Advertisements

ಯಾರ ಬಳಿ ಈ ಸಸ್ಯದ ಬೇರು ಇರುತ್ತದೆಯೋ ಅವರು ಶ್ರೀಮಂತರಾಗುತ್ತಾರೆ, ಎಲ್ಲರ ಮನೆಯ ಮುಂದೆ ಈ ಬೇರು ಸಿಗುತ್ತದೆ! ಹಣ ನೀಡುವ ಬೇರು..

Adhyatma

ನಮಸ್ಕಾರ ವೀಕ್ಷಕರೇ ಯಾರ ಕುತ್ತಿಗೆಯಲ್ಲಿ ಈ ಬೇರು ಇರುತ್ತೊ ಅವರು ಶ್ರೀಮಂತರಾಗುತ್ತಾರೆ ಸ್ವತಃ ಭಗವಂತನಾದ ವಿಷ್ಣು ಇದರ ಬಗ್ಗೆ ಹೇಳಿದ್ದಾರೆ ಈ ಬೇರನ್ನು ನೀವು ದುರ್ಭಾಗ್ಯವನ್ನ ದೂರ ಮಾಡುವಂತ ಕೀಲಿಕೈ ಅಂತನು ಹೇಳಬಹುದಾಗಿದೆ
ಹಾಗಾಗಿ ಸ್ನೇಹಿತರೆ ನಿಮ್ಮ ಲಾಭಕ್ಕಾಗಿ ಈ ಸಂಪೂರ್ಣ ಮಾಹಿತಿಯನ್ನು ಕೊನೆವರೆಗೂ ಓದಿ ನೋಡಿ ಯಾಕೆಂದರೆ ಈ ಬೇರು ನಿಮಗೂ ಸಹ ಸಿಗುತ್ತದೆ ಯಾಕೆಂದರೆ ಇದು ಪ್ರತಿಯೊಬ್ಬರ ಮನೆಯಲ್ಲಿ ಹೆಚ್ಚಾಗಿ ನೋಡಲು ಸಿಗುತ್ತದೆ ಆದರೆ ಅವರಿಗೆ ಇದರ ಬಗ್ಗೆ ಗೊತ್ತಿರುವುದಿಲ್ಲ ಅಷ್ಟೇ ಇವತ್ತಿನ ಈ ಮಾಹಿತಿಯಲ್ಲಿ ನಾವು ನಿಮಗೆ ಒಂದು ವಿಶೇಷವಾದ ಸಸ್ಯದ ಬೇರಿನಿಂದ ನಿಮ್ಮ ದುರ್ಭಾಗ್ಯವನ್ನ ದೂರ ಮಾಡುವಂತಹ ಸರಳವಾದ ಉಪಾಯವನ್ನು ತಿಳಿಸುತ್ತೇವೆ ಸ್ನೇಹಿತರೆ ನಿಮಗೆಲ್ಲ ಗೊತ್ತಿರಬಹುದು ತುಳಸಿಯ ನೆರಳಿನಲ್ಲಿ ಸ್ವಯಂ ಭಗವಂತನಾದ ವಿಷ್ಣು ಸಾಲಿಗ್ರಾಮದ ರೂಪದಲ್ಲಿ ನೆಲೆಸಿದ್ದಾರೆ ಸ್ನೇಹಿತರೆ ನಾವು ನಿಮಗೆ ಹೇಳಬೇಕೆಂದರೆ ಭಗವಂತನಾದ ವಿಷ್ಣುವಿಗೆ ನೀವು ತುಳಿಸಿ ಇಲ್ಲದೆ ಯಾವುದೇ ಪ್ರಕಾರದ ವ್ಯಂಜನಗಳನ್ನೂ ಅರ್ಪಿಸಿದರು ಸಹ ಅವರು ಸ್ವೀಕಾರ ಮಾಡುವುದಿಲ್ಲ

