯಿ’ಲೆಗಳಿಗೆ ಸಾಮಾನ್ಯರಾಗಲಿ ಸ್ಟಾರ್ ಗಳಾಗಲಿ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಲೆ ಇರುತ್ತಾರೆ ಇನ್ನು ಇದೀಗ ಖ್ಯಾತ ನಟಿ ಒಬ್ಬರಿಗೆ ಸ್ತನ ಕ್ಯಾ’ನ್ಸ’ರ್ ಕಾಯಿಲೆ ಕಾಣಿಸಿಕೊಂಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ತಿಳಿಸಿ ಅಭಿಮಾನಿ ಗಳೊಂದಿಗೆ ಹಂಚಿಕೊಂಡಿದ್ದಾರೆ. ಹೌದು ಜೀವನ ನನ್ನ ಕಡೆಗೆ ಏನನ್ನೇ ನೀಡಲಿ ನನಗೆ ಏನೆ ಅನ್ಯಾಯ ಮಾಡಲಿ ನಾನು ಮಾತ್ರ ಅದರ ಗುರಿಗೆ ಒಳಗಾಗುವುದಿಲ್ಲ. ಭಯ ಅನ್ನೋದು ನನ್ನನ್ನು ಅಳಲು ಬಿಡುವುದಿಲ್ಲ. ನಾನು ನನ್ನ ಸೋ’ಲ’ನ್ನು ಸಹ ಒಪ್ಪಿಕೊಳ್ಳುವುದಿಲ್ಲ. ಧೈರ್ಯ ಮತ್ತು ಆತ್ಮಸ್ಥೈರ್ಯದಿಂದ ಮುನ್ನಡೆಯುತ್ತೇನೆ. ನಾಲ್ಕು ತಿಂಗಳ ಹಿಂದೆ ನನ್ನ ಎದೆಯಲ್ಲಿ ಸಣ್ಣ ಗಡ್ಡೆ ಕಾಣಿಸಿಕೊಂಡಿತು. ಆ ಕ್ಷಣವೇ ನನ್ನ ಜೀವನ ಸಾಮಾನ್ಯವಾಗಿ ಮುಂದುವರೆಯುವುದಿಲ್ಲ ಎನಿಸಿತ್ತು.

[widget id=”custom_html-5″]

Advertisements
Advertisements

18 ವರ್ಷಗಳ ಹಿಂದೆ ನಾನು ನನ್ನ ತಾಯಿಯನ್ನು ಕಾಯಿಲೆಯಿಂದಾಗಿ ಕಳೆದು ಕೊಂಡಿದ್ದೇನೆ. ಅದೇ ಕತ್ತಲಲ್ಲಿ ಭಯದಿಂದಲೇ ನಾನಿನ್ನು ಬದುಕುತ್ತಿದ್ದೇನೆ. ನನಗೆ ಇದನ್ನು ನೋಡಿ ಇನ್ನಷ್ಟು ಭಯವಾಗಿದೆ. ಕೆಲವೇ ಗಂಟೆಗಳಲ್ಲಿ ಆಸ್ಪತ್ರೆಗೆ ತೋರಿಸಿದೆ. ಹಲವಾರು ಪರೀಕ್ಷೆಗಳ ನಂತರ ಅದು ಸ್ತನ ಕ್ಯಾ’ನ್ಸ’ರ್ ಎಂದು ಖಚಿತವಾಯಿತು. ಮತ್ತಷ್ಟು ಸ್ಕ್ಯಾನಿಂಗ್ ಹಾಗೂ ಪರೀಕ್ಷೆಗಳ ನಂತರ ಧೈರ್ಯವಾಗಿ ಆ ಗಡ್ಡೆಯನ್ನು ತೆಗೆಸಿ ಕೊಳ್ಳಲಾಯಿತು. ಪುಣ್ಯವೋ ಏನೋ ಅದು ಹೆಚ್ಚಿಗೆ ಹರಡಿರಲಿಲ್ಲ.
ಅದನ್ನು ಬೇಗ ಗುರುತಿಸಿಕೊಂಡಿದ್ದೆ ಆದರೆ ಶೇಕಡ 70ರಷ್ಟು ಖಚಿತವಾಗಿ ಮತ್ತೊಂದು ಸ್ಥನಕ್ಕೂ ಕೂಡ ಈ ರೀತಿ ಆಗಲಿದೆ ಎನ್ನಲಾಗಿದೆ. ಹಾಗೆಯೇ ಅವೇರಿಯನ್ ಕ್ಯಾ’ನ್ಸ’ರ್ ಕೂಡ ಚಾನ್ಸ್ ಇದೆ ಎನ್ನಲಾಗಿದೆ. ಈಗಾಗಲೇ 9 ಬಾರಿ ಕಿಮೊತೆರಪಿ ಅನ್ನು ಮಾಡಿಸಿ ಕೊಳ್ಳಲಾಗಿದೆ. ಇನ್ನು ಏಳು ಬಾಕಿ ಇದೆ ನಾನು ನನಗಾಗಿ ಪ್ರಮಾಣ ಮಾಡಿಕೊಂಡಿದ್ದೇನೆ.

[widget id=”custom_html-5″]

ಇದರಿಂದ ನನ್ನ ಜೀವನವನ್ನು ಬೇರೆ ದಿಕ್ಕಿಗೆ ಹೋಗಲು ನಾನು ಬಿಡುವುದಿಲ್ಲ. ಮೊದಲಿನಂತಾಗುವೇ ಎಂದು ಬರೆದುಕೊಂಡಿದ್ದಾರೆ. ಇನ್ನು ಈ ನಟಿ ಯಾರು ಎಂಬ ಕುತೂಹಲ ಇದ್ದೇ ಇದೆ. ಇವರು ಮತ್ತ್ಯಾರು ಅಲ್ಲ ಖ್ಯಾತ ನಟಿ ಹಂಸ ನಂದಿನಿ ಕನ್ನಡದಲ್ಲಿ ನಟ ಆದಿತ್ಯ ಜೊತೆ ಮೋಹಿನಿ ಸಿನಿಮಾದಲ್ಲಿ ಅಭಿನಯಿಸಿದ್ದ ಹಂಸ ನಂದಿನಿ ನಂತರಗಳಲ್ಲಿ ಬೇರೆ ಭಾಷೆಗಳಲ್ಲಿ ಗುರುತಿಸಿಕೊಂಡಿದ್ದರು. ಇನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಹಂಸ ನಂದಿನಿ ಅಭಿಮಾನಿಗಳೊಂದಿಗೆ ಮಾತನಾಡುತ್ತಾ ತಮ್ಮ ಜೀವನದ ಆಗುಹೋಗುಗಳ ಬಗ್ಗೆಯೂ ಹಂಚಿಕೊಳ್ಳುತ್ತಿದ್ದರು.. ಇದೀಗ ತಮ್ಮ ಕಾ’ಯಿ’ಲೆ ವಿಚಾರವನ್ನು ತಿಳಿಸಿ ನೋವು ಹಂಚಿಕೊಂಡಿದ್ದಾರೆ. ಆದಷ್ಟು ಬೇಗ ಗುಣಮುಖರಾಗುವಂತೆ ಆಗಲಿ.