Advertisements
Advertisements

ಹಿಂದೂ ಧರ್ಮದಲ್ಲಿ ತುಳಸಿಯನ್ನು ಪವಿತ್ರವಾದ ಸಸ್ಯ ಅಂತ ತಿಳಿಯಲಾಗಿದೆ ಮತ್ತು ಎಲ್ಲರೂ ಇದನ್ನು ಪೂಜೆ ಕೂಡ ಮಾಡುತ್ತಾರೆ.. ಇದು ನಮಗಾಗಿ ತಾಯಿ ಸ್ವರೂಪ ಕೂಡ ಆಗಿದೆ ತುಳಸಿಯು ಮನೆಯಲ್ಲಿರು ವಂತಹ ನಕರಾತ್ಮಕ ಶಕ್ತಿಯನ್ನು ದೂರ ಮಾಡುವಂತಹ ಕೆಲಸವನ್ನು ಮಾಡುತ್ತೆ ಇದೊಂದು ಎಲ್ಲಾ ಹಿಂದುಗಳ ಮನೆಯಲ್ಲಿಯು ಇರುತ್ತದೆ ಹಾಗಾಗಿ ಇಂದು ನಾವು ತುಳಸಿ ಗಿಡದ ಬೇರಿನ ಮೂಲಕ ಯಾವ ರೀತಿ ನೀವು ನಿಮ್ಮ ಆರೋಗ್ಯವನ್ನು ಇಂಪ್ರೂವ್ಮೆಂಟ್ ಮಾಡುವುದಾಗಲಿ ಅಥವಾ ಧನ ಸಂಪಾದನೆಯಲ್ಲಿ ವೃದ್ಧಿಯನ್ನು ಹೇಗೆ ಮಾಡೋದನ್ನು ನಿಮಗೆ ತಿಳಿಸುತ್ತೇನೆ ಸ್ನೇಹಿತರೆ ಒಂದುವೇಳೆ ನೀವು ಯಾವುದಾದರೂ ನವಗ್ರಹಗಳ ದೋಷಗಳನ್ನು ಶಾಂತಿ ಮಾಡಲು ಇಷ್ಟಪಡುವುದಾದರೆ ಶನಿದೋಷ ಇರಲಿ ರವಿ ದೋಷ ಇರಲಿ ಯಾವುದೇ ಪ್ರಕಾರದ ದೋಷ ಇರಲಿ ತುಳಸಿ ಗಿಡದ ಬೇರನ್ನು ನೀವು ಏನಾದರೂ ತಾಯ್ತದಲ್ಲಿ ಹಾಕಿ ಕೊರಳಿಗೆ ಹಾಕಿಕೊಂಡರೆ ಎಲ್ಲ ಪ್ರಕಾರದ ದೋಷಗಳು ದೂರವಾಗುತ್ತವೆ, ನಂಬರ್ ಟು ಒಂದು ವೇಳೆ ನೀವು ದಿನವೂ ತುಳಸಿ ಸಸಿಗೆ ಜಲವು ಹಾಕಲು ಬಯಸಿದರೆ ಇಲ್ಲಿಯು ಸಹ ನಿಮ್ಮ ದೋಷಗಳು ದೂರವಾಗುತ್ತದೆ ಒಂದು ವೇಳೆ ತುಳಸಿಯಿಂದ ಮಾಲೆಯನ್ನು ಹಾಕಿ..

ನೀವು ಧರಿಸಿದರೆ ಇದು ಕೂಡ ನಕರಾತ್ಮಕ ಶಕ್ತಿಯನ್ನು ದೂರಗೊಳಿಸುತ್ತದೆ ತುಳಸಿ ಮತ್ತು ಬಿಲ್ವಪತ್ರೆ ಗಿಡಗಳು ಯಾವ ರೀತಿಯ ಸಸ್ಯಗಳಾಗಿವೆ ಅಂದರೆ ಇವು ನಕರಾತ್ಮಕ ಶಕ್ತಿಯನ್ನು ತನ್ನತ್ತ ಸೆಳೆದುಕೊಳ್ಳುತ್ತವೆ ಅಂದರೆ ತಮ್ಮೊಳಗೆ ಎಳೆದುಕೊಂಡು ನಕಾರಾತ್ಮಕ ಶಕ್ತಿಗಳನ್ನು ನಾಶಗೊಳಿಸುತ್ತದೆ ಒಂದು ವೇಳೆ ನೀವು ಇದರ ಬೇರನ್ನು ತೆಗೆದುಕೊಂಡು ಮುಖ್ಯ ದ್ವಾರದ ಮೇಲೆ ತೂಗುಹಾಕಿದರೆ ಮನೆಯ ಬಂಧನವಾಗುತ್ತದೆ ಮತ್ತೆ ಯಾವುದೇ ರೀತಿ ನಕಾರಾತ್ಮಕ ಶಕ್ತಿಗಳು ಮನೆಯ ಒಳಗಡೆ ಪ್ರವೇಶ ಮಾಡುವುದಿಲ್ಲ ಇಲ್ಲಿ ಇನ್ನೂ ಅನೇಕ ರೀತಿಯ ಲಾಭಗಳು ನಿಮಗೆ ಸಿಗುತ್ತವೆ ಇಲ್ಲಿ ನಾವು ಕೆಲವು ಉಪಾಯಗಳನ್ನು ಹೇಳುತ್ತೀವಿ ಕೇಳಿ ಇಲ್ಲಿ ನೀವು ಧನ ಸಂಪಾದನೆ ಧನ ಸಂಪಾದನೆಯಲ್ಲಿ ವೃದ್ಧಿ ಕಾಣಬೇಕೆಂದರೆ ಬೆಳ್ಳಿಯ ತಾಯ್ತದಲ್ಲಿ ಇದರ ಬೇರನ್ನು ಹಾಕಿ ಕೊಂಡು ನೀವು ಕೊರಳಲ್ಲಿ ಹಾಕಿಕೊಳ್ಳಬೇಕಾಗುತ್ತದೆ

ಈ ರೀತಿ ಮಾಡಿದಾಗ ಧನ ಸಂಪಾದನೆ ಆಗಮನ ಬರಲು ಹಲವಾರು ರೀತಿಯ ದಾರಿಗಳು ತೆರೆಯುತ್ತವೆ ಯಾಕೆಂದರೆ ಇಲ್ಲಿ ನಿಮಗೆ ಭಗವಂತನದ ಶ್ರೀ ವಿಷ್ಣುವಿನ ಜೊತೆಗೆ ತಾಯಿ ಲಕ್ಷ್ಮಿ ಕೃಪೆ ಕೂಡ ನಿಮಗೆ ಇಲ್ಲಿ ಸಿಗುತ್ತೆ ಇರುತ್ತೆ ಹಾಗಾಗಿ ಇಲ್ಲಿ ವ್ಯಕ್ತಿ ಬೇಗನೆ ಶ್ರೀಮಂತರಾಗುತ್ತಾರೆ.. ಯಾವುದೇ ಪ್ರಕಾರದ ನಕರಾತ್ಮಕ ಶಕ್ತಿಯು ಆಕರ್ಷಣೆ ಗೊಳ್ಳುವುದಿಲ್ಲ.. ಒಂದು ವೇಳೆ ತುಳಸಿ ಗಿಡದ ಬೇರಿನ ಮಣ್ಣನ್ನು ನೀವು ಹಚ್ಚಿಕೊಂಡರೆ ನಿಮ್ಮನ್ನು ಬೇರೆಯವರು ಆಕರ್ಷಣೆ ಮಾಡೋದಿಲ್ಲ ಅಂದರೆ ವಶ ಮಾಡಿಕೊಳ್ಳುವುದಿಲ್ಲ ಒಂದು ವೇಳೆ ನೀವು ತುಳಸಿಯ ಬೇರನ್ನು ನಿಮ್ಮ ಹತ್ತಿರ ಇಟ್ಟುಕೊಂಡರೆ ನಿಮ್ಮತ್ತ ಧನ ಸಂಪಾದನೆ ಆಕರ್ಷಣೆ ಕೂಡ ಹೆಚ್ಚಾಗುತ್ತದೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..